ಕಾವ್ಯ

ಅನಾದಿಯ ವಯಸ್ಸಲ್ಲಿ ಒಮ್ಮೆ ಕಾವ್ಯ ಬಂದಿತ್ತು ನನ್ನನ್ನು ಹುಡುಕಿಕೊಂಡು. ಗೊತಿಲ್ಲ, ನನಗೆ ಗೊತಿಲ್ಲ ಎಲ್ಲಿಂದ ಬಂತೋ, ನದಿಯಿಂದಲೋ, ಚಳಿಯಿಂದಲೋ, ಹೇಗೆ ಬಂತೋ ಯಾವಾಗ ಬಂತೋ ಗೊತಿಲ್ಲ. ದಿನಗಳಿರಲಿಲ್ಲ, ಶಬ್ಬಗಳಿರಲಿಲ್ಲ, ನಿಶ್ಯಬ್ದವಿರಲಿಲ್ಲ. ಬೀದಿಯಲ್ಲಿದ್ದ ನನ್ನನ್ನು ಕರೆಯಿತು....

ಬಿಸಿಲ ಕಾಲವು ಬಂದಿತೆ ?

ಎಲೆಯ ಮೇಲೆ ಎಲೆಯು ಉರುಳಿವೆ ಬಿಸಿಲ ಕಾಲವು ಬಂದಿತೆ ಹಕ್ಕಿ ಗೂಡು ಒಣಗಿ ಹೋಗಿದೆ ಮುಗಿಲು ಕೆಂಡವ ಕಾರಿತೆ ಎಲ್ಲಿ ಹೋಯಿತು ಹಸಿರು ಹೂಬನ ಎಲ್ಲಿ ಅಡಗಿತು ಕೂಜನ ಎಲ್ಲಿ ಮುಳುಗಿತು ಮಳೆಯ ಠಂಠಣ...

ದೀಪಿಕಾ ಸೃಷ್ಟಿ

ದೀಪಿಕಾ ನಿನ್ನ ನಗೆಯೆಂದರೆ ನಿನ್ನ ಬಗೆಯಂಥದು; ನಿನ್ನ ಬಗೆಯೆಂದರೆ ಮಲ್ಲಿಗೆ ಧಗೆಯಂಥದು; ಮೈಯನ್ನ ಕೆರಳಿಸಿ ಕೊರಗಿಸಿ ಒಳಗಿನ ಕಣ್ಣನ್ನು ತೆರೆಸುವ ನಿನ್ನ ಚೆಲುವು ನವಿಲುಗರಿಯ ಪತ್ರದಂಥದು, ಕತ್ತಲೆ ಬಾನಿನ ಚುಕ್ಕಿಯ ಛತ್ರಿಯಂಥದು ನನ್ನೊಳಗಿನ ಪದರ...

ನನ್ನಾಕೆ ಸುಂದರಿ

ನನ್ನಾಕೆ ಸುಂದರಿ ಬಲು ಸುಂದರೀ ನೆರೆದ ಕೂದಲ ಬೈತಲೆ ಕುಂಕುಮ ಕೆಂಪು|| ಫಳ ಫಳ ಹೊಳೆವಂತ ಕಣ್ಣ ತುಂಬ ಧನ್ಯತೆಯ ಬಿಂಬ ನನ್ನದೆಯಾಳದೆ ಅವಳದೇ ಪ್ರತಿಬಿಂಬ|| ಗುಳಿ ಬಿದ್ದಗಲ್ಲ ನಗುವಿನಂಚಿನ ತುಟಿಕೆಂಪು ಜಾಣೆ ನನ್ನಾಕೆ...
ಡಾ|| ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ

ಡಾ|| ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ

೨೦೦೮ನೇ ಮೇ ತಿಂಗಳು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕನ್ನಡ ಜನತೆಗೆ ಮುಖ್ಯವಾದ ಚುನಾವಣೆಯಾಗಿತ್ತು. ಭಾರತದಲ್ಲಿ ಕೆಲವೊಂದು ಜನಕ್ಕೆ ಚುನಾವಣೆ ಎಂದರೆ ಹಸಿರು ಶೀಶೆಗಳ ಹಾಗು ಹಸಿರು ಸೀರೆಗಳ ಪ್ರವಾಹ. ಆದರೆ ೨೦೦೮ರ ಮೇ...

ನಾನೇ ಮಾಡಿದ್ದು

ಮಾಲಾ: "ನನ್ನ ಗಂಡನನ್ನು ನಾನೇ ಲಕ್ಷಾಧೀಶನಾನ್ನಾಗಿ ಮಾಡಿದ್ದು ಗೊತ್ತಾ?" ಶೀಲಾ: "ಹೌದಾ! ಅದು ಏನು ಮಾಡಿದೆ?" ಮಾಲಾ: "ನನ್ನನ್ನು ಲವ್ ಮಾಡುವಾಗ ಅವರು ಕೋಟ್ಯಾಧಿಪತಿ ಯಾಗಿದ್ರು" *****

ಶರಣಾಗತಿ

"ನಾನು ಒಂದು ಬಿಂದುವಾಗಿ ಬಾಳಿ ಸಾಕಾಗಿದೆ" ಎಂದಿತು ಬೇಸತ್ತ ನೀರಿನ ಬಿಂದು. "ನನಗೆ ಪುಟ್ಟ ಬೀಜವಾಗಿ ಬದುಕಲು ದುಸ್ತರವಾಗಿದೆ" ಎಂದಿತು ಬೀಜ. "ನಿನ್ನದು ಅಂತಹುದೇನು ಮಹದಾಕಾಂಕ್ಷೆ? ಎಂದು ಕೇಳಿತು ಬೀಜ. "ನಾನು ಬಿಂದುವಿನಿಂದ ಸಿಂಧುವಾಗಬೇಕು"...
cheap jordans|wholesale air max|wholesale jordans|wholesale jewelry|wholesale jerseys