ಸಮಯ ನನ್ನದೇ ಅನ್ನಿಸಿದಾಗ

ಸಮಯವೆಲ್ಲ ನನ್ದೇ ಅನ್ನಿಸಿದಾಗ, ಊಟಕ್ಕೋ ಟೀಗೋ ಯಾರೂ ಕರೆಯಲು ಬಾರದಿದ್ದಾಗ, ಮೋಡ ಸಡಿಲವಾಗುತ್ತ, ಹರಡುತ್ತ, ಬಣ್ಣ ಕಳೆದುಕೊಳ್ಳುವುದನ್ನು ನೋಡಬಹುದು. ಮನೆಯ ಮುಂದಿನ ಗೋಡೆಯ ಮೇಲೆ ಬೆಕ್ಕು ಸಾವಧಾನವಾಗಿ ಗಂಭೀರವಾಗಿ ನಡೆಯುತ್ತಿರುವುದನ್ನು ನೋಡಬಹುದು. ಈಗ ಪ್ರತಿ...

ಎದ್ದು ಬಾರಯ್ಯ ರಂಗ

ಎದ್ದು ಬಾರಯ್ಯ ರಂಗ ಎದ್ದು ಬಾರಯ್ಯ ಕೃಷ್ಣ ಎದ್ದು ಬಂದು ನಿನ್ನ ಮುದ್ದು ಮೊಗವ ತೋರೋ | ಹಾಲ ಕಡಲ ಮಥಿಸಿ ಮಜ್ಜನ ಮಾಡಿಸಿ ನಿನ್ನ ಗಂಧವ ತೇದು ಪೂಸಿ ತುಳಸಿಮಾಲೆ ಕೊರಳೊಲು ಶೃಂಗಾರ...

ದೇವರೆಂದರೇನು ಅಜ್ಜ?

"ದೇವರೆಂದರೇನು ಅಜ್ಜ, ದೇವರೆಂದರೇನು ? ಹೇಳು ಅವನು ಯಾರು, ಏನು, ತಿಳಿಯಬೇಕು ನಾನೂ" "ಬಾನು ಬುವಿಯ ಕೈಗೆ ಕೊಟ್ಟ ಬೆಳಕಿನೂರೆಗೋಲು, ಜೀವ ಎಂದೊ ಕುಡಿದು ಮರೆತ ತಾಯಿಯೆದೆಯ ಹಾಲು, ಕಲ್ಲು ಮಣ್ಣು ಬಳಸದೇನೆ ಕಟ್ಟಿಕೊಂಡ...

ನೀ ಕೇಳಿದ್ದು

ನೀ ಕೇಳಿದ್ದು ಕೊಡುವೆನು ಗೆಳತಿ ಆಗು ನನ್ನ ಮನೆಯೊಡತಿ ನಾ ಕೇಳಿದ್ದು ಕೊಟ್ಟರೆ ಗೆಳೆಯ ಕೊಡುವೆಯ ಚಿನ್ನದ ಬಳೆಯ ಚಿನ್ನದ ಬಳೆಗಳು ನೂರು ಕುದುರೆಗಳೆಳೆಯುವ ತೇರು ನೀ ಕೇಳಿದ್ದು ಕೊಡುವೆನು ಗೆಳತಿ ಆಗು ನನ್ನ...
ಒಲ್ಲದ ದೇವರು, ಇಲ್ಲದ ಮಾಟಗಾರ.!?

ಒಲ್ಲದ ದೇವರು, ಇಲ್ಲದ ಮಾಟಗಾರ.!?

ನಾನಾಗ ಪಿ. ಯು. ಸಿ ಓದಿ ರಜೆಯಲ್ಲಿ ಊರಿಗೆ ಬಂದಿದ್ಡೆ. ಇದ್ದಕ್ಕಿದ್ದಂತೆ ಪಕ್ಕದ ಮನೆಯ ಯುವಕ ಓಡಿಬಂದು, ಚಂದ್ರಣ್ಣ ನಮ್ಮ ತಾಯಿಗೆ ದೆವ್ವ ಬಡಿದು ಕೊಂಡಿದೆ. ಬೇಗ ಬಂದು ಬಿಡಿಸಬೇಕು ಎಂದು ಹೆದರಿಕೆ ಧ್ವನಿಯಿಂದ...

ಹಿಂಗ್ಯಾಕ ಮಾಡ್ತಾನ ಮಠದಯ್ಯಾ

ಹಿಂಗ್ಯಾಕ ಮಾಡ್ತಾನ ಮಠದಯ್ಯಾ ಕೀಲಾಡಿ ಕುಂಡೀಯ ಕಟದಯ್ಯಾ ||ಪಲ್ಲ|| ಕಾವೀಯ ಕೂಲಾವಿ ಮ್ಯಾಲಕ್ಕ ಹಾಕ್ಯಾನ ಕಾಮೀನಿ ಭಾಮೀನಿ ಅಂತಾನ ಹಣಿಪಟ್ಟಿ ಬಿಳಿಪಟ್ಟಿ ಈಬತ್ತಿ ಹಚ್ಯಾನ ಹಿಂದ್ಯಾಕ ನನಸೀರಿ ಎಳಿತಾನ ||೧|| ಗಂಡುಳ್ಳ ಗರತೇರ ಹಿಂದ್ಹಿಂದ...

ನಕ್ಷತ್ರ ಬೇಕು!

ಮುಸ್ಸಂಜೆಯಲ್ಲಿ ವಾಯುವಿಹಾರಕ್ಕೆಂದು ಅಪ್ಪ ಪುಟ್ಟ ಮಗಳು ಹೋಗುವಾಗ "ನಕ್ಷತ್ರ ಬೀಳುತಿದೆ ಅಪ್ಪಾ! ನಾನು ಹಿಡಿಯಲಾರೆ. ನೀನು ಹಿಡಿದು ಕೊಡು" ಎಂದಿತು ಮಗು. "ಹಿಡಿಯೋಕೆ ಆಗೋಲ್ಲ ಪುಟ್ಟಿ" ಅಂತ ಹೇಳಿದ ಅಪ್ಪ "ನಂಗೆ ನಕ್ಷತ್ರ ಬೇಕೇ...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೬

ಹಸಿವಿನ ನಂತರ ರೊಟ್ಟಿಯೋ ರೊಟ್ಟಿಯ ನಂತರ ಹಸಿವೋ ನಮಗೆ ತಿಳಿದಿಲ್ಲ. ಆದರೂ ಹಸಿವಿನಲಿ ರೊಟ್ಟಿಗಾಗಿ ಹುಡುಕಾಟ ರೊಟ್ಟಿಗೆ ಹಸಿವಿನ ಕಾಡುವಿಕೆ ತಪ್ಪಿಲ್ಲ. *****