ಎನ್ನ ಕಾಯೋ

ಎನ್ನ ಕಾಯೋ ಕರುಣಾಂತರಂಗ ನಿನ್ನನೇ ಬೇಡುವೆ ಭಕ್ತರ ಭಕ್ತನೂ ನೀನೆನಿಸಿ ನಿರುತವೂ ಕಾಯೋ ಕರುಣೆಯ ಹರಸಿ ||ಎ|| ಬೇಡುವೆ ನಿನ್ನ ದಯಾಸಿಂಧು ಅನುವ್ರತವೂ ನಿನ್ನ ಧ್ಯಾನದಲ್ಲಿರಿಸು ||ಎ|| ತಂದೆಯು ನೀನೇ ತಾಯಿಯು ನೀನೇ ಬಂಧುಬಳಗ...

ಕಾಣ್ಕೆ ಬೇರಾದರೂ ಕರುಳು ಒಂದೇ

ತಾಯಿ ಹೆಂಡತಿ ಮಗಳು ಗೆಳತಿ ತೋರಿಕೆಯಲ್ಲಿ ಒಂದೆ ವೃಕ್ಷದ ಬೇರೆ ಬೇರೆ ಕೊಂಬೆ ಹಸಿಸೌದೆ ಬೆರಣಿ ಕಕ್ಕುವ ದಟ್ಟಹೊಗೆ ನಡುವೆ ನಿಧಾನ ಹಣಿಕುವ ಬೆಂಕಿ ಕುಡಿಯಂತೆ ಚಿಗಿತವಳು; ಇಷ್ಟಿಷ್ಟೆ ಗೆಲ್ಲುತ್ತ ಕುಡಿ ಕಾಂಡವಾಗುತ್ತ ತುತ್ತಲಾರದ...

ರುಕ್ಸಾನಾ

ರುಕ್ಸಾನಾ ರುಕ್ಸಾನಾ ನನ್ನಂತರಂಗದ ಸುಲ್ತಾನಾ ಬಾಗಿಲಿಗೆ ಬಾರೆ ರುಕ್ಸಾನಾ ಮೆರವಣಿಗೆ ಹೊರಟಿದೆ ರುಕ್ಸಾನಾ ಮೆರವಣಿಗೆ ಹೊರಟಿದೆ ಬೀದಿಗೆ ಬಂದಿದೆ ಬೆಳ್ಳಿಯ ತೇರಿದೆ ಅಂಗಳದ ತುಂಬ ರುಕ್ಸಾನಾ ಆಲಿಕಲ್ಲುಗಳುಂಟು ರುಕ್ಸಾನಾ ಆಲಿ ಕಲ್ಲುಗಳುಂಟು ಆಲದ ನೆರಳುಂಟು...
ಬಿಕ್ಷುಕರೊಂದಿಗೆ

ಬಿಕ್ಷುಕರೊಂದಿಗೆ

ಮೂವತ್ತು ವರ್ಷದ ನನ್ನ ಸ್ವತಂತ್ರ ಭಾರತದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ತಿರುಗಬೇಕಾದವನು ಕುಗ್ಗಿ ಕುಸಿದು ಹೋಗುವಂಥ ಅಮಾನವೀಯ ಅಂತರಗಳ ನಡುವೆ ಉಸಿರಾಡುತ್ತಿದ್ದೇನೆ. ವೈಭೋಗದಲ್ಲಿರುವ ಸ್ವಪ್ರತಿಷ್ಟಿತ ರಾಜಕಾರಣಿಗಳು ಒಂದು ಕಡೆ, ಅವರ ಹಿಡಿತದಲ್ಲಿ ನರಳುತ್ತಿರುವ ಕೋಟ್ಯಾಂತರ...

ನೀರಿಗೆ ಬರವೇ?

