ಹನಿಗವನ ಗಂಡು ಶ್ರೀವಿಜಯ ಹಾಸನ May 2, 2021January 1, 2021 ಗಂಡು ಮಗುವೇ ಬೇಕೆಂದು ಮರಳಿ ಯತ್ನವ ಮಾಡಿ ಮಾಡಿ ಮಕ್ಕಳಾದವು ಹನ್ನೆರಡು ಹನ್ನೊಂದು ಹೆಣ್ಣು ಕೊನೆಗೊಂದು ಗಂಡು ***** Read More
ಕವಿತೆ ಹೂದುಂಬಿ ಸವಿತಾ ನಾಗಭೂಷಣ May 1, 2021January 8, 2021 ಹೂವಿನ ದಳಗಳಂತೆ ಕಣ್ಣುಗಳನ್ನು ತೆರೆದು ಸುಗಂಧ ಜಲವ ಬೀಸಿ ಸೆಳೆದಾಗ ಬಂತು ದುಂಬಿ ದೇವ ಮೈದುಂಬಿ ಬಂದಂತೆ ಹೀರಿ ಹನಿ ಮಕರಂದ ಊರಿ ಹೂ ಮೈಯೊಳಗೆ ಹುದುಗಿ ಹಗುರಾಗಿ ಎದೆಯ ಮೇಲೊರಗೆ ಅಂದೆ: ನೀನೀಗ... Read More
ಇತರೆ ಮೇ ದಿನದ ಕನಸು ಬರಗೂರು ರಾಮಚಂದ್ರಪ್ಪ May 1, 2021May 2, 2024 ಮೇ ಒಂದನೇ ತಾರೀಕು ಬಂತೆಂದರೆ ಇಂಡಿಯಾದ ಕೆಲವು ನಗರಗಳಲ್ಲಾದರೂ ಕೆಂಪು ಬಾವುಟಗಳು ಉತ್ಸಾಹದಿಂದ ಮಾತನಾಡುತ್ತವೆ. ವ್ಯವಸ್ಥೆ ವಿರೋಧಿ ವಿವೇಕವನ್ನು ಉತ್ಸಾಹವಾಗಿ ಪರಿವರ್ತಿಸಿ ಪ್ರಚಂಡ ಮೆರವಣಿಗೆಯಲ್ಲಿ ಪ್ರತಿಫಲಿಸುತ್ತವೆ. ಆದರೆ ಕೆಂಪು ಬಾವುಟವನ್ನು ಭಾಷಣವನ್ನಾಗಿ ಮಾರ್ಪಡಿಸಿ ಮೈಮರೆಯದಂತೆ... Read More
ಕವಿತೆ ಹೆಸರಿಲ್ಲದ ಬಂಧ ನಾಗರೇಖಾ ಗಾಂವಕರ May 1, 2021December 25, 2020 ನವಿಲುಗರಿ ತೊಟ್ಟ ಹಸ್ತದ ಮೋಹನಾಂಗನ ಕಂಡಾಗಲೆಲ್ಲಾ ನನಗೋ ನವಿಲಾಗುವ ಬಯಕೆ ಕುಣಿವ ಮನದ ತಹಬದಿಯ ತಂತು ಅದೇಕೋ ಬಿದಿರು ಕೋಲಿಗೆ ದಕ್ಕಿದ್ದು. ಹುಸಿಭರವಸೆಗಳ ಕಪಟಮಾತುಗಳೊಡಯ ಅದೆಷ್ಟು ನಂಬುವೆ ನಾನು ನಿನ್ನ. ಯಮುನೆ ತಟದ ಜುಳುಜುಳು... Read More