ಆಡೋನು ಬಾ ಅಲಾವಿ

ಆಡೋನು ಬಾ ಅಲಾವಿ ನೋಡೋನು ಗಡ ನಡೆ                    ||ಪ|| ಪಂಜ ತಾಬೂತು ಕಂಜರಹೀ ಮಾತು ಅಂಜಲಾಗದೆ ಗಡನಡೆ                     ||೧|| ಕರ್ಬಲ ಹೋಳಿ ಮಾರ್ಬಲ ಮಾಯಾ ತುಳಿ ತರಬಿ ತರಬಿ ತೋಲುತಾ ಗಡ ನಡೆ        ||೨||...

ಕಳ್ಳನ ಮಗಳು

ತಾಯಿಗೊಬ್ಬ ಮಗ ಇದ್ದನು. "ಗಳಿಸಿಕೊಂಡು ಬರುತ್ತೇನೆ. ರೂಕ್ಕ ತರುತ್ತೇನೆ. ನೂರು ರೂಪಾಯಿಕೊಡು" ಎಂದು ಮಗನು ತಾಯಿಗೆ ಕೇಳುತ್ತಾನೆ. "ಮಗನೇ, ನೀನು ಮೊದಲೇ ಮರುಳ. ನೀನು ಗಳಿಸುವುದು ಸುಳ್ಳು. ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳಬಾರದೇ" - ಎಂದು...

ಒಲುಮೆಯ ಹೂವು

  ಒಲುಮೆಯ ಹೂವೇ, ನಾನು ಹಣ್ಣೆಲೆಯಾಗಿ ಉದುರುತ್ತಲೇ ನೀನು ವಸಂತವಾಗಿ ಉದಯಿಸಿದೆ. ಚಿನ್ನದಬಣ್ಣದ ನಿನ್ನ ಮುಂಗುರುಳಿನಲಿ ತಂಗಿದ ಆ ಅಸದೃಶ ರಾತ್ರೆಗಳು- ದನಿಗೆಟ್ಟ ಹಕ್ಕಿಯ ಗೊಗ್ಗರುಗಾನದಂತೆ ಮೈ ಹೊದೆಯುತ್ತಿವೆ. ಹಿತ್ತಲಿನ ಮುಳ್ಳು ಪೊದೆಗಳು- ಬೋಗನ್...

ಶರಣರಲಾವಿಯಾಡುನ ಬಾರೋ

ಶರಣರಲಾವಿಯಾಡುನ ಬಾರೋ ಮನಕ ತಿಳಿದು ನೀ ನೋಡೋ           ||ಪ|| ಸಧ್ಯದಿ ಸಮರದೊಳು ಮಧ್ಯದಿ ಕೂಡುವ ಬುದ್ದಿವಂತರಲ್ಲೆ ತಿದ್ದಿಯಾಡುನು ಬಾ                   ||೧|| ಮಾಡೋದು ಚಂದ್ರನ್ನ ನೋಡಿ ಗುದ್ದಲಿ ಹಾಕಿ ಬೇಡಿಕೊಂಡು ಅಲಾವಿ ಕೂಡಿಯಾಡುನು ಬಾ                 ||೨|!...

ಅಲಾವಿ ಆಡುನು ಬಾ

ಏ ಸಖಿಯೆ ಅಲಾವಿ ಆಡುನು ಬಾ                                 ||ಪ|| ಅಲಾವಿಯಾಡುತ ಪದಗಳ ಪಾಡುತ ಬಳ್ಳಿಹಿಡಿದು ಬಲು ಮೌಜಿಲೆ ಕುಣಿದು                             ||೧|| ಸೊಗಸಿನ ಸಿಂಗಾರ ಮಾಡ್ಯಾರು ವಯ್ಯಾರ ಬಾಗಿ ಬಳಕುತ ಹೆಚ್ಚಿ ಚಲ್ಲುತ ಗೆಜ್ಜಿ ಸಪ್ಪಳ ಕೇಳುನು...

ಬೆಂಗಳೂರಿನ ಕವಿತೆ

ಮೊದಲು ಆಕಾಶವಿತ್ತು, ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು ಆದರೆ ಕಾಲುಗಳಿರಲಿಲ್ಲ ಬ್ರಹ್ಮಾಂಡದ ಮೇಲೆ ತೇಲಾಡುತ್ತಿತ್ತು ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ ಜಗವೆಲ್ಲ ಖಾಲಿ ಇತ್ತು ನೀನು ಕಂಡೆ ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು, ಹೊಳಪಿತ್ತು, ನಗುವಿತ್ತು, ಅಳುವಿತ್ತು ನೀನು...

ಅಪ್ಪಣೆ ಹಿಡಿದು ಹೆಜ್ಜೆ ಚಲ್ಲಿ

ಅಪ್ಪಣೆ ಹಿಡಿದು ಹೆಜ್ಜೆ ಚಲ್ಲಿ ಧೀನೆಂದು ಕುಣಿದಾಡಿ ||ಪ|| ವೃಂದವನದೊಳು ಬಂದು ತೀಥ೯ ಬಂದನಲ್ಲೋ ಐದು ದೇಹದಿ ||೧|| ತಂದೆ ಪಾಲಿಸು ಗೋವಿಂದ ಚಂದದಿಂದಲಿ ನೆರೆಯ ಪಾಲಿಸೋ ||೨|| *****  
ಕನ್ಯಾಕುಮಾರಿ

ಕನ್ಯಾಕುಮಾರಿ

[caption id="attachment_6666" align="alignleft" width="300"] ಚಿತ್ರ: ವಿಶಾಲ್[/caption] ಅವಳಿಗೆ ಒಂದು ಮಾತು ಹೇಳದೆ ಅಲ್ಲಿಂದ ಹೊರಡುವುದು ಸಭ್ಯತೆಯಲ್ಲ ಎನಿಸಿ ಯಾವುದಕ್ಕೂ ಒಂದು ಮಾತು ಹೇಳಿಯೆ ಹೊರಡುವ ಎಂದುಕೊಂಡು ಅವಳು ಇಳಿದುಕೊಂಡಿದ್ದ ಹೋಟೆಲ್ ಕಡೆಗೆ ಹೊರಟೆ....