ಅಪ್ಪ ಸತ್ತಾಗ!

ಅಪ್ಪ ಸತ್ತಾಗ! ನಾ ಇನ್ನು ಚಿಕ್ಕವನು| ಗೋಲಿ ಆಡುವ ವಯಸ್ಸು ಸದಾ ಟಿ.ವಿ ನೋಡುವ ಮನಸು|| ಏನೋ ಪೋನ್ ಬಂತು ಎಲ್ಲ ಗುಸುಗುಸು ಮಾತು ಅಮ್ಮನಿಗೆ ಭಯ ದನಿಯ ಕಂಪನ| ಅಂದು ತಡವಾಗಿ ಚಿಕ್ಕಪ್ಪ...

ರತ್ನನ್ ಪರ್‍ಪಂಚ

ಯೋಳ್ಕೊಳ್ಳಾಕ್ ಒಂದ್ ಊರು ತಲೇಮ್ಯಾಗ್ ಒಂದ್ ಸೂರು ಮಲಗಾಕೆ ಬೂಮ್ತಾಯಿ ಮಂಚ; ಕೈ ಯಿಡದೋಳ್ ಪುಟ್ನಂಜಿ ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್‍ಪಂಚ! ೧ ಅಗಲೆಲ್ಲ ಬೆವರ್ ಅರ್‍ಸಿ ತಂದದ್ರಲ್ ಒಸಿ ಮುರ್‍ಸಿ ಸಂಜೇಲಿ...
ಮಹಿಳಾ ಸಾಹಿತ್ಯದ ತಾತ್ವಿಕ ಆಯಾಮಗಳು

ಮಹಿಳಾ ಸಾಹಿತ್ಯದ ತಾತ್ವಿಕ ಆಯಾಮಗಳು

ಸಾಹಿತ್ಯವೆಂದ ಮೇಲೆ ಸಾಹಿತ್ಯ. ಅದರಲ್ಲಿ ಮಹಿಳಾ ಸಾಹಿತ್ಯವೇನು, ಪುರುಷ ಸಾಹಿತ್ಯವೇನು? ಎಂಬ ಮಾತನ್ನು ಎಷ್ಟೋ ಜನ ಆಡಿದರೂ ಅದು ನಾಲಗೆ ತುದಿಯ ಮಾತಾಗಿಯೇ ಉಳಿದಿರುವುದಕ್ಕೆ, ಪ್ರತ್ಯೇಕ ಮಹಿಳಾಗೋಷ್ಠಿಗಳನ್ನು ನಡೆಸುವುದೂ ಮಹಿಳಾ ಸಾಹಿತ್ಯವನ್ನು ಅಡಿಗೆಮನೆ ಸಾಹಿತ್ಯ...

ಮರವಾಗಿದ್ರೆ

ನಾನು ಆಗಿದ್ರೆ ಮರ ಬರುತ್ತಿರಲಿಲ್ಲ ಬರ ಮೋಡಗಳಿಗೆ ತಂಪು ನೀಡಿ ಹೇಳುತ್ತಿದ್ದೆ ಸುರಿಸಿ ಸುರ ಸುರ ಸುರಿಸುವಂತೆ ಭರ ಭರ ವರ್ಷವಿಡೀ ಧಾರೆ ಹರಿಯುತ್ತಿತ್ತು ನೀರು ತುಂಬಿ ಹಳ್ಳ ಪೂರ ಭೂಮಿಯೆಲ್ಲ ಹಸಿರುಟ್ಟ ಬಸಿರು...

ಯಾರಲ್ಲಿ ಬೇಡಲಿ?

(೧) ನಿನ್ನ ಭಾವಚಿತ್ರದ ಮೇಲೆ ಕಣ್ಣೀರ ಹನಿಗಳೀಗ ಇಲ್ಲ ನಿಜ, ಆದರೆ ಹನಿಗಳ ಕಲೆಗಳು ಖಾಯಂಮ್ಮಾಗಿ ಉಳಿದಿವೆಯಲ್ಲ. ಯಾರೋ ನೋವು ಕೊಟ್ಟರು ಯಾಕೆ ಹೇಳಲಿ ಅವರ ಹೆಸರು? ಯಾರೋ ಪ್ರೀತಿಯಲಿ ವಿಷಬೆರೆಸಿದರು ಯಾಕೆ ಹೇಳಲಿ...

