ನೀನಿಳಿಯುವಾಗಿನ ನಿನ್ನ ನಗ್ನಕಾಲುಗಳ ಸೊಬಗನ್ನು ಕಣ್ಣುಗಳಲ್ಲಿನ ಆಚಾನಕ ಬೆರಗನ್ನು ಭಯ ಹಾಗೂ ಲಜ್ಜೆಗಳನ್ನು ನಾನು ಕಂಡಿರುವೆನು. ನೀನು ಬಂದಿಳಿದ ಬಸ್ಸು ಮುಂದೆಲ್ಲಿಗೊ ಹೊರಟು ಹೋಯಿತು. ಎದ್ದ ಧೂಳಿನಲ್ಲಿ ಯಾರೊ ಹಿಂದಿರುಗಿ ನೋಡಿದರು. ನೀನು ಮುಖ...
ಕುಳ್ಳ ದುರ್ಬಲ ಮಗುವನ್ನು ನೋಡಿ ಬಡ ತಂದೆ ತಾಯಿಗಳಿಗೆ ಯಾರೋ ಹೇಳಿದ್ದರಂತೆ: ಚಿಂತೆಬೇಡ ಇವನು ನಿಮಗೆ ದೇವರು ಕೊಟ್ಟವರವಾಗುತ್ತಾನೆ. ಮುಂದೆ ರಾಜಮಹಾರಾಜರ ಭಾರೀ ಕುದುರೆಗಳನ್ನು ಸವಾರಿ ಮಾಡಿಕೊಂಡಿರುವ ಸರದಾರ ಅವರು ಹೇಳಿದ್ದು ಅವನ ಗ್ರಹಗತಿಗಳನ್ನು...
೧ ನಿನ್ನ ಹೃದಯದಂಗಳೊಳಗೆ ಎನ್ನದೊಂದು ಅಂಗುಲಾ ಎನ್ನದೆಲ್ಲ ಹೃದಯ ಬೇಗೆ ನಿನ್ನ ಚರಣದೊಳು ಮಂಗಲಾ ೨ ಅದಾವ ಮಹಿಮೆಯಾ ಮಟ್ಟದಲಿ ಯಾವ ತೆರದಿ ನೀನಿರುವಿ ಆವದನ್ನರಿಯದವ ನಾನೇನು ಗೈಯಲಿ ಓ ಸದ್ಗುರುವೆ ಕೇಳೆನ್ನ ಮನವಿ...
[caption id="attachment_10348" align="alignleft" width="300"] ಚಿತ್ರ: ಕ್ಲೈವ್ ಮಾಕ್[/caption] ‘ಶ್ರೀ ರಾಮಾಯಣ ದರ್ಶನಂ’ ಕುರಿತು ವಿದ್ವತ್ ಟಿಪ್ಪಣಿಯನ್ನು ಮಾಡಲು ನಾನು ಹೊರಟಿಲ್ಲ. ಅದು ಸಾಧ್ಯವೂ ಇಲ್ಲ. ಅದು ಮಹಾಕಾವ್ಯ. ಬೃಹತ್‌ಗಾನ, ನಿತ್ಯ ರಾಮಾಯಣ. ಸ್ವರ್ಗದ...
ಕಾಯುತ್ತಿದೆ ಈ ನೀರವ ಗಗನ ಕಾಯುತ್ತಿದೆ ಗಿರಿ ನದಿ ಆವರಣ ಮಾಯಿಸಿ ಹಿಂದಿನ ನೋವು ನಿರಾಸೆಯ ಆಗುತ್ತಿದೆ ಹೊಸ ವರ್ಷಾಗಮನ ಇರುಳಲಿ ಎಷ್ಟೇ ನೊಂದರು ಜೀವ ತುಡಿಯದೆ ಕನಸಿಗೆ ಬೆಳಗಿನ ಝಾವ? ಸಾಗಿದ ವರ್ಷವೊ...