Home / Kannada Childrens Poems

Browsing Tag: Kannada Childrens Poems

ಊಟಕ್ಕೆ ಕುಳಿತ ತಿಮ್ಮನ ಮೊಗವು ಬಾಡಿ ಹೋಗಿದೆ ಸೊಪ್ಪಿನ ಸಾರಿನ ಜೊತೆಗೆ ರಾಗಿ ಮುದ್ದೆ ನಕ್ಕಿದೆ ಕಪ್ಪನೆ ಬಣ್ಣದ ರಾಗಿಮುದ್ದೆ ನಾನು ತಿನ್ನಲ್ಲ ಮುತ್ತಿನಂಥ ಅನ್ನವನ್ನು ಅಮ್ಮ ಬಡಿಸಲ್ಲ ರಾಗಿ ತಿಂದು ನಿರೋಗಿಯಾದ ಕತೆಯ ಹೇಳ್ತಾಳೆ ತುಂಬಾ ಶಕ್ತಿಗಾಗಿ...

ನಮ್ಮ ಪುಟ್ಟ ಶಾಲೆಗೆ ಹೊರಟ ಪಾಠಿಚೀಲ ಹೆಗಲಿಗಿಟ್ಟ ಅಮ್ಮನಿಗೆ ಹೇಳಿ ಟಾಟ ಮನೆಯ ಗೇಟು ತೆರೆದುಬಿಟ್ಟ ದಾರಿಯಲ್ಲಿ ಗೆಳೆಯರು ಜೊತೆಗೆ ಬಂದು ಸೇರುವರು ಕರಿಯ ಕೆಂಚ ಜಾನಿ ಹುಸೇನರೆಲ್ಲರು ಒಂದುಗೂಡಿ ನಡೆವರು ರಾತ್ರಿ ಬರೆದ ಮನೆಗೆಲಸ ಅಪ್ಪ ಅಮ್ಮ ಕೊಟ್ಟ ...

ಬಾರೋ ಬಾರೋ ಚಂದಮಾಮ ನಿನ್ನಯ ಅಂದಕೆ ಯಾರು ಸಮ ಒಟ್ಟಿಗೆ ಮಾಡೋಣ ಊಟ ಆಮೇಲೆ ಆಡೋಣ ಆಟ ದಿನವೂ ಕರೆವಳು ನನ್ನಮ್ಮ ನಕ್ಕು ನಗಿಸು ನೀನಮ್ಮ ಇರುವೆ ಏಕೆ ನೀನಲ್ಲೇ ಬಂದು ಬಿಡು ನೀ ನಮ್ಮಲ್ಲೇ ರೊಟ್ಟಿಯ ಗಾತ್ರಕೆ ನೀನಿದ್ದೆ ಕಿಲಕಿಲವೆಂದು ನಗುತ್ತಿದ್ದೆ ಈ ...

ಹಾರಿಬಂತು ಗುಬ್ಬಿಯೊಂದು ಕಂಡಿತೊಂದು ಶಾಲೆಮಾಡು ಕಟ್ಟಿತಲ್ಲೆ ಗೂಡಿನೋಡು ಹುಲ್ಲು ಕಡ್ಡಿ ನಾರು ಗೀರು ಸಾಕು ಅದುವೆ ಪರಿಕರ ಬದುಕಲದುವೆ ಹಂದರ ಗೂಡು ಕಟ್ಟಿ ಕೈಯ ತಟ್ಟಿ ಕರೆದು ಅದರ ಗೆಳತಿಯ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿಯ ಕಂಡು ಹರ್ಷ ಪಟ್ಟು ಕ...

ಅಮ್ಮ ನಾನು ನೀನು ಸುತ್ತೋಣ ಬೆಟ್ಟ ಕಾನು ಎಲ್ಲೆಲ್ಲೂ ಮರಗಳ ಗುಂಪು ಅವುಗಳ ನೆರಳದು ತಂಪು ಮರವನು ತಬ್ಬಿದ ಬಳ್ಳಿ ಕೆರೆಯಲ್ಲಿದೆ ಮಿಂಚುಳ್ಳಿ ಜಲ ಜಲ ಜಲ ಜಲ ಧಾರೆ ಇವೆಲ್ಲಾ ಮಾಡ್ದೋರ್‍ಯಾರೆ ಕಣ್ಣಿಗೆ ಹಸಿರಿನ ಹಬ್ಬ ಹತ್ತೋಕೆ ಕಷ್ಟ ದಿಬ್ಬ ಭಾರಿ ಗಾತ...

