ಮುಖವಾಡಗಳ ಕವಿಗೆ

ಸಾಕು ನಿಲ್ಲಿಸು ನಾಗರಿಕ ಭಾಷೆಯಲ್ಲಿ ಮಾತಾಡು ಮನುಷ್ಯರ ಹಾಗೆ ಮಾತಾಡು ಪ್ರತಿಮೆ ಪ್ರತೀಕ ಪ್ರಾಕಾರ ಎಂದು ಮೇಜಿಕ್ಕು ಕಾವ್ಯ ಗೀಚುತ್ತೀಯಾ ಆಮೇಲೆ ಲಾಜಿಕ್ಕು ಬೊಗಳುತ್ತೀಯಾ ಸ್ವಂತ ಗೋಷ್ಟಿಗಳಲ್ಲಿ ಚೇಷ್ಟೆ ಮಾಡುತ್ತೀಯಾ ಗುಂಪುಗಾರಿಕೆ ನಡೆಸುತ್ತೀಯಾ ಹೆಚ್ಚು...

ಶ್ರೀಮತಿ ಮದಿರಾಕ್ಷೀ ವೃತ್ತಾಂತ

ನಮ್ಮ ವಠಾರದ ಪೂರ್ಣಕುಂಭಾ ಜಂಭಾ ಕುಳಿತರೆ ಸೋಫಾ ತುಂಬಾ ಹರಡುವ ಭಾರೀ ನಿತಂಬಾ ಹುಟ್ಟಿನಲ್ಲೇ ಬೆಂಕಿ ಪೊಟ್ಟಣ ಉರಿಯಿತು ಒಳಗೇ ಹೊರಗೇ ಪಟ್ಟಣ ಕೋಣೆ ಕಛೇರಿಗಳೊಳಗೆ ಹರೆಯದ ಕಿಚ್ಚಿನ ನೂರೆಂಟು ಸಾಕ್ಷಿ ಇವರು ಶ್ರೀಮತಿ...

ಹೋಟೇಲಿನ ಹಾಸಿಗೆಯಲ್ಲಿ ಸಿಕ್ಕಿದ ತಿಗಣಿಗೆ

ಎಲೆಲೆ ತಿಗಣಿಯೆ ನಿಲ್ಲು ಕೆಲವು ಪ್ರೆಶ್ನೆಗಳನ್ನು ಕೇಳುತ್ತೇನೆ : ಉತ್ತರಿಸಿ ಹೋಗು ನನ್ನ ಬಿಸಿ ನೆತ್ತರನು ಕುಡಿದ ನಿನಗೆ ಕೇಳುವ ಹಕ್ಕು ಇದೆಯೋ ನನಗೆ ಇಲ್ಲವೋ ಡನ್ ಎಂಬ ಕವಿಯೊಬ್ಬನಿದ್ದ ಸೊಳ್ಳೆ ಹೀರಿದ ನೆತ್ತರಲ್ಲಿ...

ನನ್ನೂರಿನವರು

ಆಡಮ್ ಅಗೆದಾಗ ಈವ್ ನೇಯ್ದಾಗ ಇದ್ದರೆ ಇವರು ? ಮೊಹೆಂಜೊದಾರೋದ ಶವಗಳಿಗೆಲ್ಲಾ ಜೀವ ಏಕ್ ದಮ್ ಬಂದ ಹಾಗೆ ಕುರುಕ್ಷೇತ್ರದಲ್ಲಿ ಹೂತವರೆಲ್ಲಾ ರಜಾದ ಮೇಲೆ ತಿರುಗುವ ಹಾಗೆ ಎಂದೋ ಹುಟ್ಟಬೇಕಿದ್ದವರು ಫಕ್ಕನೆ ನೆನಪಾಗಿ ಲೇಟಾಗಿ...
ವಠಾರ

ವಠಾರ

ವಠಾರ ಮೊದಲಿಗೆ ಪ್ರಕಟವಾದದ್ದು ಕಾಸರಗೋಡಿನ ನವ್ಯ ಸಾಹಿತ್ಯ ಸಂಘದ ಮೂಲಕ ಏಪ್ರಿಲ್ ೧೯೬೯ ರಲ್ಲಿ. ಆಗ ಅಚ್ಚುಹಾಕಿಸಿದ್ದು ಕೆಲವೇ ಪ್ರತಿಗಳು. ಅದ್ದರಿಂದ ಅಕ್ಷರ ಪ್ರಕಾಶನದ ಮೂಲಕ ಈಗ ಮತ್ತೊಮ್ಮೆ ಪ್ರಕಟಣೆ. ಈ ಸಂಕಲನದ ಹದಿನಾರು...

