ಬಗೆ ಬಗೆ

ಮೆದುಭೂಮಿ ಹದ ಗಾಳಿ ಬೇಕಷ್ಟು ಬೆಳಕು ಸಾಕಷ್ಟು ನೀರು ಎಲ್ಲಾ ಇದ್ದೂ ಮೊಳಕೆಯೊಡೆಯಲೋ ಬೇಡವೋ? ಈಗಲೋ ಆಗಲೋ ಅನುಮಾನದಲ್ಲೇ ಸ್ತಬ್ದಗೊಂಡ ನುಗ್ಗೆಬೀಜ. ಯಾವ ಪರುಷಸ್ಪರ್ಶವೋ ಆಳಕ್ಕೆ ಬೇರನಿಳಿಸಿ ನೆಲ‌ಒಡಲು ಸೀಳಿ ಮೊಳಕೆಯೊಡೆಸಿ ಬುರಬುರನೆ ಎತ್ತರಕ್ಕೇರಿ...

ಪ್ರಕೃತಿ-ವಿಕೃತಿ

ಬಾಲ್ಯದ ಬರಿಮೈ ತಿರುಗಾಟ ಬೆಳೆದಂತೆಲ್ಲಾ ನಾಚಿಕೆ ಇಷ್ಟಿಷ್ಟೆ ಮೈಮುಚ್ಚಿತು ಮೀಸಲ ಸೊಬಗು ನೋಡಿದವರು ಹಾಡಿದರು ಆಗ ಹರಿದದ್ದೆಲ್ಲಾ ಸಿದ್ಧ ರಸ-ತರುವೆಲ್ಲ ಕಲ್ಪತರು ದನವೆಲ್ಲಾ ಕಾಮಧೇನು ಇತ್ಯಾದಿ ಇತ್ಯಾದಿ ಮೈತುಂಬ ಮರ್ಯಾದೆಯುಟ್ಟು ಪ್ರಸನ್ನತೆ ಮುಡಿದು ಸೊಬಗ...

ರಾತ್ರಿರಾಜ

ಭೂಲೋಕದಿಂದ ತನ್ನ ಕಡೆಗೆ ಬಂದ ವಿಪುಲ ಅರ್ಜಿಗಳ ಒಟ್ಟಣೆಯನ್ನು ನೋಡಿ, ಅವುಗಳಿಗೆಲ್ಲ ಉತ್ತರ ಬರೆಯಿಸುತ್ತ ಕುಳಿತುಕೊಳ್ಳುವುದಕ್ಕಿಂತ ಸ್ವತಃ ಭೂಲೋಕಕ್ಕೆ ಹೋಗಿ, ಅಲ್ಲಿಯವರಿಗೆ ಬೇಕಾದ ಪರಿಹಾರವನ್ನು ಒದಗಿಸಿ ಬರುವುದು ಲೇಸೆಂದು ಬಗೆದು ಬ್ರಹ್ಮದೇವನು ತನ್ನ ಸಿಬ್ಬಂದಿಯೊಡನೆ...

ಕೆಂಪು ತಾವರೆಯ ಮಾದಕ ಕಂಪಿಗೆ

ಕೆಂಪು ತಾವರೆಯ ಮಾದಕ ಕಂಪಿಗೆ ಕಂಪಿಸಿದೆ ಈ ಮನ ಹೂವಿನ ಮಾಯೆಗೆ ಹೋಳಾಗಿದ ಎದೆ ಕನಸಿಗೆ ಕರೆದಿದೆ ದಿನಾ! ಗಾಳಿಗೆ ತಲೆದೂಗಾಡುವ ಹೂವಿಗೆ ತಾರೆಗು ಇಲ್ಲದ ಮೆರಗು ಅರಬಿರಿದಾ ಆ ಕೆಂಪು ದಳಗಳಿಗೆ ಅಪ್ಸರೆ...

ನಗೆ ಡಂಗುರ – ೭೪

ಶ್ಯಾಮ: "ಅಲ್ಲಯ್ಯಾ, ನಿನಗೆ ನಾಯಿಕಚ್ಚಿತಂತೆ; ಹೌದಾ?" ಶೀನು: "ಹೌದು ಬೊಗಳುವ ನಾಯಿ ಕಚ್ಚೋಲ್ಲ ಎಂಬ ಗಾದೆ ಇದೆಯಲ್ಲಾ ಹಾಗಾಗಿ ನಾನು ಬೊಗಳುತ್ತಿದ್ದ ನಾಯಿ ಹತ್ತಿರ ಬಂದು ಅದರ ಬಾಯೊಳಗೆ ಹಲ್ಲು ಎಷ್ಟಿದೆ ನೋಡೋಣ ಆಂತ...

