ಕನ್ನಡಾಂಬೆಯ ಹಂಬಲ

ಏಕೀಕರಣದ ಪೂರ್ವದಲ್ಲಿ ಬರೆದ ಕವನ ೧ ಒಂದಿರುಳ ಕನಸಿನಲಿ ಕನ್ನಡಮ್ಮನ ಕೇಳಿದೆನು ‘ಬೇಕು ನಿನಗೇನು ಎಂದೂ’ ೨ ಪೌರ್ಣಿಮೆಯ ಚಂದ್ರನಿಗೆ ಕಲೆಯ ತೆರದೀ ನನಗೆ ಒಡೆದ ಕರ್ನಾಟಕದ ಕುಂದು ಎಂದೂ ೩ ಕೋಡಿಯೊಡೆದಿಹ ಕಣ್ಣೀರು...
ವಿದ್ಯಾರ್ಥಿ ಹಾಗೂ ವಿಶ್ವದ ನಡುವೆ

ವಿದ್ಯಾರ್ಥಿ ಹಾಗೂ ವಿಶ್ವದ ನಡುವೆ

[caption id="attachment_10135" align="alignleft" width="300"] ಚಿತ್ರ: ಸಿಂಡಿ ಪಾರ್ಕ್ಸ[/caption] ನಾನು ವಿದ್ಯಾರ್ಥಿಗಳನ್ನು ಹೆಚ್ಚಾಗಿ ಪ್ರೀತಿಸುತ್ತೇನೆ, ಅವರೊಂದಿಗೆ ನಾಲ್ಕು ಕಾಲ ಇರಲು ಇಚ್ಛಿಸುತ್ತೇನೆ. ಏಕೆಂದರೆ, ಅವರ ಕಣ್ಣುಗಳಲ್ಲಿ ಹೊಳೆವ ಕುತೂಹಲಕ್ಕಾಗಿ, ಹೊಸದನ್ನು ಹಂಬಲಿಸುವ ಅವರ ಕಾತುರಕ್ಕಾಗಿ,...

ರಾತ್ರಿ – ಹಗಲು

ಜೋಡಿಹಕ್ಕಿ ಹಾರುತಿದೆ ನೋಡಿದಿರಾ? ಕತ್ತಲೆಯ ಕಬ್ಬಕ್ಕಿ ಬೆತ್ತಲೆಯ ಬೆಳ್ಳಕ್ಕಿ ಜೋಡಿ ಸೇರಿದೆ ಜಗದ ಗೂಡಲ್ಲಿ ಕತ್ತಲೆಯ ಮೊಟ್ಟೆಯಲಿ ಹಗಲ ಬೆಳಕ ಹರಿಸಿದೆ ನಮ್ಮ ಬಾಳ ಹರಿಸಿ *****

ಆಕಾಶದೊಡಲು

ಆಕಾಶದೊಡಲೊಳಗಲ್ಲಲ್ಲಿ ಶಾಪಿಂಗ ಸ್ಟಾಪ್‌ಗಳಿದ್ದಿದ್ದರೆ.... ಪರ್ಸ ತುಂಬಾ ಡಾಲರ್‍ಸ್ ಡ್ಯೂಟಿ ಕೊಟ್ಟರೂ ಪರವಾಗಿಲ್ಲ ಬೇಕಾದಷ್ಟು ಸಿಲ್ಕೀ ಕಾಸ್ಮೆಟಿಕ್ಸ್ ಬಣ್ಣಬಣ್ಣದ ಬಟ್ಟೆಗಳು ಡೈಮಂಡ ಸ್ಟಾರ್‍ಸ್ ಕಾಮನಬಿಲ್ಲು ಏನೆಲ್ಲ ಪ್ಯಾಕ್ ಮಾಡಿಸಬಹುದಿತ್ತು. ಅಲ್ಲಲ್ಲಿ ಸ್ಟಾರ್‍ ಹೊಟೇಲ್ ಗಳಿದ್ದು ಒಳಗೆ...

