Home / Hanneradumath

Browsing Tag: Hanneradumath

ವೀರಭದ್ರನೆ ಏಳು ವೀರ ರುದ್ರವ ಹೇಳು ಬಾಳೆಹೊನ್ನೂರಿನಲಿ ಕೂಗಿ ಹಾಡು ಜ್ಞಾನ ಖಡ್ಗವ ಬೀಸು ಶಿವನ ಢಮರುಗ ಢಮಿಸು ಕಡಲ ಅಲೆಗಳ ರುದ್ರ ನಾಟ್ಯವಾಡು ನೋಡು ದುಷ್ಟರ ಕೂಟ ರುಂಡಮುಂಡರ ಕಾಟ ತಾರಕನ ದ೦ಡುಗಳ ಹಿಂಡು ಮೆಟ್ಟು ಸತ್ಯವಂತರ ಉಳಿಸು ಹಗಲುಗಳ್ಳರ ಅಳಿ...

ಕಡಲು ಕುಣಿಯಿತು ಒಡಲು ಮಣಿಯಿತು ವಿಶ್ವರ೦ಭಾ ಪೀಠಕೆ ಸೂರ್ಯ ಜಾಗಟೆ ಚಂದ್ರ ತಮ್ಮಟೆ ವೀರ ಗುರುವಿನ ಕ್ಷೇತ್ರಕೆ ಬಾನು ಬಯಲು ಭೂಮಿ ಆಷ್ಟಿತು ಇಗೋ ಗುರುಮಠ ಗೋಪುರಾ ಅವರು ಹಾಗೆ ಇವರು ಹೀಗೆ ಪೀಠ ಮರೆಯಿತು ಅಂತರಾ ಕುಲವ ದಾಟಿತು ಕಲಹ ದಾಟಿತು ಪ್ರೇಮಗ೦ಗ...

ಧನ್ಯ ಗುರುವರ ಧನ್ಯ ಶಿವಹರ ಮಾನ್ಯ ತಂದೆಯು ದೊರಕಿದಾ ಬಾಳೆಹಳ್ಳಿಯ ಲಿಂಗಬಳ್ಳಿಗೆ ಲಿಂಗಗೊಂಚಲು ಬೆಳೆಸಿದಾ || ಸಚ್ಚಿದಾನ೦ದಾತ್ಮಚಲುವರ ಸತ್ಯವಂತರ ತೋರಿದಾ ಜನುಮ ಜನುಮದ ಜೀವ ಜಾತ್ರೆಗೆ ಲಿಂಗ ಕಥೆಯನ್ನು ಹೇಳಿದಾ ಬಿಂದು ತ೦ದೆಯು ಸಿಂಧು ಸಾಗರ ಜ್ಯೋತ...

ಶಿವಶಿವಾ ಶಿವಶಿವಾ ಇಂದು ಕಂಡೆನು ಕಂಡೆ ಬಾಳೆಯಾ ಹೊನ್ನೂರ ಶಿಖರ ಕಂಡೆ ಗುಡ್ಡ ಗವಿಗಳ ಕಂಡೆ ಹಸಿರು ಮರಗಳ ಕಂಡೆ ವೀರಸೋಮೇಶ್ವರನ ಬೆಳಕು ಕಂಡೆ ಮಲಯ ಪರ್ವತ ರಾಣಿ ಮರೆತು ಮಲಗಿಹಳಿಲ್ಲಿ ರಸದುಂಬಿದಾ ಬಾಳೆ ಬನವ ಕಂಡೆ ಕಣ್ತುಂಬ ಶಿವಶಿವಾ ಎದೆತುಂಬ ಶಿವಶ...

ಬಂದ ಬಂದಾ ವೀರಭದ್ರಾ ಛಿದ್ರ ಛಿದ್ರಾ ಛಾವಣಾ ಭೂಮಿ ನಡುಗಿತು ಕಡಲು ಕಡೆಯಿತು ಬಿದ್ದ ಬಿದ್ದಾ ರಾವಣಾ ॥೧॥ ಜೀವ ಪೀಠಕೆ ಲಿಂಗ ಇಳೆಯಿತು ಬೆತ್ತ ಬೀಸಿದ ಗುರುವರಾ ಆದಿ ಮೌನಕೆ ಮಹಾ ಮೌನಕೆ ಪಂಚ ಪೀಠವ ಬೆಳಗಿದಾ ॥ ೨ ॥ ಮೋಡ ತಡಸಲು ಗುಡುಗು ಧಡಕಲು ಗುಡ್ಡ...

