ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಕನ್ನಡಪರ ಚಿಂತಕರು ಮತ್ತು ಸೃಜನಶೀಲ ಲೇಖಕರು. ಬಂಡಾಯ ಸಾಹಿತ್ಯ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡು ಆ ಮೂಲಕ ನಾಡಿನ ಜನಮಾನಸದಲ್ಲಿ ತಮ್ಮ ನೆಲೆಯನ್ನು, ನಿಲುವನ್ನು ಗಟ್ಟಿಯಾಗಿ, ನಿರ್ದಿಷ್ಟವಾಗಿ ಗುರುತಿಸಿಕೊಂಡ ಸಜ್ಜನ ಸಾಹಿತಿ.
ಮಾತು ಕವಿತೆಯಾಗುವುದು ನಿನ್ನಿಂದ ಆ ಕವಿತೆ ರಾಗ ಪಡೆಯುವುದು ನಿನ್ನಿಂದ ಆ ರಾಗ ಪಡೆದ ಕವಿತೆ ಆಗದಿರಲಿ ಕತೆ ಆ ಕತೆ ಚಿರಸ್ಥಾಯಿಗೊಳಿಸದಿರಲಿ ವೆತೆ /ಪ// ಕೋಗಿಲೆ ಕುಹು ಎನ್ನುವುದು ನಿನ್ನಿಂದ ನವಿಲು ಹೆಜ್ಜೆ...
ದೊಡ್ಡವರಾಗಿಹೆವು ನಾವು ದೊಡ್ಡವರಾಗಿಹೆವು ಅಷ್ಟನು ದೋಚಿ ಇಷ್ಟನು ಹಂಚಿ ದೊಡ್ಡವರಾಗಿಹೆವು ನಾವು ದೊಡ್ಡವರಾಗಿಹೆವು ನೋಟನು ಕೊಟ್ಟಿಹೆವು ಜನರ ಓಟನು ಕೊಂಡಿಹೆವು ದೋಚಲು ಎಲ್ಲವ ಐದು ವರ್ಷಕೆ ಕಾಂಟ್ರ್ಯಾಕ್ಟ್ ಪಡೆದಿಹೆವು ನಾವು ಕಾಂಟ್ರ್ಯಾಕ್ಟ್ ಪಡೆದಿಹೆವು ಟೋಪಿಯ...
ಹೃದಯವೆ ದೇವಾಲಯವಿಲ್ಲಿ ದೇವರು ಒಬ್ಬರೂ ಇಲ್ಲಿಲ್ಲ ಇರುವುದು ದೇವತೆ ಮಾತ್ರ-ಆ ದೇವಿಗೆ ಭಕ್ತ ನಾ ಮಾತ್ರ /ಪ// ಎದೆ ಬಡಿತವೆ ಘಂಟಾನಾದ ಕಣ್ಣೋಟದಲೆ ಆರತಿ ತುಟಿ ಮಿಡಿತವೆ ಮಂಗಳಸ್ತೋತ್ರ ಇದಕ್ಕೆ ಪ್ರಸನ್ನ ಮೂರುತಿ ಹೊರಟರೆ...
ನಿನ್ನುಸಿರ ಕಂಪಿನಲಿ ಇರುವಾಗ ನಾನು.... ಧೂಮಪಾನವೇಕೆ ನನಗೆ ಗೆಳತಿ ನೀನು ಇರುವಾಗ ಮಧುಪಾನ ಕೂಡ ಏಕೆ ನಿನ್ನಧರ ಕಾದಿರುವಾಗ ||ಆಲಾಪ್|| ಧೂಮಪಾನವೇಕೆ ಗೆಳತಿ ಧೂಮಪಾನವೇಕೆ? ನಿನ್ನುಸಿರ ಕಂಪಿನಲಿ ಇರುವಾಗ ನಾನು ಧೂಮಪಾನವೇಕೆ ಗೆಳತಿ ಧೂಮಪಾನವೇಕೆ?...
ಓ ಬೆಟ್ಟ ಬಯಲುಗಳೆ ಕಣಿವೆ ಕಡಲುಗಳೆ ನಾನು ನಿಮ್ಮ ಕವನ ಬೇಡ ಧಾವಂತ | ಉಳಿಸಿ ಜೀವಂತ ಕೊಳ್ಳಿ ನನ್ನ ನಮನ //ಪ// ಬೆಳಕ ಚೆಲ್ಲಿದ ಬೆಳ್ಳಿ ಸೂರ್ಯನಿಗೆ ಕತ್ತಲ ಪರದೆಗಳಿಲ್ಲಿ ತಂಪು ನೀಡುವ...
ಯಾವುದೇ ಸಂಸ್ಕೃತಿ ಮತ್ತು ಇತಿಹಾಸವು ಎರಡು ಜನವರ್ಗಗಳನ್ನು ಹೊಂದಿರುತ್ತದೆ. ಒಂದು, ಆಳುವ ವರ್ಗ. ಇನ್ನೊಂದು, ಆಳಿಸಿಕೊಳ್ಳುವ ವರ್ಗ. ಆಳುವ ವರ್ಗದಲ್ಲಿ ಪ್ರಭುಗಳು, ಶ್ರೀಮಂತರು, ಪುರೋಹಿತಶಾಹಿ ವಕ್ತಾರರು ಕಾಣಿಸಿಕೊಂಡರೆ, ಆಳಿಸಿಕೊಳ್ಳುವ ವರ್ಗದಲ್ಲಿ ಶ್ರಮ ಸಂಸ್ಕೃತಿ ಪ್ರಧಾನವಾದ...