ಇಲ್ಲದಿರೆ ಏನಿರುತ್ತೆ ?

ಎಲ್ಲಿ ಮಾಯವಾಗುವಿರಿ ಓ ಚುಕ್ಕಿ ಚಂದ್ರಮರೆ! ಹಗಲೆಲ್ಲಾ ನೀವು ಅಷ್ಟೊಂದು ಜನ... ಒಟ್ಟಿಗೆ. ರಾತ್ರಿ ಅಷ್ಟೊಂದು ಮೆರೆಯುವಿರಿ ಮೀಯಿಸಿ ಜಗವನ್ನೆಲ್ಲಾ ತನಿ ತನಿ ಹಾಲ ಬೆಳಕಿನಲಿ. ಓಹ್! ಅನುಭವಿಸಬಹುದದನು ಧಾರಾಳವಾಗಿ ವಿವರಿಸಲಾಗದು ಆ ಅಲೌಕಿಕ...
ಕಾರಣ ಗೊತ್ತಿಲ್ಲ……..

ಕಾರಣ ಗೊತ್ತಿಲ್ಲ……..

ಆ ರಸ್ತೆಯ ಕೊನೆಯಲ್ಲಿರುವ ಮರ. ಏನಿಲ್ಲಾ ಅಂದ್ರೂ ಒಂದು ತಲೆಮಾರು ದಾಟಿರಬಹುದು. ಅದರ ಕೆಳಗೆ ನಿಂತರೆ ಆಕಾಶ ಕಾಣುತ್ತಿರಲಿಲ್ಲ. ತನ್ನನ್ನು ತಾನೆ ಸಿಂಗರಿಸಿಕೊಂಡಂತಿರುವ ಮರದ ಟೊಂಗೆಗಳಿಗೆ ಆವರಿಸಿರುವ ಎಲೆಗಳು ತನ್ನನ್ನು ಮೀರಿ ಮೇಲಿರುವುದು ಕಾಣದಷ್ಟು...

ಪ್ರಾರ್ಥನೆ

ಕದಳಿಯ ಸುಳಿಯೇ ಕದಳಿಯ ಹೂವೇ ಕದಳಿಯ ಫಲವೇ ನಿಮ್ಮೆಲ್ಲರನೂ ಒಂದ ಬೇಡುವೆನು ಹರನೇ ತನಗೆ ಗಂಡನಾಗಬೇಕೆಂದು ಅನುದಿನವೂ ಹಂಬಲಿಸಿ ಸಾವಿಲ್ಲದ ರೂಹಿಲ್ಲದ ಕೇಡಿಲ್ಲದ ಚೆಲುವನನು ಬೆಂಬತ್ತಿ ನಿಮ್ಮೀ ಕದಳಿ ಬನವ ಪೊಕ್ಕ ನನ್ನಕ್ಕ ಹೊಳೆವ...
ನವಿಲುಗರಿ – ೭

ನವಿಲುಗರಿ – ೭

ಚಿನ್ನುಗೆ ರಾತ್ರಿ ಬೇಗ ನಿದ್ದೆ ಮಾಡಿ ಅಭ್ಯಾಸವಾಗಿ ಹೋಗಿದೆ. ಈ ರಾತ್ರಿ ಅವಳಿಗೆ ನಿದ್ರೆ ಬರಲಿಲ್ಲ ಬದಲು ರಂಗ ಬಂದ. ಅವನೊಬ್ಬ ವಿಚಿತ್ರ ಹುಡುಗ ಅನ್ನಿಸಿತವಳಿಗೆ. ತನ್ನನ್ನು ಸಂಗ್ರಾಮದಿಂದ ಪಾರು ಮಾಡಿದಾಗಲೂ ಅದೇ ನೆಪಮಾಡಿಕೊಂಡು...

ಆತಂಕ

ಕುಂಟೆಯೊಲು ಕುಂಟಾಗಿ ಭಂಟತನಕಂಟಾಗಿ ಅಂಟಿಟ್ಟು ಹೊಲಸಿಟ್ಟು ಹೊಳೆಯಾಗದಿಹೆನು! ಸಿರಿನೀಲ ಬಾನದಲಿ ಅರಿಯದೆಲೆ ತನು ಮನದ ಕಿರುಕುಳದ ಭಾರವನು ತಿರುಗುತಿವೆ ಮೋಡಾ. ಹಿಕ್ಕಿ ಹಿರಿಯುವ ಕಾರ್ಯ ಮಿಕ್ಕಿಲ್ಲವೆಂದೆಂದು ಸೊಕ್ಕಿರುವ ಹಲಧರರು ಸಿಕ್ಕಿಲ್ಲ ಜತೆಗೆ. ಬಿಳಿ ಮೋಡಗಳನುಟ್ಟು...
ಅಧ್ಯಾಪಕರಿಗೆ ಕಿವಿಮಾತು

ಅಧ್ಯಾಪಕರಿಗೆ ಕಿವಿಮಾತು

೧. ಅಧ್ಯಾಪಕರು ತರಗತಿಯಲ್ಲಿ ಸ್ಪಷ್ಟವಾಗಿ ಹಾಗೂ ಎಲ್ಲರಿಗೂ ಕೇಳಿಸುವಂತೆ ಮಾತು ಉಚ್ಚರಿಸುವುದು ಅಗತ್ಯ. ಮಾತು ಸ್ವಲ್ಪ ನಿಧಾನವಾದರೂ ಪರವಾಯಿಲ್ಲ, ಸ್ಪಷ್ಟತೆ ಮುಖ್ಯ. ಯಾಕೆಂದರೆ, ಯಾವುದೇ ವಿದ್ಯಾರ್ಥಿಗೆ ಅಧ್ಯಾಪಕರ ಮಾತಿನಲ್ಲಿ ಒಂದು ಪದ ಸ್ಪಷ್ಟವಾಗದಿದ್ದರೂ ಆತ...

ಧೂಮಪಾನವೇಕೆ ಗೆಳತಿ

ನಿನ್ನುಸಿರ ಕಂಪಿನಲಿ ಇರುವಾಗ ನಾನು.... ಧೂಮಪಾನವೇಕೆ ನನಗೆ ಗೆಳತಿ ನೀನು ಇರುವಾಗ ಮಧುಪಾನ ಕೂಡ ಏಕೆ ನಿನ್ನಧರ ಕಾದಿರುವಾಗ ||ಆಲಾಪ್|| ಧೂಮಪಾನವೇಕೆ ಗೆಳತಿ ಧೂಮಪಾನವೇಕೆ? ನಿನ್ನುಸಿರ ಕಂಪಿನಲಿ ಇರುವಾಗ ನಾನು ಧೂಮಪಾನವೇಕೆ ಗೆಳತಿ ಧೂಮಪಾನವೇಕೆ?...

ಮಲ್ಲಿಗೆಯೆ ಮುಡಿಯಬಾರದೇಕೆ

ಮಲ್ಲಿಗೆಯೆ ಮುಡಿಯಬಾರದೇಕೆ ಮುಡಿದರೆ ನಿನ್ನ ಮಡಿವಂತಿಕೆಯೆ || ಬಾಲೆಯಾದೆನ್ನ ಅಪ್ಪಿ ಮುತ್ತಿಟ್ಟೆ ಒಲವು ತೋರಿದೆ ಯೌವನಕೆ || ಮನವ ಸೆಳೆದು ಮುಡಿಯ ನೇರಿ ನಗಿಸಿ ಒಲ್ಲೆ ಎಂದು ಹೇಳಲು ನೀನು || ನೊಂದು ಬೆಂದ...