ನಾವು

ಒಂದೊಂದು ಮನೆಯೊಳಗೂ ಒಂದೊಂದು ಭರಣಿ. ಭರಣಿಯೊಳಗೆ ಪುರಾತನದ ದೈವಗಳು.  ಯಾರೂ ತೆರೆಯರು.  ಸಂಪುಟದಿಂದ ಹೊರ ಬರುವ ದೇವರುಗಳು ಕಲ್ಲಿನವು.  ಹಲವು ಕಾಲದ ನೀರಿನಿಂದ ಸವೆದವು.  ಮನೆಹಿಂದೆ ಒಂದೊಂದು ಮರದ ಮೇಲೂ ಒಂದೊಂದು ಪ್ರೇತಗಳು ಸದಾಕಾಲ...

ಕುಲಾಯಿಯವರು

ವರ್ಷಕ್ಕೊಮ್ಮೆ ಬರುವ ಕುಲಾಯಿಯವರು ಆಗ ತಾನೆ ಮುಂಗಾರು ಮುಗಿದು ಹಸಿಯಾದ ಅಂಗಳದಲ್ಲಿ ಠಾಣೆ ಹೂಡುತ್ತಾರೆ. ಮನೆಯೊಳಗಿಂದ ಹೊರ ಬರುತ್ತವೆ ಕಿಲುಬು ಹಿಡಿದ ತಾಮ್ರದ ಪಾತ್ರೆಗಳು. ನಾವು ನೋಡುತ್ತಿರುವಂತೆಯೆ ಒಬ್ಬ ನೆಲ ಅಗೆದು ಕುಲುಮೆ ತಯಾರಿಸುತ್ತಾನೆ...

ಕಿಟ್ಟುಣ್ಣಿ ಸರ್ಕಸ್ಸು

ನೆನೆಯದೆ ಇರುವಾಗ ಬರುತ್ತಾನೆ ಕಿಟ್ಟುಣ್ಣಿ (ಅವನ ಆತ್ಮಕ್ಕೆ ಶಾಂತಿಯಿರಲಿ!) ತನ್ನ ಜನರೊಂದಿಗೆ ಸರಂಜಾಮುಗಳೊಂದಿಗೆ, ಬಂದು ಶಾಲೆಯಂಗಳದಲ್ಲಿ ಹೂಡುತ್ತಾನೆ ಗೂಟ. ಡೇರೆಯಿಲ್ಲದ ಸರ್ಕಸ್ಸು, ಕಿಟ್ಟುಣ್ಣಿ ಸರ್ಕಸ್ಸು ನಿಜವಾದ ಸರ್ಕಸ್ಸಿಗಿಂತ ಸ್ವಲ್ಪ ಕೆಳಗೆ ಡೊಂಬರಾಟಕ್ಕಿಂತ ಸ್ವಲ್ಪ ಮೇಲೆ-ಯಾವಾಗಲೂ...

ಹಳೆ ಮಾರ್ಗಗಳು

೧ ಕುಂಬಳೆ ಮಂಜೇಶ್ವರ ಪೆರ್ಲ ಪುತ್ತೂರು ಬದಿಯಡ್ಕ ಕಾರಡ್ಕ ಸುಳ್ಯ ಹೀಗೆ ಇಲ್ಲಿಗೆ ಹಲವು ಮಾರ್ಗಗಳು ಬಂದು ಸೇರಿದವು ಮೊದಲು ಯಾರೂ ಕಡಿಯಲಿಲ್ಲ ಇವನ್ನು ಕವಿತೆಯ ಸಾಲುಗಳಂತೆ ಹುಟ್ಟಿದವು. ೨ ನಡೆದದ್ದೆ ಮಾರ್ಗ ಆಗ. ...

ಈ ಪೇಟೆಗೊಂದು ಒಳಚರಂಡಿ

೧ ಈ ಪೇಟೆಗೊಂದು ಒಳಚರಂಡಿ ವ್ಯವಸ್ಥೆ ಬೇಕೆ ಬೇಡವೆ ಹೇಳಿ, ಹೋಟೆಲು ಕಸಾಯಿಖಾನೆಗಳಿಂದ ಹರಿಯುವ ಕೊಚ್ಚೆ ರೋಡಿನ ಮೇಲೆ ಹಪ್ಪುಗಟ್ಟುತ್ತದೆ. ಜರಿಯಬೇಕೆ ಇಲ್ಲಿ, ಸಂಜೆಗೆ ಹಾಯಾಗಿ ವಾಯು ಸೇವನೆಗೆ ಅಡ್ಡಾಡುವ ನಮ್ಮ ಮಂಡಿ? ೨...

ಹೊಸಬರು

೧ ಈ ಕೊಳ ಯಾಕೆ ಕೊಳಚೆಯಾಗಿದೆ?  ಎಂಜಲನ್ನ ಯಾಕೆ ಬೀದಿಗೆಸೆಯುತ್ತೀರಿ?  ಇದೇನು ದೇವಸ್ಥಾನದ ಮುಂದೆ ಮೂಗಿಗೆ ಹಿಡಿಯುವ ಘಾಟು?  ಅಚೀಚೆ ಉಗಿಯುತ್ತ ಹೋಗುವ ಆ ಅವರು ಯಾರು?  ಇದು ಬಸ್ಸು ನಿಲ್ದಾಣವೆ ಅಥವ... ಎಂಬಿತ್ಯಾದಿಯಾಗಿ...

ಒಂದು ಪೇಟೆಯೆಂದರೆ

೧ ಸಣ್ಣಪುಟ್ಟ ಓಣಿಗಳನ್ನೂ ಬೀದಿಗಳನ್ನೂ ಈ ಪೇಟೆಯ ಒಳಹೊರಕ್ಕೆ ಹೊಕ್ಕು ಹೊರಟು ಅಚಾನಕ ನಿಮ್ಮ ಕೈಬಿಡುವ ಹಾದಿಗಳನ್ನೂ ಹೋಲಿಸಬಹುದು ಕ್ಲಿಷ್ಟವಾದೊಂದು ನರಮಂಡಲಕ್ಕೆ ಅದರಿದರ ಮಿದುಳು ಯಾವುದೋ ನಾನು ಕಾಣೆ ತಾಲೂಕಾಪೀಸೆ, ನಗರಸಭಾಕಛೇರಿಯೆ, ಜೈಲೆ, ರೈಲು...
cheap jordans|wholesale air max|wholesale jordans|wholesale jewelry|wholesale jerseys