ವ್ಯತ್ಯಾಸ

ತಿಮ್ಮ: "ಲ್ಯಾಪ್‌ಟ್ಯಾಪಿಗೂ ಮಲ್ಲಿಕಾ ಶರಾವತ್ತಿಗೂ ಎನು ವ್ಯತ್ಯಾಸ?" ಬೊಮ್ಮ: "ಲ್ಯಾಪ್ ಟ್ಯಾಪಿಗೆ ಮೌಸ್ ಬೇಕಾಗಿಲ್ಲ. ಮಲ್ಲಿಕಾ ಶರಾವತ್‌ಗೆ ಬ್ಲೌಸ್ ಬೇಕಾಗಿಲ್ಲ..." *****

ಸಾಗರ ಮತ್ತು ಬೆಟ್ಟ

ಅಗಾಧವಾಗಿ ಶೋಭಿಸುತ್ತಿದ್ದ ಸಾಗರವನ್ನು ನೋಡಿ ಬೆಟ್ಟ ಕೇಳಿತು "ನಿನ್ನ ಮುದ್ದಾದ ಪುಟ್ಟ ಹೆಸರೇನು?" ಎಂದು. "ಅಲೆ" ಎಂದಿತು ಸಾಗರ. ಅಲೆಯನ್ನು ನೋಡಿ ಬೆಟ್ಟ ಮತ್ತೆ ಕೇಳಿತು "ನಿನ್ನ ಪೂರ್ಣ ಹೆಸರೇನು?"ಎಂದು. ಅಲೆ ಹೇಳಿತು- "ನನ್ನ...

ದೀಪವಾಗು ಗೆಳೆಯ

ಬಾಗೆಳೆಯಾ ಅಂಗಳಕೆ ಸಾಲು ದೀಪಗಳ ಬೆಳಗೋಣ ದೀಪಾವಳಿ ಮಾಗಿಯ ರಾತ್ರಿಯಲಿ. ಬಾಗೆಳೆಯಾ ಚಾವಡಿಗೆ ಬಣ್ಣಬಣ್ಣದ ಜರಿಯ ದೀಪದ ಗೂಡು ಕಟ್ಟೋಣ ಮೌನ ದೀಪಗಳ ಕಾಂತಿಯಲಿ ಬಾ ಗೆಳೆಯಾ ಪಡಸಾಲೆಗೆ ಮೆಲ್ಲಗೆ ಹಚ್ಚೋಣ ಸುರುಸುರು ಬತ್ತಿ...
ಆಸ್ಪ್ರಿನ್ ನಿಂದ ಬ್ರೇನ್ ಹ್ಯಾಮರೇಜ್

ಆಸ್ಪ್ರಿನ್ ನಿಂದ ಬ್ರೇನ್ ಹ್ಯಾಮರೇಜ್

ಇದೊಂದು ನೋವು ನಿವಾರಕ ಔಷಧಿ. ನೋವನ್ನು ನಿವಾರಿಸುವ ಈ ಔಷಧಿ ಬಗೆಗೆ ನಂಬಿಕೆ ಇಟ್ಟಿದ್ದ ಜನಕ್ಕೆ ಒಂದು ಶಾಕ್ ಆಗುವ ಸುದ್ಧಿ ಹೊರಬಿದ್ದಿದೆ. ನ್ಯೂ‌ಆರ್ಲಿಯನ್ಸನಲ್ಲಿ ವಾಸಿಸುವ ಟೂಲೆನ್ ಯುನಿವರ್ಸಿಟಿಯ ಸ್ಕೂಲ್ ಆಫ್ ಪ್ಲಬಿಕ್‌ಹೆಲ್ಥ್ Tapicol...
ನಟಿ

ನಟಿ

ಪಕ್ಕದ ಮನೆ ಹುಡುಗ ಬಂದು ನಿಮಗೆ ಫೋನ್ ಬಂದಿದೇರಿ ಎಂದು ಹೇಳಿ ಓಡುತ್ತಾನೆ. ಅವನ ಹಿಂದೆಯೇ ಓಡುತ್ತೇನೆ. ಫೋನ್‌ಕಾಲ್ ಬಂತೆಂದರೆ ಮೈಯ ನರನಾಡಿಗಳು ಕಾರಂಜಿಯಾಗುತ್ತವೆ. ಜಿಂಕೆಯಂತೆ ಓಡುತ್ತೇನೆ. ಪಕ್ಕದ ಮನೆಯಾತ ಇಂಜಿನಿಯರ್, ಒಂದಿಷ್ಟು ಸಭ್ಯನೆ....

ಹೇ ರಾಮ್!

ಎಲ್ಲ ನೆನಪುಗಳಿಗೆ ವಿರಾಮ ಹೋಗಿ ಬರುವೆ ರಾಮ ಇರಿಸುವೆ ನನ್ಹೆಸರ ಉರಿಸಿಕೊ ನಿನ್ನೊಳಗೆ ಹೋಗಿ ಬರುವೆ ರಾಮ.... ನಾ ಬಲ್ಲೆ ನಿನ್ನೊಲುಮೆ ಇತ್ತ ಬಿತ್ತಿ ಬೆಳೆದಿಹ ಪ್ರೇಮ ಅತ್ತ ಒತ್ತಿ ಸುತ್ತಿಹ ನೇಮ ಕೊರಗದಿರು...