ಅವರ ‘ಸರ್ವಿಸು’

ಅವರ ‘ಸರ್ವಿಸು’

"ಜಿ. ಬಿ." ಕ್ಲಬ್ಬಿನ ಮೂವತ್ತು ಸದಸ್ಯರಿಗೂ ತಮ್ಮ ಫೋಟೋ ತೆಗೆಸಬೇಕೆಂದು, ಒಂದು ವಸಂತ ಋತುವಿನ ರಾತ್ರೆಯಲ್ಲಿ, ಕ್ಲಬ್ಬಿನಲ್ಲಿ ಕುಳಿತು ಐಸ್ ಕ್ರೀಮನ್ನು ತಿನ್ನುತ್ತಾ, ಆಲೋಚನೆಯಾಯಿತು. ಊರಲ್ಲಿ ಯಾವ ಫೋಟೋಗ್ರಾಫರನು ಅತಿ ಕುಶಲನೆಂಬ ಪ್ರಶ್ನೆ, "ಯೋಶ್ವ"...

ತೆರೆಯ ಮೇಲೆ ತೆರೆಯು ನೆರೆಯು

ತೆರೆಯ ಮೇಲೆ ತೆರೆಯು ನೊರೆಯು ತೊರೆಯ ಬುರುಗು ನಿಲ್ಲಲಿ ಆಳ ಆಳ ಆಳ ಕಡಲು ಮುತ್ತು ಹವಳ ತೆರೆಯಲಿ ||೧|| ಮೇಲೆ ಮೇಲೆ ಜೊಂಡು ಪಾಚಿ ಒಳಗೆ ವಜ್ರ ಸಂಕುಲಾ ತೆರೆಯ ಮೇಲೆ ಗಾಳಿ...

ನಾಡ ಹಬ್ಬ

ಅದ್ದೂರಿಯಿಂದ ನಾಡ ಹಬ್ಬ ಆಚರಿಸಲು ಯುವಕರು, ಯುವತಿಯರು ಜೊತೆಗೆ ಎಲ್ಲಾ ವಯಸ್ಸಿನವರು ಸೇರಿದ್ದರು. ದೊಡ್ಡ ಸಭೆಯಲ್ಲಿ ರಾಜಕೀಯ ಹಿರಿಯರು, ಸಾಂಸ್ಕೃತಿಕ ರಾಯಭಾರಿಗಳು ವೇದಿಕೆಯಲ್ಲಿ ಮಂಡಿಸಿದ್ದರು. ನಾಡ ಜನರು ಉತ್ಸುಕತೆಯಿಂದ ಕಾದವರು ಬೆನ್ನು ತಿರಿಗಿಸಿ ಹೊರಟು...

ಒಂಟಿ ಗಿಡ

ಮರಳುಗಾಡಿನ ನಡುವ ಒಂಟಿ ಗಿಡ ಹೂಬಿಡುವ ಬಾಯಾರಿಕೆ ಅದಕೆ ನೀರು ತರುತ್ತೇವೆಂದು ಮುತ್ತಿಟ್ಟು ಹೋದವರು ಬರಲಿಲ್ಲ ತಿರುಗಿ ಸಾವಿಲ್ಲದ ಬುಡಕೆ. ಮುಂಗುರುಳಿಗೆ ಮುದ ಕೊಟ್ಟು ಹೆಂಗರುಳ ಗೆದ್ದರು, ಮನಸಿಗೆ ಮತ್ತೇರಿಸಿ ಮೈಮೇಲೆ ಬಿದ್ದರು. ಗಿಡವ...

ಗಿಳಿಯೇ

ಗಿಳಿಯೇ ನನ್ನಂತರಂಗದ ಗಿಳಿಯೆ ಮನ ಬಿಚ್ಚಿ ಮಾತನಾಡು ಮೌನವಾಗಿಯೆ ಏಕೆ? | ನಿನ್ನ ಮಧುರತೆಯ ಕಂಪಬೀರು ತಂದಿಹೆ ನಾ ನಿನಗೆ ಪ್ರೀತಿಯಾ ತಳಿರು|| ಮುಂಜಾನೆಯ ಮಂಜಂತೆ ಕಾದು ಕುಳಿತೆಹೆ ಕರಗಿನೀರಾಗಲು ನಿನ್ನದೊಂದು ಮಧುರ ಸಿಹಿ...
ಸಾಗರದಾಳದಲ್ಲೊಂದು ಮನೆಯ ಮಾಡಿ

ಸಾಗರದಾಳದಲ್ಲೊಂದು ಮನೆಯ ಮಾಡಿ

ಜನವಸತಿಗೆ ಇಂಥದ್ದೆ ಸ್ಥಳ ಇರಬೇಕಿಂದಿಲ್ಲ. ಅದು ಆಕಾಶವಾಗಿರಲಿ, ನೆಲದಡಿ ಇರಲಿ, ಸಮುದ್ರ ಆಳದಲ್ಲಿ ಒಂದಿಷ್ಟು ನಿವೇಶನ ಸಿಕ್ಕರೂ ಸಾಕು ಅಲ್ಲಿಗೂ ಲಗ್ಗೆಹಾಕುತ್ತಾನೆ. ಮಾನವ ಈಗಾಗಲೇ ಉಪಯೋಗದಲ್ಲಿರುವ ಅರಮನೆಗಳು, ವಿಹಾರಧಾಮಗಳು, ಹೋಟೆಲ್‌ಗಳು ಹಾಗೂ ಸದ್ಯದಲ್ಲಿಯೇ ಬಳಕೆಯಾಗುತ್ತಲಿರುವ...

ಸಾಜ ಪ್ರಕೃತಿ ಗುಣ ಬದಲಿಸುವುದೆಂತು ?

ಈ ಜಗದ ಸ್ವರವಾಗಿ ಖಗ ಮೃಗಗಳಲ್ಲಲ್ಲಿ ಗೌಜಿಯೊಳು ಉಲಿವಂತೆ ಎನ್ನುಲಿವು ರಜ ನಲಿವು, ಜೊತೆಗಳುವು ಸಾಜ ಗುಣವಿದೆನ್ನದಿರುವುದಿಂತು ಈ ಜಗದ ಕಾವ್ಯದೊಳಿದೊಂದಕ್ಷರವು - ವಿಜ್ಞಾನೇಶ್ವರಾ ***** ರಜ = ಸ್ವಲ್ಪ ಸಾಜ = ಸಹಜ

ನನ್ನಿ ಮತ್ತು ಇನಿಯ

ಬಾ ! ನನ್ನಿ ಅಲೌಕಿಕದ ಆರೋಹಣವಾಗಿರುವುದು ಜಳಕ ಮಾಡೋಣ ಚಂದ್ರ ತಾರೆಯರ ಸಿಹಿ ಬೆಳಕ ತನುವು ಹೂವಾಗುವುದು. ಬಾ ! ನನ್ನಿ ನೀರವ ನೆರೆಯಲಿ ಲಾಸ್ಯವಾಡುವ ಮೃದು ಮದುಲ ಹೂವು ಹುಲ್ಲಿನ ನಡೆ ಮಡಿಯ...