
ಇಸ್ತ್ರಿ ಬ್ಲೌಜು ಸ್ಟಾರ್‍ಚ್ ಸೀರೆ ಉಟ್ಟು ಗರಿ ಗರಿಯಾಗಿ ಕಂಡರೇನು, ಗಂಡನ ಬಿಸಿ ಅಪ್ಪುಗೆ ಇಲ್ಲದೆ ಎದೆಗೂಡಿನ ಭಾವನೆಗಳೆಲ್ಲ ಮುದುಡಿರುವಾಗ! *****...
ತಲೆಕೊರೆತ ಮೈಕೆರೆತ ಚಾಕು – ಚೂರಿ – ಖಡ್ಗ ಕತ್ತಿ – ಗುರಾಣಿ – ಗರಗಸ ಎಲ್ಲಾ ಆಯುಧಗಳ ಮಾಯಪೆಟ್ಟಿಗೆ ಮೂರ್ಖ ಪೆಟ್ಟಿಗೆ *****...
ಅರಿವಾಗಲೇ ಇಲ್ಲ ನನ್ನೊಳಗೆ ನೀನಿದ್ದೆ. ಕಂಡಕಂಡಲ್ಲಿ ಕಾಡು ಮೇಡಲ್ಲಿ ನಾಡಬೀಡಲ್ಲಿ ನಿನ್ನರಸಿ ಅಲೆದೆ. ಕಣ್ಣಿನಾಳದ ಬಿಂಬದೊಳು ಒಳಬಿಂಬವಾಗಿ ನೀನಿದ್ದೆ. ಬಿಂಬಕ್ಕೆ ಇಂಬು ನಾನಾಗಿದ್ದು ತಿಳಿದಿರಲಿಲ್ಲ ಮುಷ್ಟಿಯೊಳಗಣ ಸೃಷ್ಟಿ ನೀನಾಗಿದ್ದೆ ಕರದೊಳಗಣ ...















