ತಟ್ಟಿಯೊಳಗಿನ ಹಾಡು

ನನ್ನ ಕೊಟ್ಟಿದ್ದು ಉಪ್ಪುಗಂಜಿಗೂ ತತ್ವಾರ ತಟ್ಟಿ ತಬ್ಬಲಿಯ ಗೂಡು ಎಂದು ನಿಟ್ಟುಸಿರೇ ಉಸಿರಾಗಿತ್ತು. ಬೆಟ್ಟಕ್ಕೆ ಹೋಗಿ ಸೊಪ್ಪು ತರುವಾಗಿನ ಸಮಯವೆಲ್ಲಾ ಹನಿಹನಿಯ ಉದುರಿಸಿ ನಯನಗಳು ಕೊಳಗಳಾಗಿತ್ತು. ಸೆಗಣಿ ಸಾರಿಸಿ ತೆಗೆದು ಗಂಜಳ ಬಗೆದು ಬೆರಣಿ...

ಸತ್ತವರು ನಮ್ಮಿಂದ ಬಯಸುವುದೇನನ್ನು?

ರಸ್ತೆ ಬದಿಯಲ್ಲಿ ಕುಳಿತಿದ್ದ ಆತ್ಮವೊಂದನ್ನು ಕೇಳಿದೆ-ಸತ್ತವರು ಉಳಿದವರಿಂದ ಬಯಸುವುದಾದರೂ ಏನನ್ನು? ಆತ್ಮ ನುಡಿಯಿತು-ತಿಳಿದವರ ಹಾಗೆ ಮಾತಾಡದಿರುವುದು ತಿಳಿಯದ ಸಂಗತಿಗಳ ಬಗ್ಗೆ ಮುಖ್ಯವಾಗಿ ನಮ್ಮ ಕುರಿತು ನಿಜಕ್ಕೂ ನಾವು ಉತ್ತರಿಸಲಾರದ ಸಂದೇಹಗಳನ್ನು ಎತ್ತದಿದ್ದರೆ ಸಾಕು ನಾನೆಂದೆ-ಇಷ್ಟು...
ಸಣ್ಣ ತಪ್ಪುಗಳು

ಸಣ್ಣ ತಪ್ಪುಗಳು

ಪ್ರಿಯ ಸಖಿ, ಏಳೆಂಟು ವರ್ಷ ಹುಡುಗಿಯೊಬ್ಬಳು ಆಟಕ್ಕಾಗಿ ಇರುವೆಗಳನ್ನು ಕೊಂದು ಸಣ್ಣ ಡಬ್ಬಿಯೊಂದರಲ್ಲಿ ಸಂಗ್ರಹಿಸಿಡುತ್ತಿದ್ದಾಳೆ. ಇದನ್ನು ಕಂಡ ಅವಳ ತಂದೆಗೆ ಸಿಟ್ಟುಕ್ಕಿ ಬಂದು ಅವಳ ಕೈಗಳೆರಡನ್ನೂ ಕಿಟಕಿಗೆ ಕಟ್ಟಿ ದಿನವಿಡೀ ನಿಲ್ಲಿಸಿದ. ಕಟ್ಟು ಬಿಚ್ಚಿದ...

ನಮಗೆ ಗೊತ್ತು

ಕೂಡಲೇ ಏನಾದರೂ ಮಾಡಬೇಕು... ಇದಿಷ್ಟು ನಮಗೆ ಗೊತ್ತು. ಅದಕ್ಕಿನ್ನೂ ಕಾಲ ಬಂದಿಲ್ಲ. ಈಗ ತಡವಾಗಿದೆ. ನಮಗೆ ಗೊತ್ತು. ನಾವು ತಕ್ಕಮಟ್ಟಿಗೆ ಅನುಕೂಲಸ್ಥರು ಹೀಗೇ ಬದುಕುತ್ತೇವೆ ಇದರಿಂದೆಲ್ಲಾ ಏನೂ ಫಲವಿಲ್ಲಾ, ನಮಗೆ ಗೊತ್ತು. ನಮಗೆ ಗೊತ್ತು,...