ಬೋಳು ತಲೆ ಬೊಚ್ಚು ಬಾಯಿ ಇದ್ದರೇನು ಅಜ್ಜಗೆ ಪಾಠ ಕಲಿವ ಧಾಟಿ ಕಂಡು ನಕ್ಕು ಬಿಡುವ ಮೆತ್ತಗೆ ಬಿಳಿಯ ತಲೆ ಸುಕ್ಕು ತೊಗಲು ಇದ್ದರೇನು ಅಜ್ಜಿಗೆ ಎಲೆ ಅಡಿಕೆ ಜಜ್ಜಿ ಕೊಟ್ರೆ ಮುತ್ತು ಕೊಡುವಳು ಕೆನ್ನೆಗೆ ಮಂದ ಕಿವಿ ಮೈ ನಡುಕ ಇದ್ದರೇನು ಅಜ್ಜಗೆ ಅಚ್ಚ...

ಬಣ್ಣ ಬಣ್ಣದಾ ಚಿಟ್ಟೆ ಸುಂದರ ಅದರ ಬಟ್ಟೆ ಹಿಡಿಯಲು ಓಡಿಬಿಟ್ಟೆ ಅಯ್ಯೋ ಬಿದ್ದು ಕೆಟ್ಟೆ ಕಾಮನ ಬಿಲ್ಲಿನ ಬಣ್ಣ ತಣಿಸಿತು ನನ್ನ ಕಣ್ಣ ಬರೆದವರಾರು ಚಿತ್ರ ಹೇಳು ನನ್ನ ಹತ್ರ ಹೂವಿನ ತೋಟಕೆ ಹಾರಿ ಹೂವಿನ ತೇರನ್ನೇರಿ ಕುಣಿವ ನಿನ್ನ ರೆಕ್ಕೆ ನೋಡಿ ನಾನ...

ಚದುರಿ ಹೋದ ಮುತ್ತುಗಳು ಒಟ್ಟುಗೂಡಿವೆ ಒಂದೆ ಬಣ್ಣ ಅಂಗಿತೊಟ್ಟು ಶಾಲೆಗ್ಹೊರಟಿವೆ ಬಾಡಿಹೋದ ಮೊಗದಲೀಗ ನಗೆಯು ಉಕ್ಕಿದೆ ಪಾಠಕಲಿಯುವತ್ತ ಅವರ ಮನವು ಹೊರಳಿದೆ ಕೂಲಿಯಿಂದ ಮುಕ್ತರಾಗಿ ಬಂದುಬಿಟ್ಟರು ಆಟಪಾಠ ಎಲ್ಲವನ್ನು ಕಲಿತು ನಲಿದರು ಶಾಲೆ ಬಯಲಲೀಗ ಅ...

ಡೊಳ್ಳು ಹೊಟ್ಟೆ ಬೆನಕ ಸಣ್ಣ ಇಲಿ ಯಾಕಪ್ಪ ದೊಡ್ಡ ಕಿವಿ ಗಣಪ ನಾ ಹೇಳೋದನ್ನ ಕೇಳಪ್ಪ ಚೌತಿಯಂದು ಬಾರಪ್ಪ ಚಕ್ಕುಲಿ ಉಂಡೆ ತಿನ್ನಪ್ಪ ಮಿಸ್ಸಿಗೆ ಸ್ವಲ್ಪ ಹೇಳಪ್ಪ ಹೋಂವರ್‍ಕ ಕಡಿಮೆ ಮಾಡ್ಸಪ್ಪ ನಿನ್ನಯ ಬೆಲ್ಟು ನಾಗಪ್ಪ ನಂಗೊಂದಿನ ಕೊಡಪ್ಪ ಗಣಿತದ ಮಿಸ...

1...678

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...