ಸೆಪ್ಟಂಬರ್ ೧೯೮೧

ಮುಸುಕಿನ ಜೋಳದ ಸಮಯ ಇದು ಎಲ್ಲ ಕಡೆಯೂ ಅದೇ ಒಲೆಯಲ್ಲಿ ತೊಳಗುವ ಕೆಂಡ ಕೆಂಡದ ಮೇಲೆ ಸುಲಿದ ಜೋಳದ ತೆನೆ ನಿಲ್ದಾಣಕ್ಕೆ ಬಂದು ನಿಂತ ಲೋಕಲ್ ಗಾಡಿ ಕೂಗುತ್ತಲೇ ಇದೆ ಇಲ್ಲೊಂದು ಎಮ್ಮೆ ಅಲ್ಲೊಬ್ಬ...
ಪ್ರಶ್ನೆಯೋ ಉತ್ತರವೋ?

ಪ್ರಶ್ನೆಯೋ ಉತ್ತರವೋ?

ಉತ್ತರವನ್ನು ತಿಳಿಯುವುದಕ್ಕಿಂತ ಪ್ರಶ್ನೆಯನ್ನು ಕೇಳುವುದು ಮುಖ್ಯ, ಆದರೆ ಕಷ್ಟ. ಕಳೆದ ಸುಮಾರು ಇಪ್ಪತ್ತೆಂಟು ವರ್ಷಗಳಲ್ಲಿ ನಾನು ನೋಡಿದ ನೋಡಿದ ವಿದ್ಯಾರ್‍ಥಿಗಳಲ್ಲಿ ಶೇಕಡಾ ೯೯ ಜನ ಉತ್ತರಗಳಲ್ಲಿ ಮಾತ್ರ ಆಸಕ್ತರು. ಬಹುಶಃ ನಾವು ಬೆಳೆಸಿಕೊಂಡಿರುವ ಶಿಕ್ಷಣ...

ಮನುಷ್ಯನ ಬದುಕಿನಲ್ಲಿ

ಮನುಷ್ಯನ ಬದುಕಿನಲ್ಲಿ ಬಯಸಿದ್ದನ್ನೆಲ್ಲಾ ಮಾಡುವುದಕ್ಕೆ ಕಾಲವಿಲ್ಲ, ಇಷ್ಟಪಟ್ಟದ್ದನ್ನೆಲ್ಲಾ ಪಡೆಯುವುದಕ್ಕೆ ಅವಕಾಶವಿಲ್ಲ... ಹೀಗಂದದ್ದು ಎಕ್ಲೀಸಿಯಾಸ್ಪರ ತಪ್ಪು. ಈಗ ಮನುಷ್ಯ ಏಕ ಕಾಲದಲ್ಲೇ ಪ್ರೀತಿಸಬೇಕು, ದ್ವೇಷಿಸಬೇಕು. ಅಳುವುದಕ್ಕೂ ನಗುವುದಕ್ಕೂ ಅವೇ ಎರಡೇ ಕಣ್ಣು. ಕಲ್ಲು ಎತ್ತಿಕೊಳ್ಳುವುದಕ್ಕೂ ಮತ್ತೆ...