ಕಟಗ ರೊಟ್ಟಿಗೆ ಗುಟುಗು ನೀರಿಗೆ

ಕಟಗ ರೊಟ್ಟಿಗೆ ಗುಟುಗು ನೀರಿಗೆ ಕೋತಿ ಕಾಳಗ ನಡೆದಿದೆ ಹುಳಿತ ಹಿಂಡಿಗೆ ಕೊಳೆತ ಸಾರಿಗೆ ಹಾವು ಮುಂಗಲಿಯಾಗಿದೆ ಜಾರಿಬಿದ್ದಾ ಆತ್ಮ ರತುನಾ ಜಂಗು ರಾಡಿಯ ಅಡರಿತೊ ದೀಪವಾರಿತೊ ದೀಪ್ತಿ ತೀರಿತೊ ಬೆಳಗು ಇದ್ದಲಿಯಾಯಿತೊ ರಕ್ತ...

ಮಧ್ಯಚಿತ್ತ

ಸುಕ್ಕುತೊಗಲಿನ ಮೇಲೆ ಬಿದ್ದ ಬರೆಗಳ ಗುರುತು ನೀರು ಬತ್ತಿದ ತೊರೆಯ ವಿಕಟಪಾತ್ರ, ಉಸಿರು ಬಿಗಿಹಿಡಿದು ಗಪಗಪ ತಿಂದ ಕಸಿಮಾವು ಕೊಟ್ಟ ಸುಖಬಾಧೆಗಳ ಚಿತ್ರಗಣಿತ. ಚಿನ್ನಿ ಬಾಲಕನಲ್ಲಿ ಸಣ್ಣಗೆ ಕಣ್ಣೊಡೆದ ಬಾಧೆ ತುರಿಕೆಹಿತ ಮುಖದಲ್ಲಿ ಮೊಳೆತ...

ಬೆಳ್ಳಾನೆ ಬೆಳದಿಂಗಳು

ಬೆಳ್ಳಾನೆ ಬೆಳದಿಂಗಳು ಬೆಳ್ಳಿಯ ಕೋಲ್ ಮಿಂಚು ಬೆಳ್ಳಿ ಕುದುರೆ ಏರಿ ಬಂದಾನೆ ನನ್ನ ಸರದಾರ||ಽಽಽಽ ಮನಸು ಲಲ್ಲೆಯಾಡಕೊಂಡ್ಯಾವೆ ಅವನ ನೋಡಿ||ಽಽಽಽ ಅಂಬರದ ಹೊಂಬೆಳಕಲ್ಲಿ ಇಬ್ಬನಿಯ ತಂಪಲ್ಲಿ ಜೊತೆಗೂಡಿ ಆಡಿದ ಆಟದಾಗ ನಾಚಿ ಮೊಗ್ಗಾದೆನೆ||ಽಽಽಽ ಗಂಡು:...
ಉಯ್ಯಾಲೆಗಣ ಮತ್ತು ಅಪೂರ್ವಲಯ – ಒಂದು ಪ್ರತಿಕ್ರಿಯೆ

ಉಯ್ಯಾಲೆಗಣ ಮತ್ತು ಅಪೂರ್ವಲಯ – ಒಂದು ಪ್ರತಿಕ್ರಿಯೆ

ಉಯ್ಯಾಲೆ ಗಣಗಳಿರುವ ಒಂದು ಅಪೂರ್ವ ಅಂಶಲಯದ ಧಾಟಿ (ಸಾಧನ, ಸಂಪುಟ ೯, ಸಂಚಿಕೆ ೧ (ಜನವರಿ-ಮಾಚ್೯ ೧೯೮೦) ಎಂಬ ಲೇಖನದಲ್ಲಿ ಡಾ|| ಎಂ. ಚಿದಾನಂದಮೂರ್ತಿಯವರು ಪುಲಿಗೆರೆಯ ಶಂಖಜಿನೋದ್ಬವ ಕಾವ್ಯ (ಕವಿಶಂಖ: ಪುಲಿಗೆರೆಯ ಶಂಖಜಿನೋದ್ಭವ ಕಾವ್ಯ,...