ಎಲ್ಲ ಹಸುರೂ ಹಣ್ಣು ಕೊಡದಿದ್ದರೇನಂತೆ?

ಕಾಲಕಾಲಕೆ ಕಂಡೆನ್ನ ನೋಟಕೊದಗಿದ ಬೀಜ ಗಳನಲ್ಲಲ್ಲೇ ಹೆಕ್ಕಿ ಸುರಿದಿಹೆನಿಲ್ಲಿ ನಲಿವಿನಲಿ ಕ್ಷುಲ್ಲವಿದು ಕಾಳಲ್ಲ ಕಾಸಿನಾ ಮರವಲ್ಲವೆನ್ನದಿರಿ ಬಲ್ಲಿರಾದೊಡೆಲ್ಲ ಹಸುರಿಂಗು ಬೆಲೆಯಿಕ್ಕು ಜಲದ ಕಣ್ಣಲ್ಲಿ ಮೆಲ್ಲ ಮೆಲ್ಲನೆ ಬಕ್ಕು - ವಿಜ್ಞಾನೇಶ್ವರಾ *****

ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!

ಶಿಶುಗಿಳಿಯಂತ ಹಸುಗೂಸ ಏನೇ ಕಾರಣ ವಿರಲಿ ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ ಅವರ ತೆಕ್ಕೆಗೆ ಸರಿಸಿ ಹಾಲು, ಹಣ್ಣು ಉಣಿಸಿ ನುಡಿಗಲಿಸಿ, ನಡೆಗಲಿಸಿ ಸಾಕುವ ವ್ಯವಸ್ಥೆ ಮಾಡಿದ ಮಾತ್ರಕ್ಕೆ ಪ್ರೀತಿ ಕೊಟ್ಟಂತಾಗುವುದೇ? ನಸುಕಿಗೆ...
ಆ ರಾತ್ರಿ

ಆ ರಾತ್ರಿ

ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು ತೋರಿಸಿದವು! ಸುಧಾ ಕಸಪೊರಕೆಯಿಂದ ಕಸ ಗೂಡಿಸುತ್ತಿದ್ದಳು....

ಕೋವಿಯಲಿ

ಕೋವಿಯಲಿ ಜೀವ ಅಂಕುರಿಸುವ ಮೊದಲು... ಮನುಷ್ಯನ ಮಮಕಾರದ ಹಲ್ಲು ಉದುರುವುದು ಎದೆಯು ಕಲ್ಲಾಗುವುದು ಮೈಯೊಳಗೆ ರಕ್ತ ಪ್ರವಾಹವು ಹಿಮ್ಮುಖವಾಗಿ ಏರುವುದು ತೋಳುಗಳ ಮಾಂಸ ಖಂಡಗಳು ಸೊಕ್ಕಿ ಕುಣಿಯುವವು ಮೂಗಿನ ಹೊಳ್ಳೆಗಳು ಬಿರಿದು ಕಣ್ಣುಗಳು ನಿಚ್ಚಳ...
ಮುಸ್ಸಂಜೆಯ ಮಿಂಚು – ೮

ಮುಸ್ಸಂಜೆಯ ಮಿಂಚು – ೮

ಅಧ್ಯಾಯ ೮ ‘ನಮ್ಮ ಮನೆ’ಯ ಕಥೆ ಸ್ವಾರ್ಥವಿಲ್ಲದ ಜೀವನ ಇಷ್ಟೊಂದು ನೆಮ್ಮದಿ ತರಬಹುದೇ ಎಂಬ ಪ್ರಶ್ನೆ ಹಲವಾರು ಬಾರಿ ವಸುವಿನಲ್ಲಿ ಮೂಡಿ ಮರೆಯಾಗುತ್ತಿತ್ತು. ಆದರೆ ವೆಂಕಟೇಶನ ವರ್ತನೆ ಅವಳನ್ನು ಸಾಕಷ್ಟು ಕುಗ್ಗಿಸುತ್ತಿತ್ತು. ಎಂಥ ಉದಾತ್ತ...

ಮಲ್ಲಿಗೆಯೆಂಬ ಪರಿಮಳ ಸಾಲೆ

ಬಿಳಿಮಲ್ಲಿಗೆಯ ಕಂಪು ಕೊಳೆತು ನಾರುವುದು ಗಾಳಿಗಂಧ ಆಡದ ಕಡೆಯಲ್ಲಿ ತುರುಕಿ ಬಲವಂತ ಮುಚ್ಚಿ ಹೊರತೋರದಂತೆ ಅದುಮಿ ಇಟ್ಟು ಬಿಟ್ಟರೆ. ಕೊಳೆಯದಂತಿಡಬೇಕು, ಕೆಡದಂತಿರಬೇಕು. ಮಲ್ಲಿಗೆ ಅರಳುವುದು ಎಲರ ಅಲೆಯೊಳಗೆ ತೇಲಿ ಪರಿಮಳ ಸಾಲೆಯಾಗಿ ಪರಮಲೋಕವನ್ನೇ ಕಣ್ಣಲ್ಲಿ...
ಇನ್ನೊಮ್ಮೆ ಅಡಿಗರು

ಇನ್ನೊಮ್ಮೆ ಅಡಿಗರು

ಕವಿ ಗೋಪಾಲ ಕೃಷ್ಣ ಅಡಿಗರ ಕಾವ್ಯದ ಕುರಿತಾಗಿ ಹೊಸತಾದ ವಿಮರ್ಶಾಲೇಖನಗಳ ಸಂಗ್ರಹವೊಂದನ್ನು ತರುವ ದೃಷ್ಪಿಯಿಂದ ಯುವ ವಿಮರ್ಶಕ ಎಸ್. ಆರ್. ವಿಜಯಶಂಕರ ಅವರು ನನ್ನಿಂದ ಲೇಖನವೊಂದನ್ನು ಅಪೇಕ್ಷಿಸಿದ್ದಾರೆ. ನಾನಾದರೆ ೧೯೭೪ರಷ್ಟು ಹಿಂದೆಯೇ ಕನ್ನಡ ಕಾವ್ಯಕ್ಕೆ...

ದೂರು

ದೂರು ಯಾರಿಗೆ ಹೇಳುತ್ತೀಯೆ ಹೃದಯವೇ? ನೀನು ನಡೆಯುವ ಯಾರೂ ಸುಳಿಯದ ಹಾದಿಯಲ್ಲಿ ಅರ್ಥವಾಗದ ಮನುಷ್ಯ ಕುಲವನ್ನು ಆಗಾಗ ಅಡ್ಡ ಹಾಯುವೆ. ಭವಿಷ್ಯಕ್ಕೆ ಗತಿ ಇರದ ಭವಿಷ್ಯಕ್ಕೆ, ಕಳೆದ ನಾಳೆಗೆ ಸಾಗುವ ಮಾರ್ಗಕ್ಕೆ ವಶವಾದದ್ದು ಮತ್ತಷ್ಟು...