ಯಕ್ಷಪ್ರಶ್ನೆ?

ಏಕೋ, ಏನೋ ತಿಳಿಯದೆನಗೆ ತಿಳಿವು ದೋರೋಯುಷೆ ದಾರಿಯು, ಒಂದೆ ಬೇರಿನ ರೆಂಬೆಕೊಂಬೆಗೆ ರಂಗು-ರಂಗುದಳ ಭಿನ್ನ ಮಾಯೆಯು | ಈ ನೆಲವು, ಜಲವು, ಗಾಳಿ ಪುಣ್ಯವು ಸಂಭವಿಸೋ ಯುಗ-ಜುಗ ದೈವಕೆ, ಯಾವ ಮತಿಯತಿಮತಿ ಮೌಢ್ಯ ಸರತಿಯೋ...

ಸ್ವಗತ

ಹೆಜ್ಜೆಗಳು ಸೋತು ದಿನದ ಸೂರ್ಯ ಕಂತಿದ್ದಾನೆ ನಾಳೆಯ ಕಾಲವ ನಡೆಸುವ ರಾತ್ರಿಯಲಿ ಚೆಲ್ಲಿವೆ ನಕ್ಷತ್ರಗಳು ಬಾನತುಂಬ ಮನದ ಭಾವಕೆ ವಿದಾಯವಲ್ಲ ಇದು ಹೊಸಹುಟ್ಟು ತೆರೆದುಕೊಳ್ಳುವ ಬಸಿರು ಬಾಹು ಬಂಧನಗಳು ಹರಡಿವೆ ಇಳೆಯಲಿ. ಸಿದ್ಧಾರ್ಥನ ಹುಡುಕಾಟದ...

ಹಗಲಿದೊ ಮುಗಿಯುತ ಬಂತು

ಸಂಧ್ಯಾ ರಾಣಿಯು ಸುಂದರ ಸ್ವಾಗತ ನೀಡಿರಲದ ಕೈಕೊಳ್ಳಲು ಸರಿಯುತ ಉರಿಗಣ್ಣಿನ ರವಿ ಪಶ್ಚಿಮವರಸುತ ಕಾತರದಾತುರದಲಿ ಮುನ್ನಡೆದಿರೆ ಹಗಲಿದೊ ಮುಗಿಯುತ ಬಂತು! ಮನೆಯಲಿ ಮಡದಿಯು ಕಾದಿಹ ಕಾತರ ತೊದಲು ಕಂದರಾಲಿಂಗನದಾತುರ ಜನರೆದೆ ತುಂಬಿರೆ ದಾರಿಯ ಸರಸರ...
ಬೂಬೂನ ಬಾಳು

ಬೂಬೂನ ಬಾಳು

[caption id="attachment_10130" align="alignleft" width="300"] ಚಿತ್ರ: ರೋಹಿತ್ ಭೂಷಣ[/caption] ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ...

ಚೈತನ್ಯ ಸೆಲೆ ಶಿಷ್ಯ

ಹೊಸ ಜಗತನ್ನು ಸೃಷ್ಟಿಸುವ ಶಿಲ್ಪಿಯಾಗಿದಿ ವಿದ್ಯೆ ಎಂಬ ಅವಿನಾಶಿ ಅಮೃತ ಪಡಕೊಂಡಿದಿ ಖಡ್ಗಕ್ಕಿಂತ ಮಿಗಿಲಾದ ಅಸ್ತ್ರ ಹಿಡಕೊಂಡಿದಿ ಗಜಮುಖನಂತೆ ವಿದ್ಯೆಯ ಸಾಗರನಾದಿ. ಅಜ್ಞಾನವೆಂಬ ಕತ್ತಲೆಯ ಕಳಕೊಂಡಿದಿ ಸುಜ್ಞಾನವೆಂಬ ಬೆಳಕು ನೀ ಪಡಕೊಂಡಿದಿ ಭಾವಿ ಜೀವನದ...