ಗೀತಾ ರಹಸ್ಯ

ಶ್ರೀ ಕೃಷ್ಣೌವಾಚಃ ಲೊಚ ಲೊಚ ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದೇನೆಂದರೆ: ಕೇಳಯ್ಯ ಇಲ್ಲಿ ಭಾವಯ್ಯ ಯದಾ ಯದಾಹಿ ಧರ್ಮಸ್ಯ ಧರ್ಮಗ್ಲಾನಿ ಕೆಂಪು ನಿಶಾನಿ ಶನಿ ಶನೀ ಹುಟ್ಟಿ ಬಂದೇನಯ್ಯ ಕುಟುಂಬದ ಎಂಟನೇಯವ ಕೂರ್ಮಾವತಾರಿ ಚಪಾತಿ...

ಪ್ರೊ|| ಬುದ್ಧಿ ಜೀವಿಗೆ

ನನಗೆ ಟೀ ಬೇಕು ಟಿಫಿನ್ ಬೇಕು ಹೊದೆಯುವುದಕ್ಕೆ ಚದ್ದರ ಬೇಕು ಎಂದೆ ಸೋಶಿಯೋಳಜಿ ಸೈಕಾಳಜಿ ಆಂತ್ರೊಪೋಳಜಿ ಫಿಲಾಸಫಿ ಸಾಕು ನಿನಗೆ ಎಂದಿರಿ ಎಲ್ಲಾ ಅನುಭವಿಸಬೇಕು ನನಗೆ ಎಂದು ಕೂಗಿದೆ ಇಂದ್ರಿಯಗಳಿಂದ ಇತ್ತ ಬಾ ಅಳಬೇಡ...

ಶ್ವಾನ ಮೀಮಾಂಸೆ

ಸುಮ್ಮನೆ ಚಿಟಿಕೆ ಹಾಕಿ ಕರೆದು ಕುಣಿಸಿ ಹಂಗಿಸಿ ಸುಖಪಡಲಿಲ್ಲವೇ ನೀವು ಮಲಗುವ ಮೊದಲು ಬಾಲದ ಹಿ೦ದೆ ವರ್ತುಲ ಹಾಕುವ ಪರಂಪರೆಯನ್ನು ಅರ್ಥಹೀನವೆಂದು ತಮಾಷೆ ಮಾಡಿ ನಗಲಿಲ್ಲವೇ ನೀವು ಕಚ್ಚುವ ನಾಯಿ ಬೊಗಳುವ ನಾಯಿ ಹೀಗೆ...

ಬ್ರಹ್ಮಚಾರಿ

ಸದಾ ಬ್ರಹ್ಮವಿಚಾರಿ ಏಕ ಜನಿವಾರಧಾರಿ ಕೆಲವೊಮ್ಮೆ ಮಾತ್ರ ಶನಿವಾರ ಟೆರಿಲೀನು ವಸ್ತ್ರ ರವಿವಾರ ವಿವಸ್ತ್ರ ಸಾತ್ವಿಕ ಆಹಾರಿ ಶುದ್ಧ ಶಾಖಾಹಾರಿ ಮಾಂಸಕ್ಕೆ ಮಾಂಸ ಕೂಡಿಸಿ ಮಾಡುವ ಉತ್ಪತ್ತಿ ಬೇಡಯ್ಯ ಬೇಯಿಸಿದ ತತ್ತಿಯಾದರೆ ಒಂದೆರಡು ಪರವಾಯಿಲ್ಲ...
cheap jordans|wholesale air max|wholesale jordans|wholesale jewelry|wholesale jerseys