ಇಂದ್ರಗಿರಿಯ ನೆತ್ತಿಯಲ್ಲಿ

ಇಂದ್ರಗಿರಿಯ ನೆತ್ತಿಯಲ್ಲಿ ನಿಂತ ಮಹಾಮಾನವ ನೀಡು ನಮಗೆ ನಮ್ಮೊಳಗನು ಕಂಡುಕೊಳುವ ಧ್ಯಾನವ ಹೌದು ನೀನೇ ಮಹಾಬಲಿ, ಹೆಣ್ಣು ಹೊನ್ನು ಗೆದ್ದೆ ನಿಜದ ಬೆಳಕ ಕಾಣಬಯಸಿ ನಿದ್ದೆಯಿಂದ ಎದ್ದೆ ; ಕಾಳಗದಲಿ ಗೆದ್ದೆ ನಿಜ, ಅದಕಿಂತಲು...

ಕಿಡಕಿಯಾಚೆ ಕಣ್ಣುಕೀಲಿಸಿ

ನಡು ಸಮುದ್ರದ ನೆತ್ತಿಯ ಮೇಲೆ ನಡು ಸೂರ್ಯನ ಉರಿಬಿಸಿಲ ಕೆಳಗೆ ಸುಮ್ಮನೆ ನಿಂತು ಬಿಟ್ಟಂತಿದೆ ಈ ವಿಮಾನ ಕಿಡಕಿಯಾಚೆ ಕೆಳಗೆ ಇಣುಕಿದರೆ ಇಡೀ ಬ್ರಹ್ಮಾಂಡವೇ ಆವರ್ತಿಸಿದಂತೆ ಎಲ್ಲೆಲ್ಲೂ ಕಪ್ಪು ನೀಲಿ ನೀರೇ ನೀರು ಅರಬ್ಬಿ...

ಮರೀಚಿಕೆ

ಒಮ್ಮೆ ಮನದೊಳಗಿಣುಕಿ ನೋಡು ನಿನ್ನನ್ನು ಕೆದಕಿ | ಹೃದಯವಿಹುದೆಲ್ಲರಲಿ ಮೀಟುತಲಿ ಕ್ಷಣ ಕ್ಷಣದಿ, ಹೃದಯವಂತಿಕೆ ಶೂನ್ಯ ಕಾಲ ಕಾಲಾಂತರದಿ, | ಸಂಚಿತದ ತಿಳಿವಿದ್ದರು ಸಂಕುಚಿತೆ ಬದುಕಿನಲಿ, ಮೌಲ್ಯಗಳು ಅಳಿದಳಿದು ಶೂನ್ಯ ಮನದಲಿ ಕವಿದು |...

ದಾಂಪತ್ಯ

ಎಲ್ಲಾ ಕನಸುಗಳ ದಾಟಿ ಕಣ್ಣ ಕಾಡಿಗೆ ತೀಡಿದೆ, ಮದರಂಗಿ ಅರಳಿದೆ ಕೈಯಲಿ, ಮಾಯೆ ಎದೆಯೊಳಗೆ ಇಳಿದಿದೆ, ಇಲ್ಲಿ ಅರಳುವ ಹೂಮನ ಎಲ್ಲೆಲ್ಲೂ ಘಮಘಮ. ಅಂತರ ದೃಷ್ಠಿಯ ಅಂತರದಲಿ ಸರಿದಾಗ ಆಳ ನಿರಾಳ ಕಣ್ಣೋಟಗಳು, ಬಿಂಬಿಸಿವೆ...
ಬಲಿ

ಬಲಿ

ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ ಬದಿಯಲ್ಲಿದ್ದ ಬೂದಿರಾಶಿಯ ಪಕ್ಕದಿಂದ ಗರಗಸದ ಹುಡಿಯನ್ನು...

ಹಾಸಿಗೆ

ಹಾಸಿಗೆಯಿರುವುದು ನಿದ್ದೆಗೆಂದು ಯಾರು ಹೇಳಿದರು? ಅದು ಆನಂದಿಸುವುದಕ್ಕೆ ತಬ್ಬಿ ಹೊರಳಾಡುವುದಕ್ಕೆ ಎಲ್ಲ ಮರೆಯುವುದಕ್ಕೆ, ತೆರೆಯುವುದಕ್ಕೆ ಉದ್ದಕ್ಕು ಮೈಚಾಚಿ ಹಾವಸೆಯಾಗಿ ನಿನ್ನ ಪರೆಯಾಗಿ ನಾ ನೆನೆಯುತ್ತೇನೆ: ನಾನು ಇಲ್ಲೆ ಹುಟ್ಟಿದ್ದು ಸತ್ತದ್ದೂ ಇಲ್ಲೆ ಇದರ ಮಧ್ಯೆ...

ಬೆಂಕಿ

ಗೋಡೆ ಗೋಡೆಗಳಲಿ ಅಲಂಕಾರಕ್ಕಿದ್ದ ಕತ್ತಿ ಚೂರಿಗಳಿಗೆಲ್ಲ ಹೊಳಪೋ, ಹೊಳಪು ಹರಿತವಹೆಚ್ಚಿಸುವ ಭಾರಿ ಹುರುಪು ಮಸೆವ ಕಲ್ಲಿಗೂ ಬಿಡುವಿಲ್ಲದ ಕೆಲಸ ಮನಮನದಲೂ ಕತ್ತಿ ಮಸೆವ ಬಿರುಸು ಸೈತಾನದ ಶಕ್ತಿಗೂ ಮತಾಂಧತೆಗೂ ಗಳಸ್ಯ ಕಂಠಸ್ಯ ಮಾನವತೆಗೂ ಬಿರುಕು...