ಹೋದ ವರ್ಷದ ಹಕ್ಕಿಯೊ

ಹೋದ ವರ್ಷದ ಹಕ್ಕಿಯೊ ಈಗಿಲ್ಲಿ ಹಾರುವುದು ಅದೇ ಸಣ್ಣ ಅದೇ ಕಣ್ಣ ಅದೇ ಬಣ್ಣದ ಹಕ್ಕಿಯೊ ಅದೇ ಬೆಳೆಸಿ ಅದೇ ಕಲಿಸಿದ ಅದರ ಮರಿ ಹಕ್ಕಿಯೊ ಆ ಹಕ್ಕಿ ಏನಾಯಿತೊ ಈ ಹಕ್ಕಿ ಹೀಗಾಯಿತೊ...
ಮರೆಗುಳಿತನ

ಮರೆಗುಳಿತನ

ಕೆಲವರಿಗೆ ಮರೆಗುಳಿತನ ವಂಶ ಪರಂಪರೆಯಾಗಿ ಬಂದಿರುತ್ತದೆ. ವಯಸ್ಸು ಸಣ್ಣದಿರಲಿ ದೊಡ್ಡದಿರಲಿ ಮರೆಗುಳಿತನ ಜಾಸ್ತಿಯಿರುವುದು, ಮರೆವು ಒಂದು ವರದಾನ. ಕಹಿಯನ್ನು ಮರೆಯಲು ದೇವರಿತ್ತ ವರವು. ಇದರಿಂದಾಗಿ ತುಸು ನೆಮ್ಮದಿ, ತೃಪ್ತಿ, ಶಾಂತಿ ಲಭಿಸಲು ಕಾರಣವಾಗಿದೆ. ಮರೆವು...

ಅರಿಷಿಣ ಹಚ್ಚೂ ಹಾಡು – ೨

ಹಂಚಗೂಣಿ ಬೆಂಚಗೂಣಿ ಮುತ್ತಿನ ನಾಗುರಣಿ ಕುಸುಮಲ್ಲಿ ಭೂದೇವಿಗೆ|| ಮುತ್ತಿನ ಬಟ್ಬಿಟ್ಟು ಮುತ್ತೈದೆಯರೆಲ್ಲಾ ಎಣ್ಣಿ ಹೆಚ್ಚುನು ಬನ್ನಿಽರೆ ||೧|| ಗಂಜಿಽಯ ಸೀರ್‍ಯುಟ್ಟು ಗಂದಽದ ಬಟ್ಟಿಟ್ಟು ಪಿಲ್ಲೆ ಕಾಲುಂಗರಿಟ್ಟಽ || ಮುಡಿಸಣ್ಣ ಮುತ್ತಿಽನ ನತ್ತನಿಟ್ಟವರೆಲ್ಲ ಎಣ್ಣಿ ಹಚ್ಚುನು...

ಕಪ್ಪು ಕೋಗಿಲೆ ಕೆಂಪಾಯ್ತು

ಕಪ್ಪು ಕೋಗಿಲೆ ಕೆಂಪಾಯ್ತು ಸಂಭ್ರಮದಾ ಮನ ಬೆವೆತೋಯ್ತು ಕೆಂಪು ಸೂರ್‍ಯ ಕೆಂಪಾಗಿಯೆ ಉಳಿದ ಹುಣ್ಣಿಮೆ ಚಂದ್ರ ಕೆಂಪಾದ ಗುಡುಗು ಸಿಡಿಲು ಮಳೆ ಮಿಂಚು ಮೋಡ ಒಂದಾಯಿತು ಕಳೆದಾಮೋದ ಹರಡಿದ ಎಲ್ಲೂ ಇಬ್ಬನಿ ಮಾಲೆ ಕೋಟಿ...