ಬಂದಾನೋ ಹನೀಪನೋ ಸುಂದರನೋ

ಬಂದಾನೋ ಹನೀಪನೋ ಸುಂದರನೋ || ಪ || ಬಂದು ಸಮರದೊಳಗೆ ದು೦ದುಕಾಳಗಮಾಡಿ ಕೊಂದಾನೋ ಯಜೀದರ ಸ್ಯೆನ್ಯವನು || ೧ || ಕೊಂದ ಹನೀಪನ ಕೊಲ್ಲದೆ ಹೋದರೆ ಇಂದು ಯಜೀದನೆಂಬ ಹೆಸರ‍್ಯಾತಕೆಂದು || ೨ ||...

ನಡಿದಾ ಸಮರದಿ ಮಡಿದಾ ಕಾಸೀಮದೊರಿ

ನಡಿದಾ ಸಮರದಿ ಮಡಿದಾ ಕಾಸೀಮದೊರಿ || ಪ || ಸುತನೇ ನಿನ್ನ ಹತಮಾಡಿದವರಿಗೆ ಹಿತವಾಯ್ತೇ ಹಿತವಾದ ಕಾಸೀಮ ಮನಕೊಪ್ಪುವ ಬಾಲ || ಅ. ಪ. || ಹಗಲು ಇರುಳು ನಿನ್ನ ಮರೆಯಲಾರೆನು ಮಗನ ಮುಖವ...

ಆ ವೃದ್ಧನ ನೆನಪು

  ಬೃಹತ್ ಕಟ್ಟಡದಲ್ಲಿ ವಾಸಿಸುವ ಆ ಕುಟುಂಬದ ಮನುಷ್ಯನೊಬ್ಬ ಪ್ರತಿದಿನ ಬೆಳಿಗ್ಗೆ ಶೇವಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದ. ವಾಪಸ್ಸು ಹೋಗುವಾಗ ರಕ್ತ ಸುರಿಸಿಕೊಂಡೇ ಹೋಗುತ್ತಿದ್ದ. ಹಾಗೆ ಹೋಗುತ್ತಿದ್ದವನು, ಒಂದು ಪೆಗ್ ವಿಸ್ಕಿ ಏರಿಸದೇ ಹೋಗುತ್ತಿರಲಿಲ್ಲ. ಗ್ಲಾಸಿನಿಂದ...

ಸಂಕೇತ

ಹಗಲಿನಾಚೆಯ ಇರುಳಿನಾಚೆಯ ಪ್ರಪಂಚಕ್ಕೆ ಜೀವ ಸಾಗಿದ್ದಾಗ ರಾತ್ರಿ ಹನ್ನೆರಡಕ್ಕೆ ಗಂಟೆ ಮಿನಿಟಿನ ಮುಳ್ಳುಗಳು ಕೈಕುಲುಕಿಕೊಂಡವು ಕೈ ಗಡಿಯಾರದ ಜಾದೂಗಾರ ಎಂದೂ ಮಲಗುವುದಿಲ್ಲ ಕಾರ್ಯತತ್ತರ ರೈಲ್ವೆ ಸಾರನ್ನಿಗೆ ಮಲಗಿಕೊಂಡವರ ಚಿಂತೆಯೇ ಇಲ್ಲ ಭೂಮಿ ತನ್ನ ಅಕ್ಷದ...

ಬಾಳು ಗೋಳು

ಬಾಳು... ಬರಿ ಗೋಳು ನಿರಾಶೆಯ... ಮಡುವು ಬರಿ ನೋವಿನ ತಿರುವು ಹಲವು ಮುಖಗಳಲಿ ನೋವು ನಡೆದಿದೆ ವಿಧ-ವಿಧದಲಿ ಗೋಳು ಮೇಲು ಕೀಳು-ರೋಗದಲಿ ಹಣವಂತರ ಅಬ್ಬರದಲಿ ಆಧುನಿಕತೆಯ ಹೆಸರಿನಲಿ ಕಳೆದು ಹೋಗುತಿದೆ ಈ ಬಾಳು ನೀತಿಯ...

ಸಣ್ಣ ಬಾಲಕರೋ ಹನೀಪಸಾಹೇಬರೋ

ಸಣ್ಣ ಬಾಲಕರೋ ಮಹಮ್ಮದ ಹನೀಪಸಾಹೇಬರೋ || ಪ || ತಾಯಿ ದೂತನು ಕೇಳಲಿಲ್ಲ ಊಟ-ಉಡುಗರಿ ಮಾಡಲಿಲ್ಲ ನಿತ್ಯ ಕುಡಿವರೋ ಹಾಲ ಮಹಮ್ಮದ ಹನೀಪಸಾಹೇಬರೋ || ೧ || ತೋಟದೊಳಗಿನ ಕಲ್ಲು ತೆಗದು ನೀರು ಕುಡಿದು...

ಗಾಂಧಾರಿ, ಕಣ್ಣು ತೆರೆ

ಕಣ್ಣಿಲ್ಲದಿರುವುದಕ್ಕೆ ಇದ್ದೂ ಇಲ್ಲವಾಗುವುದಕ್ಕೆ ಬಹಳ ವ್ಯತ್ಯಾಸ ಗಾಂಧಾರಿ, ಕಣ್ಣು ತೆರೆ ನೂರು ಕಣ್ಣಿನ ಕ್ಷತಿಜ- ದಾಟದೂಟಕ್ಕೆ ನೀನೂ ಬೆರೆ ಈ ಕಣ್ಣುಪಟ್ಟಿ ಕಿತ್ತೆಸೆ ಹಸ್ತಿನಾವತಿಯ ಕಲ್ಪನೆಯ ಯಕ್ಷಲೋಕ ಕಣ್ಣಾರೆ ನೋಡು ಭ್ರಮೆಯ ಭವ್ಯವನ್ನೆಲ್ಲ ದೃಷ್ಟಾಂತ...

ಧೀನ ಖೇಲ ಮದೀನದಲಾವಿ ನೋಡ

ಧೀನ ಖೇಲ ಮದೀನದಲಾವಿಯ ನೋಡ || ಪ || ಸಾಲು ಮಳಿಗೆ ಬೈಲಾದ ಬೈಲಿನೊಳು ಕಲ್ಲುಮುಳ್ಳಿನ ಮೇಲೆ ಕಾಲನೂರಿ || ೧ || ಮರಣ ಶರಣರಿಗೆ ಪಂಚಾಮೃತ ಘನ ಸುರನ ಶಾಖವನು ಸುಟ್ಟು ಧರಣಿಯ...