ವಾಸನೆ

ಹುಟ್ಟಿದಾಗ ನೆಲ ಮೂಸಿ, ಬೆಳೆದಾಗ ಮುಡಿ ಮೂಸಿ ಇಳಿದಾಗ ಕಾಲು ಮೂಸ್ತದೆ, ಕಾಯಿದ್ದಾಗ ಕಟು ವಾಸನೆ, ಹಣ್ಣಿದ್ದಾಗ ಕಟುವಾಸನೆ. ಕೊಳೆತಾಗ ಮೂಗು ಮುಚ್ಚೋ ವಾಸಾನೆ, ಮಣ್ಣಾಗಿಂದ ವಾಸನೆ ಬೇರ್ಪಡಿಸಾಕೆ ಸಾಧ್ಯೇನು? ಈ ವಾಸನೆ ಆ...
ಸ್ವಾವಲಂಬನೆ

ಸ್ವಾವಲಂಬನೆ

[caption id="attachment_8009" align="alignleft" width="300"] ಚಿತ್ರ: ಲಾರೆನ್ಸ್ ಲೆಡಾನೊಯ್ಸ್[/caption] ಪ್ರಾಚೀನಕಾಲದ ಅರಬೀಜನರಲ್ಲಿ ಹಾತೀಮತಾಯಿಯು ತನ್ನ ಉದಾರತೆಯ ಸಲುವಾಗಿಯೂ, ದಾನಶೀಲತೆಯ ಸಲುವಾಗಿಯೂ ಬಹು ಪ್ರಸಿದ್ಧನಾಗಿದ್ದನು. ಒಮ್ಮೆ ಅವನ ಮಿತ್ರರು ಅವನನ್ನು ಕೇಳಿದರು-ನಿನಗಿಂತ ಹೆಚ್ಚು ಉದಾರರಾದ ಮನುಷ್ಯರು...

ಬಾಳು

ಮನವು ತಂಬೂರಿ ಹೃದಯ ಮೃದಂಗ, ತಬಲ ಕನಸು, ಕೊಳಲು, ಪಿಟೀಲು, ವೀಣೆ ಮಾನವನ ಬಾಳೊಂದು ವೃಂದಗಾನ, ಸುಗಮ ಸಂಗೀತ ಜೊತೆ ಇರಬೇಕು ಶಾಸ್ತ್ರೀಯ ಸಂಗೀತ ಚೌಕಟ್ಟು, ಬಿಗಿತ, ಹಿಡಿತ ಕೂಡಿ ಬರಬೇಕು *****

ಕಾರ್ಗಿಲ್‌ನಿಂದ ಬಂದವನು…!

ಊರಿಗೆ ಬಂದ ಶವಪೆಟ್ಟಿಗೆಯೊಳಗಿನ ಅವನ ಚಿರನಿದ್ರೆ ಏನೆಲ್ಲ ಹೇಳುತಿದೆ ಇವರೆಲ್ಲ ಅಳುತ್ತಿದ್ದಾರೆ. ದೇಶಭಕ್ತ ಇವ ನಮ್ಮ ಹುಡುಗ ಜೈಕಾರ ಹಾಕುತ ಮನೆಯ ಬೆಳಕು ನುಂಗಿದ ಕಾರ್ಗಿಲ್ ಕರಿಕತ್ತಲೆಗೆ ನೆರಳುತಿರುವರು. ಕಟ್ಟುಮಸ್ತಾದ ಹುಡುಗ ಹೊಳೆವ ಕಣ್ಣು...

ಊರಮಂದಿ ದೂರವಾಗೋ ಕಾಲ ಬರುತೈತಿ

ಊರಗುಬ್ಬಿ ಕಾಣದಾದ್ವಲ್ಲೆಽಽಽ ಯಮ್ಮಾಽಽಽ ಊರಗುಬ್ಬಿ ಮಾಯವಾದ್ವಲ್ಲೊಽಽಽ ಯಪ್ಪಾಽಽಽ ಬೆಳಕು ಹರಿದರೆ ಬೆಳಕಿನಂಗೆ ತೂರಿ ಬರುತಿದ್ವಲ್ಲೇಽಽಽ ಗಾಳಿಯಂಗೇ ಗಾಳಿ ಜೊತೆಗೆ ಹಾರಿ ಬರುತಿದ್ವಲ್ಲೋಽಽಽ ಪುರ್ರಂತ ರೆಕ್ಕೆ ಬಿಚ್ಚಿ ಸೊರ್ರಂತ ಹಾರುತಿದ್ವಲ್ಲೋಽಽಽ ಮರದ ತುಂಬಾ ಗಿಲಕಿ ಸದ್ದು...

ಯಾರು ನಮ್ಮ ಕರೆದರು?

ಯಾರು ನಮ್ಮ ಕರೆದರು, ಕರೆದು ಎಲ್ಲಿ ಸರಿದರು? ನಾವು ಬರುವ ಮೊದಲೆ ನೂರು ಸೋಜಿಗಗಳ ಮೆರೆದರು? ಯಾರು ಬೆಳಕ ಸುರಿದರು ನದಿಗಳನ್ನು ತೆರೆದರು? ಆಕಾಶದ ಹಾಳೆಯಲ್ಲಿ ತಾರೆಗಳನು ಬರೆದರು? ಗಾಳಿಯಾಗಿ ಹರಿದರು ಬೆಂಕಿಯಾಗಿ ಉರಿದರು?...
ಅವಳು ಅವನು ಮತ್ತು ಪ್ರೇಮ

ಅವಳು ಅವನು ಮತ್ತು ಪ್ರೇಮ

[caption id="attachment_8074" align="alignleft" width="300"] ಚಿತ್ರ: ಬೆನ್ ಕರ್‍ಸಕ್[/caption] ಅವಳಿಗೆ ಹಳೆಯ ಲೌಲಿ ದಿನಗಳಿನ್ನೂ ನೆನಪಿದೆ. ಹಳೆಯದೆಂದರೆ ಬಹಳ ಹಳೆಯವೇನಲ್ಲ ಕೇವಲ ಎರಡು ವರ್ಷಗಳ ಹಿಂದಿನ ಕಲರ್ಫುಲ್ ದಿನಗಳವು. ಅವಳು ಅವನೂ ತುಂಬಾ ಹಚ್ಚಿಕೊಂಡಿದ್ದ...

ಆಶ್ರಯ

ಆಲದ ಮರ ನಾನು ಬನ್ನಿ ಹಕ್ಕಿ ಪಕ್ಕಿಗಳೇ ಹುಳ ಹುಪ್ಪಡಿಗಳೇ, ಹಾದಿಹೋಕರೆ ಇದು ನಿಮ್ಮದೆ ರಾಯಲ್ ಪ್ಯಾಲೆಸ್ ಯಾವ ಅಭ್ಯಂತರವೂ ಇಲ್ಲದೆ ವಿಶ್ರಮಿಸಿ, ಉಪಹರಿಸಿ ಎಕ್ಯೂಸ್ ಬ್ರೋಕರ್‍ಸ್. *****