ಗುಂಡ ತನ್ನ ಅಮ್ಮನನ್ನು ಕೇಳಿದ "ಅಮ್ಮಾ ಅಕ್ಕನ ಊರಿನಲ್ಲಿ ನೀರಿಗೆ ತುಂಬಾ ಬರುವೆ?" ಅಮ್ಮ ಕೇಳಿದ್ಲು "ಯಾಕೆ ಮಗು?" ಗುಂಡ ಹೇಳಿದ "ಮತ್ತೆ ನಿನ್ನ ಫೋನಿನಲ್ಲಿ ಹೇಳಿದ್ಲು ನಾನು ಇಲ್ಲಿ ಕಣ್ಣೀರಿನಲ್ಲೇ ಕೈ ತೊಳೆಯುತ್ತಿರುವೆ"...

ಬಸುರಾದೆನ ತಾಯಿ ಬಸುರಾದೆನ

ಬಸುರಾದೆನ ತಾಯಿ ಬಸುರಾದೆನ ನನ್ನ ಪತಿಯಾರು ಗತಿಯಾರು ತಿಳಿದಾದೆನ ||ಪಲ್ಲ|| ವಾರೀಗಿ ಗೆಳತೇರು ಗಾರೀಗಿ ನೆರತೇರು ಬೋಳ್ಯಾರು ಹುಳು ಹುಳು ನೋಡ್ಯಾರೆ ಗಂಡನ್ನ ಹೆಸರೇಳ ಗಣಪತಿ ತಾಯಾಗ ಗಮ್ಮಂತ ಗುಳುಗುಳು ನಗತಾರೆ ||೧|| ಏನಂತ...

ನಂಗೂ ನಾಟಕ ಮಾಡಲು ಬರುತ್ತೆ..

ತಾಯಿ ಮತ್ತು ಅವಳ ಪುಟ್ಟ ಮಗ ಇಬ್ಬರೂ ನಾಟಕಗಳನ್ನು ನೋಡಲು ಹೋಗುತಿದ್ದರು. ಅದರಲ್ಲಿ ಮಗುವಿನ ತಂದೆ ವಿವಿಧ ಪಾತ್ರ ಗಳನ್ನು ಮಾಡುತ್ತಿದ್ದ. ಇದ್ದನ್ನು ಗಮನಿಸಿದ ಪುಟ್ಟ ಮಗ ಅಮ್ಮನ ಕೇಳಿದ- "ಏಕೆ ಅಪ್ಪ ಬೇರೆ...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೩

ಕ್ಷಣ ಕಾಡಿ ಬಾಡಿಹೋಗುವ ಹಸಿವು ಮಿಥ್ಯ. ಈ ಮಿಧ್ಯದ ಗರ್ಭದಿಂದ ಹಸಿವಿಗಾಗಿಯೇ ಅರಳುವ ರೊಟ್ಟಿ ಸತ್ಯ. ಹಸಿವಿನ ಅಗಣಿತ ಅಸಹ್ಯ ಚಹರೆಗಳ ಕಂಡು ಒಳಗೇ ಹೇಸುತ್ತದೆ ರೊಟ್ಟಿ. ಹೊರಗೆ ಆಡಲೇ ಬೇಕಾದ ಆಪ್ತತೆಯ ನಾಟಕ....

ಅನುಕರುಣೆಯೆಂಬ

ಅನುಕರುಣೆಯೆಂಬ ಬಿಸಿಲಗುದುರೆಯನೇರಿ | ಸಮಯದಿಂದೆ ಓಡುತಿರುವ ಅಲ್ಪ ಬುದ್ದಿಮತಿಗಳೇ| ಜೀವನದ ಮೌಲ್ಯಮರೆತಿರಿ ಅದನೇ ನಿಮ್ಮ ಮಕ್ಕಳಿಗೂ ಕಲಿಸಿ ಮುಂದೆಂದು ಕೊರಗದಿರಿ|| ಹೊಟ್ಟೆಹೊರೆವ ವಿದ್ಯೆ ಕಲಿತು ಜೀವನದ ವಿದ್ಯೆ ಮರೆತು| ಹಣದ ಹುಚ್ಚು ಹೆಚ್ಚಿ ಹೆಚ್ಚೆಚ್ಚುಗಳಿಸ...