ಐವರೊಳಗಿನ ನಾವು

ಐವರು ಯಾವ ಕಂಪನಿಯ ಮೇಕಪ್‌ಗಳಿರಬೇಕಿವು! ಇಪ್ಪತ್ನಾಲ್ಕೂ ತಾಸು ಆಕಾಶ ಏನೆಲ್ಲ ಬಣ್ಣ ಹಚ್ಚಿಕೊಳ್ಳುತ್ತದಲ್ಲ, ಕಾಲೇಜಿಗೊ, ಕ್ಲಬ್ಬಿಗೊ ಮದುವೆಗೊ ಮಸಣಕೊ ಹೋಗುವಂತೆ ಅದೆಷ್ಟು ಬಣ್ಣಗಳದಕೆ ಅರೆರೆ! ಇದಾವ ಸರಕಾರಿ ಪೋಸ್ಟ್‌ಮ್ಯಾನ್ ಹೊಳೆಹಳ್ಳ ಕೆರೆಬೆಟ್ಟ ಗುಡ್ಡ ಸಮುದ್ರಗಳ...

ಕುಕ್ಕೆ ಸುಬ್ರಮಣ್ಯಂಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಸಂಕಟ ಬಂದಾಗ ವೆಂಕಟರಮಣ ಅನ್ನೋ ಗಾದೆ ಓಲ್ಡಾತು. ಕಾಲಂ ಕೂಡ ಮಾರಿಪೋಚಿ. ಕಾಲಕ್ಕೆ ತಕ್ಕ ಆಟ, ಆಟಕ್ಕೆ ತಕ್ಕ ವೇಷ ಕಣ್ರಿ ಈಗ. ಸಂಕಟ ಅಟಕಾಯಿಸಿಕ್ಯಂಡಾಗ ವೆಂಕಟರಮಣಂತಾವ ಹೋಗಿ ಗುಂಡು ಹೊಡಸ್ಕೊಂಡು ಬರೋದು ಶುದ್ಧ...

ಕಾರ್ಯಕಾರಣ ಸಂಬಂಧ

ಇರುಳು ಸುಮ್ಮನೆ ಬೆಳಕಾಗಿ ಅರಳುವುದಿಲ್ಲ ಮುಗಿಲು ಸುಮ್ಮನೆ ಮಳೆ ಸುರಿಸುವುದಿಲ್ಲ ಶಿಲುಬೆಗೇರಿದ ಕತ್ತಲು ನೋವುಗಳಿಗೆ ಮೈಯೊಡ್ಡಿ ಹದ ಬೆಂದು ಬೆಳಕಾಗಬೇಕು ತಕ್ಕಡಿಯಲಿ ಕೂತ ತುಂಬು ಬಸುರಿನ ಮುಗಿಲು ಹಿಂಸೆಯನುಭವಿಸುತ್ತಲೇ ಈಗಲೋ - ಆಗಲೋ ಅನುಮಾನಿಸುತ್ತಾ...

ಸಂಧಿ

ಆಗಮ ಹಗಲೂ ಅಲ್ಲ ಇರುಳೂ ಅಲ್ಲದ ಹೊತ್ತು ಮುರಿದ ಹುಬ್ಬು ಹುರಿದ ಕಣ್ಣು ಅರ್ಧ ಜಾಗ್ರದಾವಸ್ಥೆ ಪಡುಕೋಣೆಯ ರಂಗಮಹಲಿನ ಮೇಲೆ ದೇವಾನುದೇವತೆಗಳ ಅರೆನಗ್ನ ನರ್ತನ ಪೂರ್ವದೇಗುಲದಲ್ಲಿ ಘಂಟೆ ಜಾಗಟೆ ಮದ್ದಲೆಗಳ ಮೇಳ ಲೋಪ ಬಡ...

ಸೊಂಟನೋವಿಗೆ ಎಣ್ಣೆ ಮಜ್ಜನ

ಬಹುತರವಾಗಿ ಯಾವ ಅಮಲ್ದಾರರೂ ಕಾಲಿಡದ ಹಳ್ಳಿಯೆಂದರೆ ಕೊರಕಲಮಟ್ಟಿ. ಅಲ್ಲಿಗೊಮ್ಮೆ ಜಾಫರಖಾನ ಫೌಜದಾರ ಸಾಹೇಬರು ಬಂದುಹೋದರು. ಅಷ್ಟೇ ಅಲ್ಲ, ಒಂದು ರಾತ್ರಿ ಚಾವಡಿಯಲ್ಲಿ ಮುಕ್ಕಾಮು ಮಾಡಿದರು. ಏಳುಗೇಣು ಎತ್ತರದ ಕಪ್ಪು ಕುದುರೆಯನ್ನು ನೀಳಗಡ್ಡದ ಫೌಜದಾರ ಸಾಹೇಬರು...