ಭಾಷೆಯೂ ಲೋಕಸೌಂದರ್ಯವೂ

ಭಾಷೆಯೂ ಲೋಕಸೌಂದರ್ಯವೂ

ಲೋಕದಲ್ಲಿ ಒಟ್ಟಾರೆ ಎಷ್ಟು ಭಾಷೆಗಳಿವೆ ಎನ್ನುವುದನ್ನು ಯಾರೂ ನಿಖರವಾಗಿ ಲೆಕ್ಕ ಹಾಕಿಲ್ಲ, ಹಾಗೆ ಲೆಕ್ಕ ಹಾಕುವುದು ಸಾಧ್ಯವೂ ಇಲ್ಲ. ಜನ ಮಾತಾಡುವಂಥ ಸುಮಾರು ಎರಡು ಸಾವಿರ ಭಾಷೆಗಳಿವೆ ಎಂದು ಒಂದು ಅಂದಾಜು. ಇವುಗಳಲ್ಲಿ ಬರಹಕ್ಕೆ...

ಗೆಳತಿ, ನೀನಲ್ಲಿ ನಾನಿಲ್ಲಿ

ಗೆಳತಿ, ನೀನಲ್ಲಿ ನಾನಿಲ್ಲಿ ಆದರೂ ಇಲ್ಲ ವಿರಹ ಇದು ಸತ್ಯ ಬರಹ //ಪ// ಓದುವ ಕವಿತೆಯಲಿ ನೀ ಕವಿತೆಯಾಗಿರುವೆ ಬೀಸುವ ಗಾಳಿಯಲಿ ನೀ ತಂಬೆಲರಾಗಿರುವೆ ಇರುವ ಬೆಳಕಿನಲಿ ನೀ ಬೆಳಕೇ ಆಗಿರುವೆ ಕತ್ತಲೆ ಬಂದರೂ...

ಕವಿದ ಮೋಡ ಕಪ್ಪಾದರೇನು

ಕವಿದ ಮೋಡ ಕಪ್ಪಾದರೇನು ಭಾವನೆಗಳು ಬರಡಾಗವು ಮೋಡಗಳ ಮರೆಯಲ್ಲಿ ಜೀವನವಿಹುದು ಅಪಾರ || ತಿಳಿಯಾದ ಗಾಳಿ ಬೀಸಲು ಬಿಳುಪಾಗದೆ ಮೋಡ ಕಾರಿಮೋಡ ಸರಿದು ಬಾರದಿರನೇ ಚಂದಿರ || ಕಷ್ಟಗಳು ಕಳೆದು ಸುಖಶಾಂತಿ ಬಾರದೇನು ಯಾರಿಗೂ...

ಸತ್ಯ ಎಂದರೆ ಗಡಿಯಾಚೆಯ ಸುಳ್ಳು

‘ಬಿಡಿ ಬಿಡಿ, ಎಲ್ಲ ಬರಿ ಉಡಾಫೆ’ ಎಂದೆ, ನಕ್ಕರು. ‘ನೋಡು ಮರಿ, ಹತ್ತಾರು ಬಾರಿ ಹೋಗಿ ಬಂದಿರುವ ದಾರಿ, ಹೆಜ್ಜೆ ಗುರುತಿರುವ ಕಾಡು ಬೇಕಾದರೆ ಬಂಡವಾಳ ಹೂಡು. ಆದರೆ ಒಂದು ವಿಷಯ ಊರಿರುವದೇ ಆಚೆ...

ಕರುಣೆಯೆ ಬೆಳಕು

ಕರುಣೆಯೆ ಬೆಳಕು ಎಂದನು ಬುದ್ಧ ಕರುಣೆಯಿಲ್ಲದ ಜಗದಂತ್ಯವು ಸಿದ್ಧ ಎಷ್ಟೋ ನಾಗರಿಕತೆಗಳ ಕತೆಗಳ ಎಷ್ಟೋ ರಾಜ್ಯದ ರಾಜರ ಚಿತೆಗಳ ಕಂಡಿತು ಇತಿಹಾಸದ ಕಣ್ಣು ಕೊಂಡಿತು ನಾವೀ ನಡೆಯುವ ಮಣ್ಣು ಮನುಷ್ಯ ಮನುಷ್ಯರ ನಡುವಿನ ಯುದ್ದ...
ಪ್ರೇಮವೆನಲು ಹಾಸ್ಯವೇ?

