ಯಾತ್ರಿಕರು

ಒಣ ನದಿಯ ದಂಡೆಯಲಿ ನಡೆದಿರ ನೀವು ಹೀಗೆಷ್ಟು ಸಾವಿರ ವರುಷ? ಹಗಲಿಗೆ ದಹಿಸುವ ಸೂರ್ಯನ ಕಾವು ತಿಂಗಳ ಬೆಳಕಿಗೆ ಆಗಿ ಅನಿಮಿಷ ಸಿಕ್ಕಿದರು ಸಿಗದಂಥ ಪರ್ವತ ಶಿಖರ ಹತ್ತಿ ನಿಂತಾದ ಅದೆಷ್ಟು ಹೊತ್ತು? ನೋಡಬೇಕೆಂದುದನು...
ಪತ್ರ ೨

ಪತ್ರ ೨

ಪ್ರೀತಿಯ ಗೆಳೆಯಾ, ಮಳೆ ಬಂದಿಲ್ಲ. ಬಾಂಬೆಯಲ್ಲಿ ಭಾರಿ ಮಳೆ ಅಂತೆ. ಘಟ್ಟದ ಮೇಲೆ ಘಟ್ಟದ ಕೆಳಗೆ ಕರಾವಳಿಯಲ್ಲಿ ಭಾರಿಮಳೆ ಅಂತ ಚಿಕ್ಕಿ ಕಾಗದ ಹಾಕಿದ್ದಾಳೆ. ಕಪ್ಪಾದ ಪಡುಕೋಣೆಯಲ್ಲಿ ಭೋರೆಂದು ಸುರಿಯುವ ಮಳೆಯಲ್ಲಿ ಚಿಕ್ಕಿಯರು ಹಲಸಿನ...

ಕವಿಯೆಂದರೆ…

ಕವಿಯೆಂದರೆ ಪದ್ಯಗಳನ್ನು ಬರೆಯುವವನು, ಪದ್ಯಗಳನ್ನು ಬರೆಯದವನು. ಬಂಧನವನ್ನು ಮುರಿದವನು, ತನ್ನನ್ನೆ ಬಂಧಿಸಿಕೊಂಡವನು. ನಂಬುವವನು, ನಂಬಲಾರದವನು. ಸುಳ್ಳು ಹೇಳಿದವನು, ಸುಳ್ಳಿಗೆ ಗುರಿಯಾದವನು. ಜಾರ-ಬಲ್ಲವನು, ಮತ್ತೆ ಮತ್ತೆ ಎದ್ದು ನಿಲ್ಲಬಲ್ಲವನು. ಕವಿಯೆಂದರೆ ಸಾಯಲು ಸಿದ್ಧನಾದವನು, ಸಾಯಲಾರದವನು. *****...

ದೀಪ ಆರಿದೆ

ಎದೆಯ ಗುಡಿಯಲಿ ದೀಪವಾರಿದೆ ಸತ್ಯ ದೀಪವ ಹೊತ್ತಿಸು || ಬೇಕು ಬೇಕಿನ ಜೀಕು ಜೀಕಿನ ಕಾಯ ಕಾಮನೆ ತಿರುಗುಣಿ ನಾನು ನನ್ನದು ನನಗೆ ಎಂಬುವ ಮಮತೆ ಮರುಕದ ಸರಪಣಿ ಇರದೆ ಇರುವಾ ಇದ್ದು ಬೆರೆವಾ...

ಬರಡು

ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ ಫಲ ಸುರಿಸಲು ಬಯಸಿ, ಮೊಳಕೆ ಒಡೆಯುತಿರುವಾಗಲೆ ಯಾವುದೊ ನಂಜು ಗಾಳಿ ಬೀಸಿ, ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ ಎಲೆಯುದುರಿವೆ ಕೆಳಗೆ; ಪ್ರಾಯದ ಗಿಡ ಆಯ ತಪ್ಪಿದಂತಿದೆ ಈ ರೂಪವೆ...

ತಡೆಯದಿರೆ ಮನವ

ತಡೆಯದಿರೆ ಮನವ ಮನದಾ ಭಾವನೆಯಾ ಭಾವದೆಳೆಯ ಬೆರೆತ ನೋವು ಕಣ್ಣ ನೀರಂಚಲಿ ಸೆರೆಯಾಗಿದೆ|| ಬೆರೆತಂಥ ಸ್ಪಂದನ ಜೀವನದಿಯಾಗಿ ಸೇರುತಲಿ ದೋಣಿಯ ಕಾಣದೆ ದಡವ ಸೇರದೆ ಇನಿಯಾ ಕಾದಿಹೆ|| ಮನದಾಸೆ ಮಾಗಿ ಋತುರಂಗಿನ ಬಾನಾಡಿಯಾಗಿ ಬಾನಲ್ಲಿ...
‘ಚಿಕವೀರರಾಜೇಂದ್ರ’ದ ಕೆಲವು ಪೇಚುಗಳು

‘ಚಿಕವೀರರಾಜೇಂದ್ರ’ದ ಕೆಲವು ಪೇಚುಗಳು

‘ಚಿಕವೀರರಾಜೇಂದ್ರ’ ಮಾಸ್ತಿಯವರ ಎರಡನೆಯ ಮತ್ತು ಕೊನೆಯ ಚಾರಿತ್ರಿಕ ಕಾದಂಬರಿ. ‘ಚಿಕವೀರರಾಜೇಂದ್ರ’ ಕೆಲವು ಕಾರಣಗಳಿಂದ ವಿಶಿಷ್ಟವೂ, ಬಹುಚರ್ಚಿತವೂ ಆಗಿದೆ. ಜ್ಞಾನಪೀಠ ಪ್ರಶಸ್ತಿ ಬಂದ ಕಾರಣಕ್ಕಾಗಿಯೆ ಈ ಕಾದಂಬರಿಯ ಪರಿಶೀಲನೆ ಅರ್ಥಪೂರ್ಣವೆನಿಸುವುದು. ಕಾದಂಬರಿಯ ಕಥಾವಸ್ತು, ಪಾತ್ರ ಚಿತ್ರಣ,...

ಲೈಟು

ತಿಮ್ಮ ಕರೆಂಟು ಕಂಬದ ಕೆಳಗೆ ಏನೋ ಹುಡುಕುತ್ತಿದ್ದ. ಅಲ್ಲಿಗೆ ಬಂದವರೊಬ್ಬರು ಕೇಳಿದ್ರು, "ಏನು ಹುಡುಕುತ್ತಾ ಇದ್ದೀರಾ...?" "ಹಿಂದಿನ ಲೈಟ್ ಕಂಬದ ಹತ್ತಿರ ನನ್ನ ಉಂಗುರ ಕಳೆದು ಹೋಗಿತ್ತು." "ಅದನ್ನು ಅಲ್ಲೇ ಹುಡುಕಬೇಕಾಗಿತ್ತು." ಆಗ ತಿಮ್ಮ...