ಓಲೆ

ಓಲೆ

ಬೇಗ ಎದ್ದು ಬಚ್ಚಲೊಲೆಗೆ ಬೆಂಕಿ ಹಾಕಿದಳು. ಸಂಭ್ರಮದಿಂದ ಅಂಗಳ ಸಾರಿಸಿ ರಂಗೋಲಿ ಹಾಕಿ ಬಂದು, ‘ಏಳಮ್ಮಾ ಕೀರ್ತಿ, ಏಳು ಲೇಟಾಗುತ್ತೆ’ ಎಂದು ಮಗಳನ್ನು ಎಬ್ಬಿಸಿಕೊಂಡು ಸ್ನಾನಕ್ಕೆ ಕರೆದುಕೊಂಡು ಹೋದಳು. ‘ಅಮ್ಮಾ! ಹೆಚ್ಚು ಉಜ್ಜ ಬೇಡಮ್ಮ...
ವಿಧಿಯ ಆಟ (ಪ್ರಾಪ್ತಿ)

ವಿಧಿಯ ಆಟ (ಪ್ರಾಪ್ತಿ)

ಕಲ್ಲಪ್ಪ ಬಡವ ಅಂದ್ರೆ ಬಡವ, ಕಷ್ಟಪಟ್ಟು ತೋಟಗಾರಿಕೆ ತರಬೇತಿ ಪಡೆದ. ಒಳ್ಳೆಯವನಾಗಿದ್ದ. ಎಲ್ಲರೂ ಆತನನ್ನು "ನಮ್ಮ ಮನೆಗೆ ಬನ್ನಿ," "ನಮ್ಮ ಮನೆಗೆ ಬನ್ನಿ," "ಹೂದೋಟ ಮಾಡಿಕೊಡಿ", "ತೆಂಗಿನಗಿಡ ನೆಡಲು ಹೊಂಡ ಎಷ್ಟು ದೊಡ್ಡದಿರಬೇಕು", "ಗೊಬ್ಬರ...
ನೆನಪಿನಂಗಳದಲ್ಲಿ

ನೆನಪಿನಂಗಳದಲ್ಲಿ

ಸೂರ್ಯನು ಮೂಡಣದಲ್ಲಿ ಆಗ ತಾನೆ ಮೇಲೇರತೊಡಗಿದ್ದ. ಮನೆಯ ಹಿಂದಿನ ಮರ ಬೆಳಗಿನ ಸುಳಿಗಾಳಿಯೊಂದಿಗೆ ತೊನೆಯುತ್ತಿತ್ತು. ಅದರಲ್ಲಿನ ಹಕ್ಕಿಗಳ ಚಿಲಿಪಿಲಿ ಗಾನದಿಂದ ಸುರೇಖಳು ಎಚ್ಚೆತ್ತಳು. ತನ್ನ ಮನೆಯ ದೇವರಾದ ಹುಕ್ಕೇರಿ ಮಠದ ಸ್ವಾಮಿಯನ್ನು ಮನದಲ್ಲಿ ನೆನದು,...
ಒಲಿದು ಬಂದವಳು

ಒಲಿದು ಬಂದವಳು

ಒಂದು ದಿನ ಪದ್ಮ ನಮ್ಮನೆಗೆ ಬಂದಿದ್ದಳು. "ಏನೋ ಮೋಹನ ಹೇಗಿದ್ದೀಯ" ಎಂದಳು. ಅವಳ ಧ್ವನಿಯಲ್ಲಿ ಮೊದಲಿನ ಲವಲವಿಕೆ ಇರಲಿಲ್ಲ. ನನ್ನ ಜೀವ ಚುರು ಗುಟ್ಟಿತು. ಅವಳು ಮುಂಚಿನ ಪದ್ಮಳಾಗಿರಲಿಲ್ಲ. ಕೃಶಳಾಗಿದ್ದಳು. ಕಾಂತಿಹೀನ ಕಣ್ಣುಗಳಿಂದ ಕೂಡಿದ್ದಳು....
ಸಾಧನೆ

ಸಾಧನೆ

"ಹಲ್ಲೋ ಪ್ರಶಾಂತ್ ಕಂಗ್ರಾಟ್ಸ್" "ಕಂಗ್ರಾಟ್ಸ ಮಿ. ಪ್ರಶಾಂತ್" "ಕಂಗ್ರಾಜ್ಯುಲೇಶನ್ ಡಾ || ಪ್ರಶಾಂತ್" "ಕಂಗ್ರಾಟ್ಸ್, ಮಿ. ಪ್ರಶಾಂತ್" ಎಂದು ಎಲ್ಲಾ ಸ್ನೇಹಿತರು ಕೈ ಕುಲುಕಿ ಅಭಿನಂದಿಸುವವರೇ. ಅಪ್ಪಿಕೊಳ್ಳುವವರೇ. ಧಾರವಾಡದ ಕೆ.ಎಂ.ಸಿ. ಘಟಕೋತ್ಸವದಲ್ಲಿ ಎಲ್ಲರೂ ಭಾಗವಹಿಸಿದ್ದಾರೆ....
ಜೀತ

ಜೀತ

ಭೀಮನಾಯಕನ ಮನೆಯಲ್ಲಿ ಗದ್ದಲವೋ ಗದ್ದಲ. ಹೆಣ್ಣುಮಕ್ಕಳ ಕೂಗಾಟ, ಅಳುವುದು, ಮಕ್ಕಳ ಚೀರಾಟದಿಂದ ಮನೆಯು ತುಂಬಿತ್ತು. ಅತ್ತು ಅತ್ತು ಎಲ್ಲರ ಮುಖವೂ ಊದಿ ಹೋಗಿತ್ತು. ಊರಿನ ದೊಡ್ಡ ಸಾಹುಕಾರನ ಕಾಲು ಹಿಡಿದುಕೊಂಡು "ನಮ್ಮಪ್ಪನ ಹೆಣ ಬಿಟ್ಟುಬಿಡ್ರಪ್ಪೋ,...
cheap jordans|wholesale air max|wholesale jordans|wholesale jewelry|wholesale jerseys