ತನ್ನೊಳಗಣ ಕಿಚ್ಚು

ತನ್ನೊಳಗಣ ಕಿಚ್ಚು

[caption id="attachment_9475" align="alignleft" width="300"] ಚಿತ್ರ: ಗರ್ಡ ಆಲ್ಟಮನ್[/caption] ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ...

ಕಾಯ್ದಿದ್ದೇನೆ

ಬೇಸಿಗೆಯ ಬಿಸಿಲಿನಂಥ ಅವಳ ನೆನಪಿನಲ್ಲಿ ಹೃದಯದ ತಂತುಗಳೆಲ್ಲಾ ಸುಟ್ಟೂ ಸುಟ್ಟೂ ಕ್ಷಣ ಕ್ಷಣಕೂ ಸಾಯುತಿವೆ ಆದರೂ ಅವಳು ಚಂದ್ರನ ಶೀತಲದಂತಾದರೆ ಎಂದು ಈಗಲೂ ಕಾಯ್ದಿದ್ದೇನೆ. *****

ಬಾಗಿಲು

ಎಷ್ಟೊ ಹೇಮಂತಗಳಿಂದ ಕಾಯುತ್ತಿದ್ದೇನೆ ಇಲ್ಲಿ ಈ ಹೊಸ್ತಿಲಲ್ಲಿ ನಾನೊಳಗೆ ಬರಬೇಕು ನಿನ್ನೊಳಗೆ ಸೆಳೆ ಎಳೆ ಎಳೆಯಾಗಿ ಸೆಳೆ ಬೆಂಕಿಯ ಸೆಳೆಯಾಗಿ ಸುಳಿಯಾಗಿ ಸೊನ್ನೆಯ ಮಾಡಿ ನುಂಗು ನನ್ನನು ನಿನ್ನ ಹೊಕ್ಕುಳಿನೊಳಕ್ಕೆ ಆ ಹರಹಿನಲ್ಲಿ ಬಯಲಾಗಲೆ?...

ತಾಯಿಯ ಹಾಡು

ಅತ್ತೇ ಮಾವರಿಗಂಜಿ ಸುತ್ತೇಳು ನೆರೆಗಂಜಿ ಮತ್ತೇ ಪತಿ, ಭಾವ ಮೈದುನರಿಗಂಜಿ ಅವರಿಗಂಜಿ, ಇವರಿಗಂಜಿ ಅಂಜಿ, ಅಂಜಿ ಅಳುಕುತ್ತಲೇ ಬಾಳುವ ಕರ್ಮ ಬೇಡ ಮಗಳೇ ಎಲ್ಲರಿಗಂಜಿ ಬಾಳಿದವರೆಲ್ಲ ಕಾಲನ ಛಾಯೆಯ ತಿಮಿರವಾದರು ಹೊಸಲಿನಾಚೆಯ ಬೆಳಕ ಕಾಣದಾದರು...

ಗೋಡೆಗಳು

ಅವರಿವರ ಕೈಜಾರಿ ಇಟ್ಟಿಗೆ ಬಿದ್ದಲ್ಲೆಲ್ಲಾ ಧುತ್ತನೆ ಎದ್ದು ನಿಂತ ನನಗೆ ನಾನೇ ನಿರ್ಮಿಸಿಕೊಂಡ ಎತ್ತರೆತ್ತರ ಗೋಡೆಗಳು ನಿಜ ಮುಖ ತೋರದ ಮುಸುಗುಗಳು! ಗೋಡೆ ಮೇಲೊಂದು ಗೋಡೆ ಕಿರಿಗೋಡೆ, ಮರಿಗೋಡೆ ಬಾನಿನೆತ್ತರಕ್ಕೆ ಏರಿನಿಂತ ಹಿರಿಗೋಡೆಗಳು! ನನಗೆ...

ಹದಿಹರೆಯದವನ ಪ್ರಲಾಪ

ಹಿಂದೆ ಬೇಡರು ಬಿಲ್ಲು ಬಾಣ ಹಿಡಿದು ಪಕ್ಷಿಗಳನ್ನು ಕೊಲ್ಲಲು ಹೋಗುತ್ತಿದ್ದರು ಕಾಡಿಗೆ ಈಗ ಬಾಣ ಬಿಡದೆ ಕೊಲ್ಲುತ್ತಿದೆ, ಹದಿಹರೆಯದ ಹುಡುಗರನ್ನು ಚೆಂದದ ಹೆಣ್ಣುಗಳ ಬಿಲ್ಲು ಹುಬ್ಬಿನ ಕೆಳಗೆ ಮಿಂಚುವ ಕಣ್ಣುಗಳಿಗೆ ಹಚ್ಚಿದ ಕಪ್ಪು ಕಾಡಿಗೆ...

ಕಾವ್ಯಕಲಾಪಿ

ಹೃದಯ ತುಂಬಿ; ದುಂಬಿಯಾಗಿ ರಸಿಕವರ್ಣ ಮೂಡಲಿ; ಒನಪುಗರಿಯು ಚಿಗುರಲಿ ಅಂತರಂಗ ಹರ್ಷ ಕೂಗಿ ಸೃಷ್ಟಿ ಸ್ಪುರಿಸಿ ರಾಗ ಮಾಡಲಿ; ಹೃದಯ ತಾಳ ಹಾಕಲಿ ಪಕ್ಕ ಬೀಸಿ, ಮುಂದೆ ಈಸಿ ಚುಕ್ಕೆಯಡೆಗೆ ಓಡಲಿ, ರವಿಯ ಒಡನೆ...

ಹೊಸ ಸಹಸ್ರಮಾನಕೆ

ಹೊಸ ಸಹಸ್ರಮಾನಕೆ ಪ್ರೀತಿಯ ಸುಸ್ವಾಗತ ಆರತಿ ಎತ್ತಿದೆ ವಿಶ್ವದ ಕಲ್ಯಾಣಕೆ ಭಾರತ ಶ್ರುತಿನುಡಿಸಲಿ ಈ ವರ್ಷ ಶತಮಾನದ ಚಲನೆಗೆ, ಸತ್ಯ ಸಹನೆ ಅಹಿಂಸೆಗಳ ತವರು ಮನೆಯ ಹಾಡಿಗೆ ಆಧ್ಯಾತ್ಮದ ಮೂರ್ತಿ ಹೊತ್ತ ವಿಜ್ಞಾನದ ರಥಕೆ...
cheap jordans|wholesale air max|wholesale jordans|wholesale jewelry|wholesale jerseys