ಹನಿಗವನ ಭಾವೋನ್ಮಾದ ಪರಿಮಳ ರಾವ್ ಜಿ ಆರ್ March 2, 2012June 12, 2015 ಕಣ್ಣುಹನಿ ಹನಿಸಿ ಭಾವ ಬಿತ್ತರಿಸಿತ್ತು ಹೃದಯ ಗಣಿ ತೆರೆದು ಜೀವ ಭಾವ ಬೆಳಗಿತ್ತು ***** Read More
ಹಾಯ್ಕು ಝೆನ್ ಹಾಯಿಕುಗಳು ಪರಿಮಳ ರಾವ್ ಜಿ ಆರ್ February 27, 2012December 14, 2018 ಬುದ್ಧ ಬೇರಾಗು ನನ್ನಲ್ಲಿ ಸಿದ್ಧಿ ತೇರಾಗು. ಝೆನ್‌ಗೆ ಬೇಕೆ? ತುತ್ತೂರಿ ಪೀಪಿ ಶಂಖನಾದ, ಖಡ್ಗ? ನಿಂತಿರುವ ನೋಡಿ ಮುಗ್ಧ ಹುಡುಗ ಓದಿ ಝೆನ್ ಅವನ ಮೊಗದ ತುಂಬಾ! ನನ್ನ ಹೃದಯ ವೀಣೆಯ ಝೆನ್ ತಂತಿಯ... Read More
ಹಾಯ್ಕು ಹಾಯಿಕು-ಹಂದರ ಪರಿಮಳ ರಾವ್ ಜಿ ಆರ್ February 26, 2012June 12, 2015 ಉದಯ ವಿಹಾರದಲಿ ಎರೆಹುಳು ಹುಡುಕುತಿದೆ ಬಾನ ನಕ್ಷತ್ರ, ದಡದ ಶಂಕಚಕ್ರ ಜಲಪಾತದಡಿಯಲ್ಲಿ ಹಸಿರು ಹುಲ್ಲಿನ ನೃತ್ಯ ಜೀವಸ್ಪಂದನ ಭೂಗರ್ಭದಲ್ಲಿ ಒಂದು ಎರಡು ಅಂಗುಲ ಬುವಿ ಮೇಲೆ, ಕೆಳಗೆ ಬದುಕು ಸಾವಿನ ಭವ್ಯ ಸತ್ಯ ಕ್ರಿಮಿಕೀಟದೊಂದಿಗೆ... Read More
ಹನಿಗವನ ಬೆಳಕು ಪರಿಮಳ ರಾವ್ ಜಿ ಆರ್ February 10, 2012June 12, 2015 ಕತ್ತಲು ಕಣ್ಮುಚ್ಚಿ ಕೂಡೆ ಕರುಣಾಳು ಬೆಳಕು ಕಿರಣ ಕೈ ತಡವಿ ಅಪ್ಪಿ ಎಬ್ಬಿಸಿತು ***** Read More
ಹಾಯ್ಕು ಬುದ್ಧನ ಹಯವೇ! ನಿನಗೆ ವಂದನೆ! ಪರಿಮಳ ರಾವ್ ಜಿ ಆರ್ February 7, 2012December 14, 2018 ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು? ಹದವರಿಯಲು ಹುಡುಕುತಲಿರುವೆ ಎಲ್ಲಿಯೂ ನೀ ಕಾಣದೆ ಇರುವೆ. ಮನ ಲಾಯಕೆ ಬಾ ಹಯವೆ ಹೃದಯ ಹುಲ್ಲುಗಾವಲ ಮೇಯಲು, ಕಾಡುತಿದೆ ಭವದ... Read More
ಹನಿಗವನ ಬೇಕು – ಬೇಡ ಪರಿಮಳ ರಾವ್ ಜಿ ಆರ್ February 2, 2012June 12, 2015 ಪ್ರೇಮದ ಬಾವಿಯ ತಿಳಿನೀರ ಕುಡಿಯಬೇಕು ಬಿದ್ದು ಒಳ ಆಳ ನೋಡುವುದು ಬೇಡ ***** Read More
ಹಾಯ್ಕು ಅಂತರಂಗದ ಅಕ್ಷರಮಾಲೆ ಪರಿಮಳ ರಾವ್ ಜಿ ಆರ್ January 25, 2012December 14, 2018 ಅಲ್ಲಲ್ಲಿ ಓಡುವ ನನ್ನ ಮನವೆ ಆನಂದದ ನೆಲೆಯಲ್ಲಿ ನಿಲ್ಲು ಮನವೆ ಇಲ್ಲಿ ಧ್ಯಾನ, ಸಾಧನೆ ತಪವು ಎಲ್ಲ. ಈರ್ಷೆ, ಅಸೂಯೆ, ಆತಂಕವಿಲ್ಲ ಉದಯ ರವಿಯ ಕಿರಣ ಸೊಬಗೆಲ್ಲ ಊರ್ಧ್ವಗಾಮಿಯಾಗಿ ನುಡಿ ಸೊಲ್ಲ. ಋಷಿ ಮುನಿಯ... Read More
ಹನಿಗವನ ಬಾಂಧವ್ಯ ಪರಿಮಳ ರಾವ್ ಜಿ ಆರ್ January 18, 2012June 12, 2015 ಅಕ್ಷರಗಳ ನಡುವೆ ಭಾವದ ಮಧ್ಯಸ್ಥಿಕೆ ಜೀವಕ್ಕೆ ನೇಹದ ನೆಂಟಸ್ಥಿಕೆ ***** Read More
ಹನಿಗವನ ಬಯಕೆ ಪರಿಮಳ ರಾವ್ ಜಿ ಆರ್ January 16, 2012June 12, 2015 ಬಯಕೆ ಬಸ್ಸಿಗೆ ನಿಲ್ದಾಣವಿಲ್ಲ ನಿರ್ದಿಷ್ಟ ದಿಕ್ಕು ಇಲ್ಲ ಪ್ರಯಾಣದ ಕೊನೆ ಇಲ್ಲ **** Read More
ಹನಿಗವನ ಬಾಳಹದ ಪರಿಮಳ ರಾವ್ ಜಿ ಆರ್ December 28, 2011June 12, 2015 ನಾನು ಎನ್ನುವ ಡೋಲು ವಾದ್ಯ ನಾನು ಎನ್ನುವ ಉನ್ಮಾದ ನಾದ ನಾನು ಎನ್ನುವ ಅಹಂಕಾರ ಮದದಲಿ ಕೆಡುತ್ತದೆ ಬಾಳಹದ **** Read More