ಐರಾಣಿಯ ಹಾಡು

ಜಾಣ ಕುಂಬುರನ ಮನಿ ಯಾವ ಕಡಿಗಽದ ಕಪ್ಪುರದ ತಿಪ್ಪಿ ಎಡಽ ಬಲಽ| ಸೋ ||೧|| ಕಪ್ಪುರದ ತಿಪ್ಪಿ ಎಡ ಬಲ ಮಾಡಿಕೊಡು| ಜಾಣ ಕುಂಬಾರನಽ ಮನಿಽಗ್ವ್ಹಾದಽ| ಸೋ ||೨|| ಮುಂಜಾಳಿ ಕುಂಬಾರಣ್ಣಾ ಮಸರ ಬೋನುಂಡಾನ|...

ಮತಾಪಿನ ತಾಪ

ಚಟಪಟ ಚಟಪಟ ಪಟಾಕಿ ಢಂ ಢಂ ಢಂ ಢಂ ಸುಟ್ಹಾಕಿ ಗಾಳಿಗೆ ಸೇರಿತು ಹೊಗೆ ಮತ್ತಷ್ಟೇರಿತು ಧಗೆ ಕಲುಷಿತವಾಯ್ತು ಗಾಳಿ ಗೆಳೆಯರಿಗೂ ಇದ ಹೇಳಿ ಢಂ ಢಂ ಜೋರಿನ ಶಬ್ದ ಹಕ್ಕಿಗಳಿಂಚರ ಸ್ತಬ್ಧ ಹಚ್ಚಿರಿ...

ಹೊಲೆಯನು ಯಾರು?

ಹೊಲೆಯನಾರೂರ ಹೊರಗಿರುವವನೆ ಗೆಳೆಯ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ| ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ...

ಮಾತನಾಡಬೇಕು ನಾವು

(ವಿಸ್ತೃತ ಕವನ) ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು || ಆಕಾಶವು ಅತ್ತಿದೆ ಧರೆ ಧಗಧಗ ಉರಿದಿದೆ ಪಂಚಭೂತ ನಮ್ಮ ನೋಡಿ ನೇಣುಗಂಬ ಹುಡುಕಿದೆ ಉಳಿಯಲಿಲ್ಲಿ...

ವೃಷಭಾವತಿ

ವೃಷಭಾವತಿ ಒಮ್ಮೆ ಹರಿದು ಉಕ್ಕೇರಿ ನೆಲ ಜಲ ಹೊಲ ಭೇದ ಭಾವವಿಲ್ಲದೇ ಉಣಿಸಿದ್ದಳು ಎಲ್ಲರನೂ ತಣಿಸಿದ್ದಳು ಈಗೇಕೆ ವಿಷವಾದೆ ನಾನು ಎಂದು ಪರಿತಪಿಸುತ್ತಾಳೆ. ತನಗೆ ವಿಷ ವೂಡಿದವರ ಕಾಣಲಾಗದೇ ಹಿಡಿಯಲಾಗದೇ ತಡೆಯಲಾಗದೇ ಹೀಗೆ ತುಂಬಿ...

ಶ್ರೀ’ಯವರನ್ನು ನೆನೆದು

ಬೆಳ್ಳೂರು ಮೈಲಾರ ಶ್ರೀಕಂಠನಡಿದೆಗೆದು ಸಾಲ್ಗುಮೀ ತಿರೆಯಲ್ಲಿ ಪಾಡಿದುದು ನೋಡಿದುದು ಇಂದ್ರಸಭೆಯೋಳು ನಮ್ಮ ತಾಯ ಕೀರ್ತಿಯ ಹಾಡಿ ಕನ್ನಡ ಧ್ವಜಕೀರ್ತಿಯಲ್ಲಿ ನರ್ತನ ಮಾಡಿ ಸಾಹಿತ್ಯ ಸೊಬಗುಗಳನೆಲ್ಲರ್ಗೆ ತೋರುವೊಡೆ ಎಲ್ಲರೊಳು ತಾ ಹೊಕ್ಕ ಹೃದಯದಲಿ ನಲಿದಾಡೆ. ಪಂಪ...
ಸಂದರ್ಶನ

ಸಂದರ್ಶನ

ಸುಪ್ರಸಿದ್ಧ ಕವಿಗಳೂ ಸಾಹಿತಿಗಳೂ ಆಗಿದ್ದ ಶ್ರೀ - ರಾಯರ ಸಂದರ್ಶನ ತೆಗೆದುಕೊಳ್ಳುವದಕ್ಕೆಂದು ಮೊದಲೇ ನಿಗದಿಯಾದಂತೆ ನನ್ನ ಮಿತ್ರ ಆನಂದನ ಜತೆ ಗೂಡಿ ಅವರ ಮನೆಯನ್ನು ಹತ್ತು ನಿಮಿಷ ಮೊದಲೇ ತಲುಪಿದ್ದಾಗಿತ್ತು. ಹೆಸರಾಂತ ಮಂದಿಯ ಸಂದರ್ಶನ...

ದಾಹ

ಕಸಿಯುತ್ತಾರೆ ಅನ್ನ ಕಾಣುತ್ತಾರೆ ಜೀತದಾಳಿನಂತೆ ಚಿಗುರುವ ಮುನ್ನ ಹಿಸುಕುತ್ತಾರೆ ಮೊಳಕೆಯಲಿ ತೊಗಲು ಸುಲಿವಂಗೆ ಎಲ್ಲುಂಟು ಮಾನವೀಯತೆ ರೆಕ್ಕೆ ಕತ್ತರಿಸಲು ಹಾತೊರೆಯುವ ಅಮಲಿನ ಜನ ನಡೆಸುತ್ತಾರೆ ಕಬಳಿಕೆ ದಬ್ಬಾಳಿಕೆ ಪೂಜಾರಿ ಮುಂದೆ ದೇವನಾಟವೇ? ವಿಜೃಂಭಿಸುತಿದೆ ಸಂಚು...

ಅಂತರಂಗ

ಪುರುಷರೇ, ನಿಮ್ಮಂತೆ ನಮ್ಮೊಳಗೂ ಇರುವುದೊಂದು ಅಂತರಂಗ! ಲಾಕರಿನಲ್ಲಿಟ್ಟ ಒಡವೆಯಂತೆ ಜೋಪಾನವಾಗಿಟ್ಟಿರುವೆವು- ಅಲ್ಲಿಗೆ ಪರಪುರುಷರ ಪ್ರವೇಶವಾಗದಿರಲೆಂದು ಪುರುಷತ್ವದ ಬಲಾತ್ಕಾರದ ಒತ್ತು ಬೀಳದಿರಲೆಂದು ಬಹಳ ಜೋಪಾನವಾಗಿಟ್ಟಿರುವೆವು! ಕೀಲಿ ಕೈ ಎರಡು ಒಂದು ನಮ್ಮೊಡನೆ ಇನ್ನೊಂದು ನಿಮ್ಮೊಡನೆ ನಾವು...