ಸ್ವಾಮಿ, ಇದೆ ಕಡೆಗೀಟು; ತಲೆತಲಾಂತರದಿಂದ ನಮ್ಮ ನಿಮ್ಮಜ್ಜ ಪಿಜ್ಜಂದಿರೆಲ್ಲರು ಬೆಸೆದ ಎಂಥ ಘನ ಬಾದರಾಯಣ ದೈತ್ಯಬಂಧವೂ ದಾಟಬಾರದ ಕಟ್ಟಕಡೆಗಟ್ಟು ಇದರೀಚೆ ಏನಿದ್ದರೂ ನನ್ನ ಸ್ವಂತ, ಅಪ್ಪಟ ನನ್ನ ಬದುಕು ನನ್ನದೆ ನಾಚು. ಹಾ! ನಿಲ್ಲಿ...
ಬಾಳಿನ ಕಡಲಲ್ಲಿ ಮಿಂದು ಬಂದೆ ನಾನು ಹೊಸ ವರುಷದ ಹೊಸ ಹರುಷದ ಹೊನಲಲಿ ನಗುವ ಹೂವಾಗಿ ಬಂದೆ ನಾನು|| ಕವಲೊಡೆದ ಸಸಿಯಂತೆ ಹೊಲ ಮರ ನೆಲಗಿಡ ಹಸಿರ ಹಾಸಿಗೆ ಬರಸೆಳೆಯುವಂತೆ ಬಯಕೆಗಳ ಹೊತ್ತು ಯೌವನ...
ಪ್ರೊ. ತೀ.ನಂ. ಶ್ರೀಯವರು ನವೋದಯ ಕಾವ್ಯದಲ್ಲಿ ಬಳಕೆಯಾದ ಛಂದೋವಿನ್ಯಾಸಗಳನ್ನು ಕುರಿತ ತಮ್ಮ ಮೂರು ಲೇಖನಗಳಲ್ಲಿ ಅನೇಕ ಮೌಲಿಕವಾದ ಅಂಶಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದಾರೆ. (ತೀ.ನಂ.ಶ್ರೀಕಂಠಯ್ಯ : ಸಮಾಲೋಕನ, ಪು. ೧೧೭-೨೩೨) ಆ ಕಾವ್ಯದಲ್ಲಿ ಮೂಡಿರುವ...
ಗುಂಡ ಕಾಲೇಜಿಗೆ ಬಂದ ಹೊಸ ಹುಡುಗಿಯನ್ನು ಕೇಳಿದ. "ನಿನ್ನ ಹೆಸರೇನು?" "ನನ್ನ ಫ್ರೆಂಡ್ಸೆಲ್ಲ ನನ್ನನ್ನು ‘ಅಕ್ಕ’ ಅನ್ನುತ್ತಾರೆ?" ಆಗ ಗುಂಡ ಹೇಳಿದ "ಎಂಥಹ ಸಂಬಂಧ ನೋಡಿ, ನನ್ನ ಗೆಳೆಯರು ನನ್ನನ್ನು ‘ಭಾವ’ ಅನ್ನುತ್ತಾರೆ." *****
ಅಲೆ ಸಾಗರಕ್ಕೆ ಹೇಳಿತು- "ನನಗೆ ನಿನ್ನ ಭೋರ್ಗರೆತ ಶಬ್ದ ಬೇಡವೆನಿಸಿದೆ. ನಾನು ನಿನ್ನಿಂದ ದೂರ ಓಡಿ ಹೋಗಲೆ?" ಎಂದಿತು. "ಎಲೆ! ಹುಚ್ಚು ಅಲೆಯೆ, ಭೋರ್‍ಗರೆತ, ಶಬ್ದ ನಿನ್ನಿಂದಲೇ ಅಲ್ಲವೇ? ಸುಮ್ಮನೆ ನನ್ನ ಮಡಿಲಲ್ಲಿ ಒಂದಾಗು....
ಪ್ರತಿ ಹಕ್ಕಿಯ ಕೊರಳ ತುಂಬಾ ಧ್ವನಿಸುವ ಹಾಡು ನನ್ನ ನಿನ್ನ ಪ್ರೇಮ ನಲಿಯುವ ಉಲಿಯುವ ಹಾಡಾಗಿ ಸೂರ್ಯ ಕಿರಣ ಚೆಲ್ಲಿದ್ದಾನೆ ಶುಭ ಮುಂಜಾವಿನಲಿ. ಅರಿಕೆಗೊಂಡ ಪ್ರೀತಿ ಪ್ರತಿ ಹನಿಹನಿ ಚಿಮ್ಮಿ ಲಹರಿಯ ತೇಲಿ ಸಾಗಿವೆ...