ಅಮೃತ ತರಂಗಿಣಿ
ಯಾವ ರಾಗ ಪಲ್ಲವಿಯ ಪದದನುಪದದನುನಯ ಸರ ಸ್ವರದಮೃತ ಮಾನಸದನುಲಾಪದದನಾಲಯ | ಋತು ಋತುವಿನ ಕ್ರತುವು ನೀನು, ಬಾಳಿನೆಳೆಯ ತಂಬೆಲರವು, ಪಥ ಪಂಥ ಪಾಂಥದ ಪಥವು ನೀನು, ಬೆಳಗು […]
ಯಾವ ರಾಗ ಪಲ್ಲವಿಯ ಪದದನುಪದದನುನಯ ಸರ ಸ್ವರದಮೃತ ಮಾನಸದನುಲಾಪದದನಾಲಯ | ಋತು ಋತುವಿನ ಕ್ರತುವು ನೀನು, ಬಾಳಿನೆಳೆಯ ತಂಬೆಲರವು, ಪಥ ಪಂಥ ಪಾಂಥದ ಪಥವು ನೀನು, ಬೆಳಗು […]
ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು, ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬದುಕಿನಕ್ಕರವ ನಾನು-ನೀನು, | ಬರೆದುದೆ ಬದುಕಲ್ಲ, ಬದುಕಿದ್ದು ತಾ ನಿಲುಕಲ್ಲ, ಕಾವ್ಯವೆಂದರೆ ಅದುವೆ, […]
ನನ್ನೆದೆಯ ಬಾಂದಳದ ಅರಿವಿನಾ ಜ್ಯೋತಿಯೇ ನೀ ಬೆಳಗು, ನಿನ್ನ ಬೆಳಕಿರಲೆನ್ನ ಒಳಗು-ಹೊರಗು, ದಿಕ್ ದಿಗಂತದ ಕಾಂತಿ ಎನ್ನ ಚೇತೋಹಾರಿ, ಬಾನ್ ಕಿರಣವಿಣುಕದಾ ಚಿತ್ತ ತಮೋಹಾರಿ, ಇರುಳಿರುಳ ಮರಳಿನೊಳು […]
ಏರಿ ಏರಿ ಮೇಲೇರುತ ನಭದಲಿ ಹಕ್ಕಿ ಜವ್ವನದ ಅಮಲಿನಲಿ ಬೀಗುತಿಹುದು ಸೊಕ್ಕಿ | ಶೈಶವ ಬಾಲ್ಯದ ಗೂಡನೆ ಮರೆತು, ಮೋಡದಲೆಯ ನೂಪುರದಲಿ ಕುಳಿತು, ಮುಪ್ಪನು ಕಂಡು ಜಗಿದು […]
ಬನ್ನಿ ಕನಸುಗಳೆ ಬನ್ನಿ ಬಾಳ ಬುತ್ತಿಗೆ ಭರವಸೆಯ ಹೊತ್ತು ತನ್ನಿ | ಮಣ್ಣಿನಲಿ ದಿನಕಟ್ಟೋ ಮಣ್ಣಣುಗರನು ಸಂತೈಸ ಬನ್ನಿ ಮಣ್ಣಲ್ಲಿ ಮಣ್ಣಾಗೋ ಎಚ್ಚರ ತೊರದವರೆಬ್ಬಿಸಿ ಕರೆದು ತನ್ನಿ […]
ನಿತ್ಯೋತ್ಸವ ನಡೆಯಲಿ ಜಗ ಚೈತನ್ಯ ದೇಹಿಗೆ ದಿಟ್ಟ ದೃಷ್ಟಿ ದಿಟ್ಟಿಗಳಿರಲಿ ವೈಶ್ವಿಕತೆಯೆಡೆಗೆ | ಗಡಿ ಗಡಿಗಳಾಚೀಚೆ ಗೊಡವೆಗಳು ಸಾಕಿನ್ನು ನವ ಶತಮಾನದಲಿ ನವ ನೇಹದರುಣೋದಯ, ಇತಿಹಾಸ ಗುರುತಿಸಲು […]
ಕಾರುಣ್ಯದಾ ಬೆಳಕೆ ಬಾ ಬೇಗ ಬಾ ನನ್ನೆದೆಯ ಬಾಂದಳವ ಬೆಳಗಿಸಲು ಬಾ ನಿನ್ನಲ್ಲಿ ಆನಿಂದು ಬೇಡಿಕೊಳ್ಳುವೆ ನಿನ್ನು ಕೃಪೆಯಿಟ್ಟು ಆಲಿಸೆನ್ನೀ ಮೊರೆಯನ್ನು ಮುಗಿಲಗಲ ಜಗಕೆಲ್ಲ ರಸವೃಷ್ಟಿ ಸುರಿಸು, […]
ಯಾವುದು ಮೊದಲೊ, ಮೊದಲಿಗ ರಾರೋ, ಭಾವವಿಸಂಗತ, ಅಲೇಖ್ಯ ನಂದನಕೆ, ಕೊನೆ ಎಲ್ಲಿಯದೊ, ಕೊನೆಯಿಸುವವರಾರೋ, ಭೂರಮೆ ಭಾಗ್ಯದ, ಬಾಂದಳದಂಗಳಕೆ, ಅಂಕುರವಾವುದೋ ಅಂದಣದ್ಹೇರಿಗೆ? ಅಂಕುಶವೆಲ್ಲಿಯೊ ಮುಂದಣ ಯಾನೆಗೆ? ನಿಃ ಶಬ್ದದಿ […]
ನಿನ್ನದೀ ಜಗ ನಿನಗೆ ಬಲು ಸುಂದರ, ಎದೆಯೊಲವವರಳಿಸೋ ನೀ ಸಿರಿ ನೇಸರ ||ಪ|| ಅಂಬೆಗಾಲಿಗೆ ಮುನ್ನ ಜಗದೊಡೆಯಯೊಡತಿಯಽ ಸೊಗಸು, ಉರುಳು ಉರುಳತಲಲೆವ ಕುಸ್ತಿ ಪಟ್ಟುಗಳಽ ಬಿರಿಸು ||೧|| […]
ಒಮ್ಮೆ ಮನದೊಳಗಿಣುಕಿ ನೋಡು ನಿನ್ನನ್ನು ಕೆದಕಿ | ಹೃದಯವಿಹುದೆಲ್ಲರಲಿ ಮೀಟುತಲಿ ಕ್ಷಣ ಕ್ಷಣದಿ, ಹೃದಯವಂತಿಕೆ ಶೂನ್ಯ ಕಾಲ ಕಾಲಾಂತರದಿ, | ಸಂಚಿತದ ತಿಳಿವಿದ್ದರು ಸಂಕುಚಿತೆ ಬದುಕಿನಲಿ, ಮೌಲ್ಯಗಳು […]