ನೆಳಲೆಮಠದ ಶ್ರೀಗಳು

ನೆಳಲೆಮಠದ ಶ್ರೀಗಳು

"ಎಲ್ಲವೂ ಮುಳುಗಿಹೋಯಿತೆ?" ಎಂದರು ಸ್ವಾಮಿಗಳು. ಪಾರುಪತ್ತೆ ಗಾರರು ತಂದ ಸುದ್ದಿಯಿಂದ ದಂಗಾದ ಅವರು, ಮಧ್ಯಾಹ್ನದ ಭೋಜನ ಮುಗಿಸಿ ಗಾದಿಗೆ ಒರಗಿ ಅರ್ಧ ನಿದ್ರೆ ಅರ್ಧ ಎಚ್ಚರದ ಮಂಪರಿನ ಸುಖದಲ್ಲಿದ್ದವರು, ತಟ್ಟನೆ ಎದ್ದು ಕುಳಿತಿದ್ದರು. "ತಂತಿಯಲ್ಲಿರುವುದು...
ನೀರಿನಿಂದ ಮರಣ

ನೀರಿನಿಂದ ಮರಣ

citಸಕ್ಕರೆ, ಬೆಲ್ಲ, ಬೇಳೆ, ಚಹಾಪುಡಿ, ರವಾ ಮುಂತಾದ ಸಾಮಾನುಗಳನ್ನು ಕಾರಿನಲ್ಲಿ ತುಂಬಿಕೊಂಡು ಮಂಜಪ್ಪ ರೈ ವೇಗವಾಗಿ ಮನೆಗೆ ಮರಳುತ್ತಿದ್ದರು. ಡ್ಯಾಶ್ ಬೋರ್ಡಿಗೆ ಜೋಡಿಸಿದ್ದ ಕ್ಯಾಸೆಟ್ ಪ್ಲೇಯರಿನಿಂದ ಬೆಸ್ಟ್ ಆಫ಼್ ರಫ಼ಿ ಹಾಡುಗಳು ಬರುತ್ತಿದ್ದರೂ ಅವರ...
ನರಸಿಂಗ

ನರಸಿಂಗ

ನರಸಿಂಗ ಅನ್ನುವುದು ಗೋಪಾಲಕೃಷ್ಣ ಅಡ್ಯಂತಾಯರು ಪ್ರೀತಿ ದ್ವೇಷಗಳಿಂದ ಸಾಕಿದ ನಾಯಿಯ ಹೆಸರು. ಚೆನ್ನಾಗಿ ಮುದ್ದುಮಾಡುತ್ತಿದ್ದ ಅವರೇ ಕೆಲವೊಮ್ಮೆ ಅದಕ್ಕೆ ಕಣ್ಣು ಮೋರೆಯೆನ್ನದೆ ಹೊಡೆಯುತ್ತಿದ್ದರು. ಇನ್ನು ಕೆಲವೊಮ್ಮೆ ಮನೆಯಲ್ಲಿ ಇಂಥದೊಂದು ಪ್ರಾಣಿಯಿದೆಯೆಂಬ ಸಂಗತಿಯನ್ನೇ ಮರೆತುಬಿಟ್ಟಂತೆ ಅದನ್ನು...
ಕುಂಬಳೆ

ಕುಂಬಳೆ

ಪಕ್ಕದ ಪೇಟೆ ಕುಂಬಳೆ - ಅದು ಪೇಟೆಯ ಹೆಸರೂ ಹೌದು, ಕೆಲವು ಶತಮಾನಗಳ ಹಿಂದಿದ್ದು ಈಗಿಲ್ಲದ ಒಂದು ಸಣ್ಣ ಅರಸುಮನೆತನದ ಹೆಸರೂ ಹೌದು, ಈಚೆಗೆ ಮಂಗಳೂರಿಗೂ ಆಚೆಗೆ ಕೊಚ್ಚಿ ತಿರುವನಂತಪುರ ಮದರಾಸುಗಳಿಗೂ ಹೋಗುವ ಅತ್ಯಂತ...
ಕಳ್ಳ ರಾಮನ ಕುಸ್ತಿ ಪಾಠ

ಕಳ್ಳ ರಾಮನ ಕುಸ್ತಿ ಪಾಠ

ಈಚೀಚೆಗೆ ನಮ್ಮ ಹಳ್ಳಿಗಳಲ್ಲಿ ಜೂಜು, ಕಳವು, ಕೋಳಿ ಕಾಳಗ, ಕೊಲೆ, ಸುಲಿಗೆ, ದರೋಡೆ, ಹಾದರ, ಜಗಳ ಮುಂತಾದ ಸಂಪ್ರದಾಯಗಳು ತಮ್ಮ ಕಲಾವಂತಿಕೆಯನ್ನು ಕಳೆದುಕೊಂಡು ಬರೇ ಕ್ರಿಯೆಗಳಾಗಿ ಉಳಿದುಬಿಟ್ಟಿವೆ. ಹಿಂದಿನವರು ಮನರಂಜನೆಯ ದೃಷ್ಟಿಯಿಂದ ಕೋಳಿ ಕಾಳಗ,...
ಓಡಿ ಹೋದವರು

ಓಡಿ ಹೋದವರು

"ನೋಡಯ್ಯ ಡೆಂಬಣ್ಣ ಅಲ್ಲಿ ಕಾಣಿಸುತ್ತಿದೆಯಲ್ಲ ಅದೇ ಸೀರೆ ಹೊಳೆ. ಅದರ ಮುಂದೆ ಕುಂಬಳೆ ಹೊಳೆ ಏನೇನೂ ಅಲ್ಲ. ಕುಂಬಳೆ ಹೊಳೆಯನ್ನು ನಾವು ಸಂಕದ ಮೇಲಿಂದ ದಾಟಿದೆವು. ಆದರೆ ಸೀರೆ ಹೊಳೆಯನ್ನು ಹಾಗೆ ದಾಟಲಾರೆವು. ಒಂದು...
ಇಬ್ಬರು ಹುಚ್ಚರು

ಇಬ್ಬರು ಹುಚ್ಚರು

ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ ಹೊಸೆದು ಹಾಕುವ ಹೆಂಡತಿಯಿದ್ದಳು. ಪಕ್ಕದ ಪ್ರೈಮರಿ...
ಇನ್ನೊಬ್ಬ

ಇನ್ನೊಬ್ಬ

ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ, ಅದೇ ರೀತಿ ಸೆಂಟ್ರಿಸ್ಟನನ್ನು ಬಲಪಂಥದವರು ಮತ್ತು...
cheap jordans|wholesale air max|wholesale jordans|wholesale jewelry|wholesale jerseys