ಕವನ

ದರ್ಬಾರ ಮದೀನಶಾರದೊಳು

ದರ್ಬಾರ ಮದೀನಶಾರದೊಳು ಸದರ ಮಹಮ್ಮದ ಪೀರಪೈಗಂಬರ ಚದುರತನದಿ ಚಲ್ವರಿದು ಮೆರೆಯುವ || ಪ || ತಾಬೂತಿನೊಳಗೊಂದು ಹಸ್ತವು ಶೋಭಿತ ಆರಸನ ಪರ್ದಿಯೊಳಗೆ ಬಂದು ಮಾಬೂಬನವರಿಗೆ ಮಹಿಮೆ ತೋರಿ […]

ನಾವು ಬಾಲಕರಹುದೋ

ನಾವು ಬಾಲಕರಹುದೋ ನೀವೆಲ್ಲರು ಕಾವಲಾಗಿರಬಹುದೋ || ಪ || ಪಾವನಾತ್ಮಕ ಯಾ ಮಹಮದ ಈ ಮಹಾಮಂತ್ರವನು ಜಪಿಸುತ ದೇವಲೋಕದ ಅಸ್ತ್ರ ಪಿಡಿದು ಆ ಯಜೀದನ ಸಮರಮುಖದಲಿ || […]

ನೀಲಮೇಘಗಳಾಚೆ

  ಹೊಲದಲ್ಲಿ ನಿಂತು ನಕ್ಷತ್ರಗಳನ್ನು ಕೈ ಬೀಸಿ ಕರೆಯುತ್ತಾಳೆ ತನ್ನೊಲುಮೆಯ ಹೂವಿಗಾಗಿ, ಬಿಸಿರಕ್ತದ ಪರಿಮಳಕ್ಕಾಗಿ ಕ್ರೂರ ಪ್ರೀತಿಗಾಗಿ. ಬೇಡ ಗೆಳತಿ, ಇನ್ನೆಷ್ಟು ದಿನ ಉಳಿದೀತು ಈ ಅಸಹಾಯಕ […]

ಮನೆ ಗಂಟೆ

ಆಫೀಸಿನಲ್ಲಿ ಬೇಕಿಲ್ಲ ಗೋಡೆಗೆ ಗಡಿಯಾರ ತೂಕಡಿಕೆ, ಆಕಳಿಕೆ ನಿಮಿಷಕೆ ಎಷ್ಟು ಬಾರಿ ಎಂದು ಗುಣಿಸಿದರೆ ಸಾಕು ಸಿಕ್ಕೀತು ಮನೆಗೆ ಧಾವಿಸುವ ಗಂಟೆ *****  

ನಹುಷನ ಹಕ್ಕಿಗಳು

ನನ್ನೊಳಗೆ ನೂರಾರು ಹಕ್ಕಿಗಳಿದ್ದವು. ಅವುಗಳಿಗೆ ಅವುಗಳದೇ ನೂರಾರು ಹಕ್ಕುಗಳಿದ್ದವು. ಒಂದು ದಿನ ದೇವತೆಗಳು ಬಂದರು. ಸ್ವರ್ಗಕ್ಕೆ ಕರೆದರು. ಹಕ್ಕಿಗಳು ನಾವು ಸ್ವಚ್ಛಂದ ಅಲೆದೆವು. ಹಾರಲು ನೀಲ ಆಕಾಶ […]