ಓಂ ನಮೋ ಓಂ ನಮೋ ಓಂ ನಮೋ ಶಿವಶಿವಾ ಪಂಚತತ್ವವೆ ನಿನ್ನ ಗಾನಲಿಂಗಾ ಕಣಕಣವು ಪಂಚಾರ್ತಿ ಉಸಿರು ಪಂಚಾಕ್ಷರಿಯು ಓ ವಿಶ್ವ ಗುರುಲಿಂಗ ಸಾಕ್ಷಿಲಿಂಗಾ ಭಸ್ಮಪರ್ವತದಿಂದ ಭಸ್ಮದೇವತೆ ಇಳಿದು ಭಸ್ಮಲಿಂಗದ ಬೆಳಕು ಬಂತು ನೋಡು ಶ್ರೀ ರುದ್ರ ರುದ್ರಾಕ್ಷಿ ಕೈಲಾಸ...

ಸಾಕು ಕಾಯ ಮಾಯ ಛಾಯೆ ಚೈತ್ರ ಲಿಂಗವೆ ಬೇಕು ಅ೦ತರಾತ್ಮಜೀಯ ಚಲುವ ಅಂಗವ ನಾನೆ ಹೂವು ಬಿಲ್ವ ಪತ್ರಿ ಗುರುವೆ ಲಿಂಗವೆ ದೇಹ ದೂಪ ಮನವೆ ದೀಪ ಜ್ಯೋತಿ ಲಿಂಗವೆ ಇರುಹು ಅರುಹು ನಿನ್ನ ಕುರುಹು ಯೋಗ ಲಿಂಗವೆ ಮರಹು ಮೌಡ್ಯ ಜಾಡ್ಯ ಭಸ್ಮ ಭಸಿತ ಲಿಂಗವೆ ಪ್ರೀತ...

ಕುಂಟನಾಗಿ ಕುರುಡನಾಗಿ ಗುರುವ ಕಂಡು ಉಳಿದೆನೆ ಮುಗ್ಧನಾಗಿ ದಗ್ಧನಾಗಿ ಲಿಂಗ ಬೆಳಕು ಪಡೆದೆನೆ ಎಲ್ಲ ಇಲ್ಲಿದೆ ಶಿವನ ಮನೆಯಿದೆ ತಾಯ ತೊಟ್ಟಿಲು ತೂಗಿದೆ ಇದೆ ಗುರುಮನೆ ನಿಜದ ಅರಮನೆ ಜ್ಯೋತಿ ಸಂಗಮವಾಗಿದೆ ಇಲ್ಲಿ ಅರಳಿದ ಹೂವು ಎಂದಿಗು ಬಾಡಿ ಹೋಗದು ಬೀ...

ಓ ಯೋಗಿ ಶಿವಯೋಗಿ ವಿಶ್ವಶ೦ಕರ ಯೋಗಿ ಶಿವಶಿವಾ ಶಿವಯೋಗಿ ನೀ ಇಳೆಗೆಬಾ ರಂಭಾಪುರಿ ಪೀಠ ಮನುಜ ಪೀಠದ ಪಾಠ ಮನೆಮನೆಗೆ ಹೊಸಬೆಳಗು ನೀ ಹೊತ್ತು ಬಾ ಪಂಚಪೀಠದ ಸಿದ್ಧಿ ಪಂಚತತ್ವದ ಶುದ್ಧಿ ಸಹ್ಯಾದ್ರಿ ವಿಂದ್ಯಾದ್ರಿ ಹೈಮಾದ್ರಿ ಓಂ ಹಕ್ಕಿ ಹಾಡಿವೆ ಇಲ್ಲಿ ಕ...

ನೋಡು ನೋಡು ನೋಡು ಲಿಂಗವೆ ನಿಲ್ಲು ನಿಲ್ಲು ಮೆಲ್ಲಗೆ ನೆಲ್ಲಿ ನೀರಲ ಮಾವು ಪೇರಲ ನೀನೆ ಮಮತೆಯ ಮಲ್ಲಿಗೆ ಗಾಳಿಗುಂಟ ಗಾನ ಹಣೆದನು ಮೇಲೆ ಸಂಪಿಗೆ ಸುರಿದೆನು ಬಕುಲ ಜಾಜಿ ಕಮಲ ಕೇದಿಗೆ ನಿನ್ನ ಮೇಲೆ ಎರೆದೆನು ಅಪ್ಪಿ ತಪ್ಪಿ ತಪ್ಪು ಮಾಡೆನು ಕಡಲ ಗಿಣಿಯ...

1234...18

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...