ಆಮೆ

ಆಮೆ ಏಡಿಯಂತಲ್ಲ ಅದು ಸರೋವರದ ನಡುಗಡ್ಡೆಯಂತೆ ಪ್ರಶಾಂತವಾಗಿರುತ್ತದೆ. ಏಡಿಯೋ ಕೆಟ್ಟದಾಗಿ ಕಟ್ಟಿದ ಗಂಟಿನಂತೆ ಅಸ್ವಸ್ಥವಾಗಿರುತ್ತದೆ. ಆಮೆ ಆನೆಯಂತಲ್ಲ ಅದು ಬೇಕೆಂದಾಗ ಕೈಕಾಲುತಲೆಗಳನ್ನು ಒಳಗಿಟ್ಟುಕೊಳ್ಳುತ್ತದೆ. ಆನೆಯೋ ಭಾರವಾದ ಸೊಂಡಿಲನ್ನು ಕೂಡ ತೂಗಿಕೊಂಡೇ ನಡೆಯಬೇಕಾಗುತ್ತದೆ. ಆಮೆ ಮೊಲದಂತಲ್ಲ...

ಸಬ್‌ಇನ್ಸ್‌ಪೆಕ್ಟರ್‍ ಹೇಳಿದ್ದು

ಅರೇ ಇಲ್ಲಿದ್ದ ಕತ್ತಲೆಯನ್ನು ಕದ್ದವರಾರು ಸೂರ್ಯನೇ? ಚಂದ್ರನೇ? ಅಥವಾ ನಮ್ಮ ಮನೆಯ ಮೊಂಬತ್ತಿಯೇ? ವಿಚಾರಿಸೋಣ ಬಿಡಿ ಒಂದು ಕಂಪ್ಲೇಂಟ್ ಕೊಡಿ ಎಲ್ಲಿ ಹೋಗ್ತಾರೆ, ಸಿಕ್ಕಿ ಬೀಳ್ತಾರೆ *****
ಅದರ ಸಪ್ಪುಳ ಬೇರೆ

ಅದರ ಸಪ್ಪುಳ ಬೇರೆ

[caption id="attachment_6493" align="alignleft" width="180"] ಚಿತ್ರ: ಅಪೂರ್ವ ಅಪರಿಮಿತ[/caption] ಶಿವರಾತ್ರಿಯ ಮರುದಿನ ತೀವ್ರ ಅಡಿಗೆ ಮಾಡಿ, ಬೆಳಗಾಗುವುದರಲ್ಲಿ ಊಟದ ಸಿದ್ಧತೆ ನಡೆಯಿಸುವುದು ವಾಡಿಕೆ. ಲಿಂಗಾಯತರಾದವರು ಮನೆದೇವರನ್ನು ಪೂಜಿಸಿದ ಬಳಿಕ, ಒಬ್ಬ ಜಂಗಮನನ್ನು ಕರೆತಂದು ಉಣ್ಣಿಸಿವ...

ಅಲ್ಲಿ ನೋಡು

ಅಲ್ಲಿ ನೋಡು, ಇಲ್ಲಿ ನೋಡು, ಸಂಪಿಗೆ ಮರದಲ್ಲಿ ಗುಂಪು ನೋಡು ಯಾವ ಗುಂಪು? ಕಾಗೆ ಗುಂಪು ಯಾವ ಕಾಗೆ? ಕಪ್ಪು ಕಾಗೆ ಯಾವ ಕಪ್ಪು? ಸಾದುಗಪ್ಪು ಯಾವ ಸಾದು ಹಣೆಯ ಸಾದು ಯಾರ ಹಣೆ...