ನಗ್ನ ನಕ್ಷತ್ರ

ತುಟಿಯಂಚಿನ ಜೊಲ್ಲಲ್ಲಿ ನಕ್ಷತ್ರಗಳ ನಗ್ನ ಚಿತ್ರ ಮಾಯಕದ ದಂಡೆಯೇ ಮುಡಿಗೇರಿದೆ. ಬೆರಳಿಂದ ಬೆರಳಿಗೆ ಹೊಕ್ಕಳಿಂದ ಹೊಕ್ಕಳಿಗೆ ಬೆಸೆದುಕೊಂಡ ಸ್ಮೃತಿಗೆ ಸಾವಿಲ್ಲ. ಇರುಳ ಹೊಳಪಿಗೆ ರೆಕ್ಕೆ ಜೋಡಿಸುತ್ತ ಮುಚ್ಚಿದ ನಯನಗಳು ಕಪ್ಪುರಂಧ್ರದ ಒಳಹೊಕ್ಕವು ಕಾಲದ ಅರಿವಿಲ್ಲ...
ಕರಡು ತಿದ್ದುವ ಕೆಲಸ

ಕರಡು ತಿದ್ದುವ ಕೆಲಸ

ನಿಮ್ಮದೊಂದು ಪುಸ್ತಕ ಪ್ರಕಟವಾಗುತ್ತಿದೆ. ಅದು ಕರಡು ತಿದ್ದಿ ಸರಿಪಡಿಸುವ ಹಂತ ದಾಟಿರುವಾಗ ಅದರಲ್ಲಿ ಹಲವಾರು ಅಕ್ಷರ ತಪ್ಪುಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ನೀವು ಏನು ಮಾಡುತ್ತೀರಿ? ತಪ್ಪು ಒಪ್ಪುಗಳ ಪಟ್ಟಿಯೊಂದನ್ನು ಮಾಡಿ ಪುಸ್ತಕದ ಮೊದಲಿಗೋ...

ಪ್ರಾಚೀನವೇ

ಎಲೆ ಪ್ರಾಚೀನವೇ, ನನ್ನ ಮನತುಂಬುವಂತೆ ನಿನ್ನ ನಿನಾದ ಹೀರಿದ್ದೇನೆ. ಮೇಲೆ, ಮತ್ತೂ ಮೇಲಕ್ಕೆದ್ದು ಕೆಳಗೆ ಬೀಳುತ್ತ, ಮತ್ತೆ ಹಿಂದಕ್ಕೆ ಹೊರಳುವ ಹಸಿರು ನಾಲಗೆಯ ಮೊಳಗು ಕೇಳಿದ್ದೇನೆ ಸಹಸ್ರ ಜಿಹ್ವ. ದೂರ ವಸಂತದ ನನ್ನ ಮನೆ...

ನೀರಿರದ ಮೋಡಕ್ಕೆ

ಇಲ್ಲಿದ್ದವರೆ ನೀವು ಹಿಂದೆ ಒಮ್ಮೆ ಈಗ ಅಲ್ಲಿದ್ದೀರಿ ದೂರ, ಅಷ್ಟೆ ಎಲ್ಲೋ ಮೇಲಿದ್ದರೂ, ಇಲ್ಲದ ಗಾಂಬೀರ್‍ಯ, ಹೊತ್ತು ದಿಕ್ಕಿಂದ ದಿಕ್ಕಿಗೆ ಒಂದೇ ಸಮನೆ ನೀವು ಠಳಾಯಿಸುತ್ತಿದ್ದರೂ ನಿಮ್ಮ ಗುರುತಿದೆ ನಮಗೆ ಖಿಚಿತವಾಗಿ ಹೇಳಬೇಕೆ ಪೂರ್ವಕಥೆಯನೆಲ್ಲ...

ವಿಮರ್ಶಕನಾಗಿ ನಾಯಕ

ಬಿಟ್ಟರಾಯ್ತೆ ದಾಡಿ ತಲೇಲಿರೋದು ರಾಡಿ ಕವಿಯಂತೆ ಕವಿ ಬೀದಿ ಸುತ್ತೋ ರೌಡಿ ಎಂಥ ಕವಿ! ಎಂಥ ಕವಿ! ಹಿಂಡಿರವನ ಕಿವಿ! ಪದ್ಯವಂತೆ ಪದ್ಯ ಬರಿಯೋದು ಬರೀ ಗದ್ಯ ಮತ್ತಿನ್ನೇನು ಮಾಡ್ತಾನಪೋ ತಲೆಗೇರಿದರೆ ಮದ್ಯ ಎಂಥ...
ಕುಸಿತ ತಡೆದ ಮಹಾತ್ಮ ಪಿಕ್ಚರ್‍ಸ್

ಕುಸಿತ ತಡೆದ ಮಹಾತ್ಮ ಪಿಕ್ಚರ್‍ಸ್

ಅಧ್ಯಾಯ ಐದು ಕುಸಿತ ತಡೆದ ಮಹಾತ್ಮ ಪಿಕ್ಚರ್‍ಸ್ ಕನ್ನಡ ಚಿತ್ರರಂಗವೇನೋ ಪ್ರಾರಂಭವಾಯಿತು. ಪ್ರಯೋಗಗಳೂ ನಡೆದವು. ಆದರೆ ವೇಗವನ್ನು ಗಳಿಸಿಕೊಳ್ಳಲಿಲ್ಲ. ಇತರ ಭಾಷೆಗಳಲ್ಲಿ- ಮುಖ್ಯವಾಗಿ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗ- ಕಂಡುಬಂದ ಚಿತ್ರ ನಿರ್ಮಾಣ...

ತಪ್ಪು

ಮಂಜು :- "ನನ್ನ ಹೆಂಡ್ತಿಗೆ ಮನೇಲಿ ಸಕ್ಕರೆ ಇದೆಯಲ್ಲಾ ಟೀಗೆ ಸಕ್ಕರೆ ಜಾಸ್ತಿ ಹಾಕು ಎಂದಿದ್ದೆ ತಪ್ಪಾಯ್ತು..." ರಾಘು :- "ಯಾಕೋ..." ಮಂಜು :- "ಮನೆಲೀ ಉಪ್ಪು ಜಾಸ್ತಿ ಇದೆಯೆಂದು ಸಾರಿಗೆ...." *****