ಸ್ವಾತಂತ್ರ್ಯದ ಸಂಕಟ

ಸ್ವಾತಂತ್ರ್ಯದ ಸಂಕಟ

ಆಗಸ್ಟ್ ತಿಂಗಳು ಮುಗಿಯಿತು; ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ನಡೆಯಿತು; ಕೆಂಪುಕೋಟೆಯ ಮುಂದೆ ಪ್ರಧಾನಿಗಳ ಭಾಷಣ, ಆಯಾ ರಾಜ್ಯಗಳಲ್ಲಿ ರಾಜ್ಯಪಾಲರು-ಮುಖ್ಯಮಂತ್ರಿ ಭಾಷಣಗಳು ಬಿರುಮಳೆಯಲ್ಲಿ ನೆಲದ ಬೀಜಗಳು ಮೊಳಕೆಯೊಡೆಯುವ ಬದಲು ಮಣ್ಣು ಮುಕ್ಕಿದ ಅನುಭವ; ಭಾಷಣಗಳಲ್ಲೇ ಬೇರು...

ಮಹಮದನ ಪ್ರೇಮಪತ್ರ

ಹತ್ತೂ ಜನರು ಓದಿಯಾದ ಮೇಲೆ ನನ್ನ ಕೈಸೇರಿತು ಮಹಮದನ ಪತ್ರ ತನ್ನೂರಿನ ಬಗ್ಗೆ ತನ್ನ ಅಕ್ಕ ತಂಗಿಯರ ಬಗ್ಗೆ ಮಲ್ಪೆಯ ಮೀನು, ಸಮುದ್ರದ ಹಿನ್ನೀರು ಗೇರು ಹಣ್ಣು, ಗುಳ್ಳದ ಬಗ್ಗೆ ಏನೆಲ್ಲ ಅಚ್ಚ ಕನ್ನಡದಲ್ಲಿ...
ನವಿಲುಗರಿ – ೮

ನವಿಲುಗರಿ – ೮

ರಂಗ ಕಾಲೇಜು ಮುಗಿಸಿ ಹಳ್ಳಿದಾರಿ ಹಿಡಿದಿದ್ದ ಮತ್ತದೇ ಜಾಗದಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಬಿಸಿಲಲ್ಲಿ ಒಣಗುತ್ತಾ ಬೆವರೊರೆಸಿಕೊಳ್ಳುತ್ತ ನಿಂತ ಚಿನ್ನು ಕಂಡಳು. ರಂಗ ನೋಡಿಯೂ ನೋಡದವನಂತೆ ಹೋಗಬೇಕೆಂದುಕೊಂಡನಾದರೂ ಮಾನವೀಯತೆ ಬ್ರೇಕ್ ಹಾಕಿತು. ‘ಮತ್ತೇನಾಯಿತು ಭವಾನಿ ನಿನ್ನ...

ಪ್ರೇಮ

ಪ್ರೇಮ! ವಿಚಿತ್ರ ವಸ್ತುವಾಗಿದೆ ಜಗದಿ! ಅದ್ಬುತ ಶಕ್ತಿ ನಿಧಾನ. ನಿದ್ರೆಯಲದು ಜಾಗೃತಿ! ಜಾಗೃತಿಯಲ್ಲಿ ಅಪ್ಪುದು ನಿದ್ರೆ ಸಮಾನ. ಪ್ರೇಮದಮಲು ಮುಸುಕುವುದಾರಿಗೆ ಅಕ್ಷಿಗಳಲಿ ಉನ್ಮತ್ತ ಎಚ್ಚರ ನಿದ್ರಾ ಎರಡೂ ಅವರಿಗೆ ಆಗಿ ಹೋಗುವುದೈ ದೂರ! ಗಂಧವಿಲ್ಲದ...
ಧಾರ್ಮಿಕ ಹಿಂಸಾಚಾರಕ್ಕೆ ಕೊನೆ ಎಂದು?

ಧಾರ್ಮಿಕ ಹಿಂಸಾಚಾರಕ್ಕೆ ಕೊನೆ ಎಂದು?

ಕರ್ನಾಟಕದಲ್ಲಿ ನಡೆದ ಚರ್ಚ್ ಮೇಲಿನ ದಾಳಿಯನ್ನು ಬಿ.ಜೆ.ಪಿ. ಸರ್ಕಾರವು ಹೇಳುತ್ತಿರುವಂತೆ ‘ರಾಜಕೀಯ ಪಿತೂರಿ’ ಎಂದು ಹಣೆಪಟ್ಟಿ ಅಂಟಿಸಲು ಸಾಧ್ಯವಿಲ್ಲ. ದಾಳಿಗಳ ನಂತರ ರಾಜಕೀಯ ಪಕ್ಷಗಳ ಪ್ರವೇಶದಿಂದ ಬೇರೆ ಬಣ್ಣ ಬಂದಿರಬಹುದು. ಸಂಸದೀಯ ಪ್ರಜಾಸತ್ತೆಯಲ್ಲಿ ಇದು...

ಗೊರಕೆ ಸಾಕು

"ಗೊರಕೆ ಸಾಕು... ಪೊರಕೆ ಬೇಕು" ಬಾಚಿದ್ದವರನು ನೋಡಿದ್ದಾಗಿದೆ ದೋಚಿದ್ದವರನು ಸಹಿಸಿದ್ದಾಗಿದೆ //ಪಲ್ಲವಿ// ಮಂತ್ರಕ್ಕೆ ಮಾವು ಉದುರುವುದಿಲ್ಲ ತಂತ್ರಕ್ಕೆ ಅಂತಿಮ ಜಯವಿಲ್ಲ // ಗೊರಕೆ ಬೇಕು... // ಬೀದಿಗೆ ಬಂದರೆ ಜಯವೇ ಎಲ್ಲ ಟೀವಿಯ ಮುಂದೆ...

ಕಳೆದವು ಹತ್ತು ದಿನ

ಕಳೆದವು ಹತ್ತು ದಿನ ನಿಮ್ಮ ಕಾಯುತಲಿ ಎನ್ನರಸ ಬಾಗಿಲ ಬಳಿಯಲಿ ನಿಂತೇ ನಿಮ್ಮಯ ಬರವನು ನೋಡುತ್ತ || ಬರುವೆನೆಂದು ಹೇಳಿ ಹೋದ ನಿಮ್ಮನು ಮರಳಿ ಬರುವಿರೆಂದು ಕಾದೆನು ಬರುವ ಅವರಿವರ ಕಣ್ಣಾಲಿಸಿ ನೋಡಿದೆ ಪರಿತಪಿಸಿದೆ...

ದನಿಗಳು

ನಡುರಾತ್ರಿಯ ನಾಭಿಯಲ್ಲಿ ನೆಲ ಜಲ ಮಾತಾಡಿತ ? ಹಗಲಿನ ಹದ್ದುಗಳು ಹಾರಿ ಹಮ್ಮಿಗೆ ಗದ್ಗದ ಮೂಡಿ ತರ್ಕ ಚಿತೆಗೆ ಬಿದ್ದಿತ ? ತಳದ ಹುತ್ತ ಬಾಯಿ ತೆರೆದು ನಿದ್ದೆಯಿದ್ದ ನಾಗರಾಗ ಮೂಕಸನ್ನೆ ತಾಕಲಾಡಿ ಎಚ್ಚರಕ್ಕೆ...