ಖುರಾಸಾನ್ ಪ್ರಾಂತದ ಒಬ್ಬ ದೊರೆ. ಮಹಮದ್ ಸಬಕ್ತಗೀನನನ್ನು ನೋಡಿದ ಕನಸಿನಲ್ಲಿ. ಅವನು ಸತ್ತು ಎಷ್ಟೋ ಕಾಲವಾಗಿತ್ತು. ಅವನ ಮೈ ಅಂಗಾಂಗವೆಲ್ಲ ಹರಿದು ಮಣ್ಣಾಗಿತ್ತು. ಕಣ್ಣುಗಳು ಮಾತ್ರ ಮೊದಲಿನಂತೆ ತನ್ನ ಗೂಡಿನಲ್ಲಿ ಅತ್ತ ಇತ್ತ ತಿರುಗಾಡುತ್ತ ಸುತ್ತ...
ಒಬ್ಬ ದೊರೆ ತನ್ನ ಕೈಗೆ ಸಿಕ್ಕಿದ್ದ ಒಬ್ಬ ಸೆರೆಯಾಳನ್ನು ಕೊಂದುಬಿಡಬೇಕೆಂದು ಆಜ್ಞೆ ಮಾಡಿದ. ಆ ಮನುಷ್ಯನಿಗೆ ದಿಕ್ಕು ಕಾಣದೆ ನಿರಾಶೆಯಾಗಿ ಅರಸನನ್ನು ತನ್ನ ಭಾಷೆಯಲ್ಲಿ ಬೈದು ಕೆಟ್ಟ ಮಾತುಗಳನ್ನಾಡಿದ. ಜೀವವನ್ನು ಕೈ ತೊಳೆದುಬಿಟ್ಟ ಮನುಷ್ಯ ಮನಸ್ಸಿ...
ಗುಲಿಸ್ತಾನ್ ಕತೆಗಳು – ಪುಸ್ತಕದ ಕುರಿತು ೧ ಗುಲಿಸ್ಥಾನ್ ಪರ್ಷಿಯನ್ ಸಾಹಿತ್ಯದಲ್ಲಿ ಪ್ರಸಿದ್ಧವಾದ ಗ್ರಂಥ. ಇದನ್ನು ಬರೆದ ಕವಿ ಷೇಕ್ ಮಸ್ಲಹುದ್ದೀನ್ ಸಾದಿ. ಇವನ ಕಾಲ ಕ್ರಿಸ್ತಶಕ ಸುಮಾರು ೧೧೮೪ರಿಂದ ೧೨೯೨ರ ವರೆಗೆ. ಅಷ್ಟು ವರ್ಷ ಬದುಕಿ ಬ...





