ಕಾರಿರುಳ ಗವಿಯಲ್ಲಿ ಎಲ್ಲಿಂದಲೋ ಒಂದು ಕಿರಣ ಒಳಹೊಕ್ಕಂತೆ, ನನ್ನ ಜೀವನದಲ್ಲಿ ನಿನ್ನ ಎಳೆತನದ ನಗು ತುಂಬಿ ತೂರುತ ಬಂದು ಬೆಳಗಿತ್ತು ಎದೆಯನ್ನು, ಹೃದಯದುಮ್ಮಳದಲ್ಲಿ, ಆನಂದದೆಲರಿನಲಿ, ಕಳೆದ ಕಾಲದ ಕಳೆದ ದುಸ್ವಪ್ನಗಳನೆಲ್ಲ ಮರೆತು ನಾ ಕುಣಿದಿದ್ದೆ....
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ ಕಪ್ಪಿಗೆ ಬಸಿದುಕೋಳ್ಳುತ್ತಿದ್ದರು. ಮುಗುಡಿ ಯಿಂದ ಧಾರೆಯಾಗಿ...
ನನ್ನ ಹೃದಯದಲ್ಲೇ ನಿನಗೆ ಜಾಗ ಇದೆ ಇಲ್ಲೆ ಮನೆಕಟ್ಟು ಹೂವು ಬೆಳೆಸೆಂದರೆ ಪ್ರಿಯೆ, ಮತ್ತೆ ಮತ್ತೆ ಸೈಟ್ ಕೊಳ್ಳವದೆಂದು ಬಂಗ್ಲೋ ಕಟ್ಟುವದೆಂದು ಗಾರ್ಡನ್ ಬೆಳೆಸುವದೆಂದು ಅನ್ನುತ್ತೀಯಲ್ಲೇ?!! *****
ಹೊಗೆಯ ಮೇಲೆ ಇಬ್ಬನಿ ಇಳಿದು ಇರುಳ ಮಬ್ಬು ಬೆಳಕಿಗೆ ಟ್ರಾನ್ಸ್ ಪೆರೆನ್ಸ್ ಹಿಡಿದಂತೆ ಛಾವಣಿ ಬಿದ್ದ ಹಳೆ ಮನೆಯ ಒಳಗೆ ಮುರಿದ ತೊಲೆಗಳಲಿ ತಲೆಕೆಳಗಾಗಿ ತೊನೆವ ಬಾವಲಿಗಳ ಹಾಗೆ ಜೇಡನ ಬಲೆಯ ಗಂಭೀರತೆಯ ಮೇಲೆ...
ಚಂಗನೆ ಚಿಮ್ಮಿ ಗಕ್ಕನೆ ದಾಟಿ ಗೆರೆ ಮುಟ್ಟದ ಜಾಣ್ಮೆ ಕನಸಿನಂಗಳವ ಮುಟ್ಟಿ ದಾಟಿದೆ ಮನೆಯಿಂದ ಮನೆಗೆ ನನ್ನ ಫೇವರೇಟ್ ಬಚ್ಚೆ ಮನ ಭಾರವನೊಮ್ಮೆ ಇಳಿಸಿ ಗೆದ್ದ ಹೆಮ್ಮೆ ಮಿನುಗಿದೆ ಕಣ್ಬೆಳಕು ಥಳಥಳ ನಕ್ಷತ್ರಗಳ ಗೊಂಚಲು...
ಹೆಪ್ಪಿಟ್ಟ ಕೆನೆ ಮೊಸರು ಹುಳಿಯಾಗುವ ಮುನ್ನ ನಿರಂತರ ಕಡೆಯಬೇಕು! ಉಕ್ಕಲಿ ನೊರೆನೊರೆಯ ಹಾಲಾಹಲ! ಏಕೆ ಕೋಲಾಹಲ? ಮೇಲೆಲ್ಲವೂ ಕಾರ್ಕೋಟಕ ವಿಷವೇ ಆಳಕ್ಕಿಳಿದಷ್ಟೂ ಅಮರತ್ವದ ಅಮೃತವೇ! ಎಷ್ಟು ಮಹಾ ಉಕ್ಕೀತು ವಿಷ? ಆಪೋಶಿಸಿದರೊಂದೇ ಗುಟುಕು ಕಣ್ತೆರೆಯಲು...
ಹೊಸ ಮನೆಗೆ ಬಂದು ಒಕ್ಕಲಾದಾಗ ಅದ್ಯಾವುದು ಇಲ್ಲವೆಂದು ಸಂತೋಷವೋ ಸಂತೋಷ ದಿನಕಳೆದಂತೆ ಗೋಡೆಗಳ ಮೇಲೆ ಅಲ್ಲಲ್ಲಿ ಗೋಚರಿಸಿ ಹಲ್ಲಿ ಅಡಿಗೆಮನೆ, ದೇವರ ಮನೆಯಲ್ಲಿ ಇಲಿಮರಿಯ ತರಲೆ ಎಲ್ಲಿ ನೋಡಿದರಲ್ಲಿ ದಾಂಡಿಗ ಜಿರಲೆ ಮರದ ಸೊಂದಿಗಳಲ್ಲಿ,...