ಅಮ್ಮ ಪ್ರಕೃತಿ

ಏಕಮ್ಮ ಓ ಪ್ರಕೃತಿ ಎನ್ನಿಂದ ದಿನದಿನವು ದೂರಕೆ ಸಾಗುತ ನಿಲ್ಲುತಿರುವೆ ನರಕವಾಗಿದೆ ಎನ್ನ ಜೀವನ ವಿಕೃತಿಯಲಿ ತಬ್ಬಲಿಗೈದೆನ್ನ ಕೊಲ್ಲು ತಿರುವೆ ಎಲೆ ಎಲೆ ಪಿಸುಮಾತು ಕೇಳಿಸದೆ ಕಿವಿಗಳಿಗೆ ನಾಗರಿಕ ಸಂತೆಯಲಿ ಮುಚ್ಚಿರುವುದು ನಗುವ ಹೂಗಳ...

ನಾವು

ಒಂದೊಂದು ಮನೆಯೊಳಗೂ ಒಂದೊಂದು ಭರಣಿ. ಭರಣಿಯೊಳಗೆ ಪುರಾತನದ ದೈವಗಳು.  ಯಾರೂ ತೆರೆಯರು.  ಸಂಪುಟದಿಂದ ಹೊರ ಬರುವ ದೇವರುಗಳು ಕಲ್ಲಿನವು.  ಹಲವು ಕಾಲದ ನೀರಿನಿಂದ ಸವೆದವು.  ಮನೆಹಿಂದೆ ಒಂದೊಂದು ಮರದ ಮೇಲೂ ಒಂದೊಂದು ಪ್ರೇತಗಳು ಸದಾಕಾಲ...

ಲಿಂಗಮ್ಮನ ವಚನಗಳು – ೪೧

ದಾರಿವಿಡಿದು ಬರಲು, ಮುಂದೆ ಸರೋವರವ ಕಂಡೆ, ಆ ಸರೋವರದ ಮೇಲೆ ಮಹಾಘನವ ಕಂಡೆ. ಮಹಾಘನವಿಡಿದು, ಮನವ ನಿಲಿಸಿ, ಕಾಯಗುಣಗಳನುಳಿದು, ಕರಣಗುಣವ ಸುಟ್ಟು, ಆಶೆಯನೆ ಅಳಿದು, ರೋಷವನೆ ನಿಲಿಸಿ, ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತ ಬಲ್ಲರು...

ಕಾರ್ಡಿಯೋಗ್ರಾಫಿ

ಬಿಟ್ಟೂ ಬಿಟ್ಟೂ ಬರುವ ಮಳೆ ತಟ್ಟೇ ತಟ್ಟೀ ಮಲಗಿಸುವ ಅಮ್ಮ ಪೆಟ್ಟು ಕೊಟ್ಟು ಕಲಿಸುವ ಅಪ್ಪ ಬಿಕ್ಕಿ ಬಿಕ್ಕಿ ಅಳುವ ಕಂದಮ್ಮಗಳು ಸೊಕ್ಕಿ ಸೊಕ್ಕಿ ಬೆಳೆವ ಹೂಗಿಡ ಮರಗಳು ರಣ ರಣವಾಗಿ ಬರುವ ಸೂರ್ಯ...

ಅಂಗಿ

ಗಾಳ್ಯಾಗೆ ಹಾರ್‍ತಾವೆ ಅಂಗಿ | ಅವಕೆ ಕೈ ಚಾಚಿ ನಿಂತೈತೆ ಅಂಗಿ ಬಹುದಿನ ಬರಿಮೈಯಲಿದ್ದು| ಇದಕೆ ಬೇಕಾತು ಮೈಮೇಲಿದ್ದದ್ದು ಎಲ್ಲಾರು ನೋಡಲಿ ಎಂದು | ತಾನೂ ಮೆರೆವಂಥ ಹಂಬಲ ಬಂದು ಕೂಸಾಗಿ ಮಗುವಾಗಿ ಬೆಳೆದು...

ಕುಲಾಯಿಯವರು

ವರ್ಷಕ್ಕೊಮ್ಮೆ ಬರುವ ಕುಲಾಯಿಯವರು ಆಗ ತಾನೆ ಮುಂಗಾರು ಮುಗಿದು ಹಸಿಯಾದ ಅಂಗಳದಲ್ಲಿ ಠಾಣೆ ಹೂಡುತ್ತಾರೆ. ಮನೆಯೊಳಗಿಂದ ಹೊರ ಬರುತ್ತವೆ ಕಿಲುಬು ಹಿಡಿದ ತಾಮ್ರದ ಪಾತ್ರೆಗಳು. ನಾವು ನೋಡುತ್ತಿರುವಂತೆಯೆ ಒಬ್ಬ ನೆಲ ಅಗೆದು ಕುಲುಮೆ ತಯಾರಿಸುತ್ತಾನೆ...

ಲಿಂಗಮ್ಮನ ವಚನಗಳು – ೪೦

ಅಯ್ಯ ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದರೆ, ಮರವೆಗೆ ಮುಂದು ಮಾಡಿತ್ತು. ಕರ್ಮಕ್ಕೆ ಗುರಿ ಮಾಡಿತ್ತು. ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ್ಣುಗಾಣದ...

ಭೂತ – ಪ್ರೇತಗಳಿಗೊಂದು ಸವಾಲು

ಒಂಽದ ಕಾಲಕ್ಕೆ ದೆವ್ವ- ಭೂತ - ಪ್ರೇತ ಅಂದ್ರ ಅಮವಾಶಿ ಕತ್ತಲು - ಸ್ಮಶಾನ, ಓಣಿಯೊಳಗ ಯಾರರ ಸತ್ತರ ನೆನಪಾಗತ್ತಿತ್ತು ಬಹುಷಃ ಆಗಿನ ವಯಸ್ಸೂ ಹಾಂಗಽಇತ್ತು ಆದರ ಈಗ - ಈ ವರ್ತಮಾನದ ದೆವ್ವಗೋಳು...
cheap jordans|wholesale air max|wholesale jordans|wholesale jewelry|wholesale jerseys