ಪ್ರೇಮವೆನಲು ಹಾಸ್ಯವೇ?

ಕನ್ನಡದ ಆನನ್ಯ ಕವಿ ಕೆ.ಎಸ್. ನರಸಿಂಹಸ್ವಾಮಿ ದಾಂಪತ್ಯದ ಸವಿ-ಸಾರ್ಥಕತೆಯನ್ನು ಅಪರೂಪದ ರೂಪಕಗಳಲ್ಲಿ ಹಿಡಿದಿರಿಸಿದವರು; ಮಧ್ಯಮವರ್ಗದ ದಂಪತಿಗಳ ಕನಸಿಗೆ ಕಾಮನಬಿಲ್ಲು ಮುಡಿಸಿದವರು. ಈ ‘ಮಲ್ಲಿಗೆಯ ಕವಿ’ ಪ್ರೇಮದ ಅಪಾರ ಶಕ್ತಿಯನ್ನು ಕೆಲವೇ ಶಬ್ಬಗಳಲ್ಲಿ ಚಿತ್ರಿಸುವುದು ಹೀಗೆ:...

ಜಾಸ್ತಿ ಬಾಡಿಗೆ

ಗಂಡ: ಪ್ರಿಯೆ ನಿನ್ನಾಸೆ ನೆರವೇರಿದೆ ನಾವೀಗ ಜಾಸ್ತಿ ಬಾಡಿಗೆ ಮನೆಗೆ ಹೋಗ್ತೀವಿ... ಹೆಂಡತಿ: ಅಂತೂ ಮನೆ ಬದಲಾಯಿಸುತ್ತಿದ್ದೀರಾ? ಗಂಡ: ಇಲ್ಲಾ ನಾವಿರುವ ಮನೆ ಬಾಡಿಗೆ ಜಾಸ್ತಿ ಮಾಡಿದ್ದಾರೆ. *****

ನಿನ್ನ ರಾಣಿಗೆ ನೀನೆ ಮೇಣೆಯು

ನಿನ್ನ ರಾಣಿಗೆ ನೀನೆ ಮೇಣೆಯು ಅವಳೆ ನಿನ್ನಾ ಮೇನಕೆ ಅವಳ ಅಪ್ಪುಗೆ ನಿನ್ನ ಮುಪ್ಪನು ರೂಪ ಗೊಳಿಪಾ ರಾಧಿಕೆ ||೧|| ಅವಳ ಉಡಿಯಲಿ ತೂಗು ತೊಟ್ಟಿಲು ನೂರು ಚುಂಬನ ಚಿಮುಕಿಸು ನೀನೆ ಮಗುವೈ ಅವಳೆ...

ಮಗುವಿನ ಪ್ರಶ್ನೆ

ಅವನು ಸತತವಾಗಿ ಸಿಗರೇಟು ಸೇದುತ್ತಿದ್ದ. ಒಂದು ಮುಗಿದೊಡನೆ ಕಡ್ಡಿಗೀರಿ ಇನ್ನೊಂದು ಹಚ್ಚಿ ನಿಗಿನಿಗಿ ಆಗಿ ಹೊಗೆ ಬಂದಾಗ ಬಾಯಲ್ಲಿಟ್ಟು ದಮ್ ಎಳೆಯುತ್ತಿದ್ದ. ಇದನ್ನು ನೋಡಿದ ಮಗು ಅಮ್ಮನ ಹತ್ತಿರ ಕೇಳಿತು. "ಬೆಂಕಿ ಕಡ್ಡಿ ಗೀರ...