ಜಾಲೀಮರದ ಹಾಡು

ಕೇಳೊ ಗೆಳೆಯ ಕೇಳೊ ಕತೆಯ ಉರಿ ಹತ್ತಿದ ಕಟ್ಟಿಗೆ ಇದ್ದಿಲಾದ ವ್ಯಥೆಯ. ಕನ್ನಡದ ಕಾಡಿನಲಿ ಏಸೊಂದು ಮರಗಳು ಸಿರಿಗಂಧವೊಂದೇ ರಾಜನೇನು? ತೆಂಗು ಕಂಗಿನ ಜೊತೆಗೆ ಕಂಗಾಲಾಗಿರುವ ಕನ್ನಡದ ಜಾಲೀಮರ ಬಲ್ಲೆಯೇನು? ಗಟ್ಟಿ ಕೆಲಸಗಳಿಗೆಲ್ಲ ಜಗಜಟ್ಟಿ...

ಹಿಂದೂ ದೇಶ ದೊಡ್ಡದು

ಹಿಂದೂ ದೇಶ ದೊಡ್ಡದು ಹಿಂದೂ ಧರ್ಮವೆಂದೂ ಹಿರಿದು|| ಎಲ್ಲ ಧರ್ಮಿಯರೊಡನೆ ಬೆರೆತು ಬಾಳುವ ಹಿರಿಮೆ ನಮ್ಮದು|| ನೂರು ಕುಲ, ನೂರು ಜಾತಿ ನೂರು ಭಾಷೆ, ಹತ್ತಾರು ಧರ್ಮ | ಆದರಿಲ್ಲಿ ಎಲ್ಲರೊಂದೇ ಎಂಬ ಭಾವ...
ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು

ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು

ಸಾಮಾನ್ಯವಾಗಿ ಎಲ್ಲರೂ ತಿಂಡಿ ತಿಂದ ಮೇಲೆ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಈ ಅಭ್ಯಾಸವು ಒಂದು ರೂಢಿಯಾಗಿಯೇ ಮಾರ್ಪಟ್ಟಿದೆ. ಕೆಲವರಂತೂ ತಿಂಡಿ ತಿನ್ನುತ್ತಲೇ ಟೀಯನ್ನೋ ಕಾಫಿಯನ್ನೋ ಕುಡಿಯುತ್ತಲೇ ತಿಂದು ಮುಗಿಸುತ್ತಾರೆ. ಈ ರೂಢಿಯಿಂದಾಗಿ...

ಲೋಕಾಚಾರವನು ಲೆಕ್ಕಚಾರಗೊಳಿಸಲುಂಟೇ ?

ಪಕ್ಕದೊಳು ಕುಳಿತಪ್ಪ ಆತಂಕದೊಳಾಗಾಗ ಚಾ ಲಕ ಮಗನ ವೇಗವತಿಯಾಯ್ತೆಂದು ಬ್ರೇಕೊತ್ತುವಂತೆನ್ನ ಕವನ ಸಾಲುಗಳಿಲ್ಲಿ ಲೋಕ ತಿದ್ದುವೆನೆಂದಲ್ಲ ಕೋಪವಾರಲು ಇಲ್ಲ ಯಾಕದೇನೋ ಅಂತೆ ಕೂಡ್ರಲರಿಯದೊದರಿದಲಾ - ವಿಜ್ಞಾನೇಶ್ವರಾ *****

ವಿಷಾದ

ಮಲಿನ ಹೃದಯದ ಮಂದಿ ಅರಿಯದೇರಿದರು ಗದ್ದುಗೆಯ ಬರಿದಾಯ್ತು ಮಾರಿದರು ಹಿರಿಮೆಯ. ಗೆದ್ದ, ಬದ್ಧ, ಸಿದ್ಧರಿಂದ ತುಂಬಿರದ ಮಂದಿರಗಳು ಉದ್ಧಾರದ ಹಸಿರು ಹಂದರಗಳಾಗದೆ ನಂದಿಸಿವೆ ಸಿಂಧೂರ ಸೌಭಾಗ್ಯವ. ಗುರುವಿಗೂ ದೇವರಿಗೂ ಬೇಧವಿರಲಿಲ್ಲ ಅಂದು; ಉದರ ನಿಮಿತ್ತದ...
ಮಿಂಚಿನ ದೀಪ

ಮಿಂಚಿನ ದೀಪ

ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು. ನರಕ ಚತುದರ್ಶಿಯ ಹಿಂದಿನ ದಿನ ಊರಿನಲ್ಲಿ...

ದುಃಖ

ದುಃಖ ಸಮುದ್ರವು ಯೋಜನಗಳಾಚೆ ಕೇಳುವುದರ ಮೊರೆತ ಸಂತೋಷದ ದೊಡ್ಡ ಹಡಗುಗಳನ್ನು ಅದು ಮುಳುಗಿಸುವುದು ನೆಮ್ಮದಿಯ ಹುಟ್ಟಡಗಿಸುವುದು ನಿಷ್ಪಾಪಿ ಹುಲ್ಲು ಕಡ್ಡಿ ಮಾತ್ರವೇ ನಿರಾಂತಕವಾಗಿ ತೇಲಿ ದಡ ಸೇರುವುದು. *****
ನವಿಲುಗರಿ – ೧೬

ನವಿಲುಗರಿ – ೧೬

ರಂಗ ಮನೆಯಲ್ಲೇನು ಪ್ರಸ್ತಾಪ ಮಾಡದಿದ್ದರೂ ಪತ್ರಿಕೆಗಳಲ್ಲಿ ರಂಗನ ಪೋಟೋ ಸಮೇತ ಸರ್ಧೆಯ ವಿಷಯ ದಿನಾಂಕ ಬಹುಮಾನದ ಸ್ವರೂಪ ಎಲವೂ ಪ್ರಕಟವಾಗಿ ಇಡೀ ರಾಜ್ಯದ ಗಮನ ಸೆಳೆಯಿತು. ಸಂಪಿಗೆಹಳ್ಳಿಯಲ್ಲಂತೂ ಮನೆಮನೆಯ ಮಾತಾದ ರಂಗ, ಮನೆಯಲ್ಲಿ ಈ...

ಜಾಲಗಿರಿ ಓಓಓ ಜಾಲಗಿರಿ

ಊರ ಗಡಿ! ಬಿಡಿ! ತೆಂಕದಾರಿ ಹಿಡಿಯಿರಿ! ಇರ್‍ಇ ಗಿರಿ! ಅಡಿಯಲಿ! ಬರೆ ಪರಿಮಳ ಕರೆ! ಕರಿ ಗಿರಿ ಅರೆ -ನಡುವಲಿ ಇರುತಿಹ ಹಿರಿಮರ ಜಾಲಗಿರಿ! ಓಓಓ- ಓಓಓ! ಜಾಲಗಿರಿ! ವರುಷಕೊಮ್ಮೆ ಪುಷ್ಯದಲ್ಲಿ- ಚಿಗುರ ಉಡಿಗೆ!...