ಮರಳಿ ಈ ಚೌಕದಲಿ ನಿಂತು

ಲೋಟ ಮೇಲೇರುವುದು ಲೋಟ ಕೆಳಗಿಳಿಯುವುದು ಒಂದರಿಂದಿನ್ನೊಂದಕ್ಕೆ ಧುಮುಕುವುದು ಭೋರ್ಗರೆವ ಜಲಪಾತ ಪಾರದರ್ಶಕ ಗ್ಲಾಸುಗಳಲ್ಲಿ ತುಂಬಿ ಹರಿಯುವುದು ಗುಳ್ಳೆಯೆಬ್ಬಿಸಿ ಮೂಗಿನ ಹೊಳ್ಳೆಯೆಬ್ಬಿಸಿ ಆದ್ದರಿಂದಲೆ ಅವರಿಗೆ ಹೊಳ್ಳರೆಂದು ಹೆಸರು ಕಳ್ಳರಿಗೆ ಸುಳ್ಳರಿಗೆ ಹುಳ್ಳರಿಗೆ ಎಲ್ಲಿರಿಗೆ ಪ್ರಿಯವಾದವರು ಕಡಿಯೆ...

ಪಂಥ

ನಿನ್ನ ತಿಳಿವುದಕಿಂತ ನನ್ನ ತಿಳಿವುದೇ ಲೇಸು ನೀನೆ ನಾನೆಂದೆಂಬ ಪದವೇ ಲೇಸು ಕಂಡವರು ಕೇಳಿದರೆ ನಗರೆ ಈ ಭಾವವನು? ಅದ್ವೈತ ಸಿದ್ಧಾಂತ ಸುಲಭವೇ ಏನು? ಉನ್ನತದ ಬ್ರಹ್ಮಾಂಡಕಾದಿಬೀಜವು ನೀನು ನಿನ್ನಿಂದ ಬಂದಿರುವ ಜೀವಿ ನಾನು...

ಸಂಜೆಯ ಮಂಜು

ಸಂಜೆಯ ಮಂಜು ಕವಿಯು ವೇಳಗೆ ಬಂದರು ನಾಲ್ಕು ಜನ ಮುಖವೇ ಕಾಣದ ಹೆಸರೇ ಕೇಳದ ಯಾರೋ ದೀನಜನ ಜಗುಲಿಯ ಮೇಲೆ ಕೂರಿಸಿ ಹಾಕಿದೆ ಉಳಿದ ಕೊಂಚ ಅನ್ನ ಹಾಸಲು ಹೊದೆಯಲು ನಾಚದೆ ನೀಡಿದೆ ತುಂಡು...

ಯೋಗಃ ಕಾರ್ಮಸು ಕೌಶಲಂ

ಜೀವನದ ಆಟದಲ್ಲಿ ಕ್ರಿಕೆಟ್ಟಿನಂತೆ ಸೆಂಚುರಿಯೇ ಕಷ್ಟ, ೯೯ಕ್ಕೆ ನರ್ವಸ್ ಆಗಿ ಔಟಾಗಿ ಬಿಡುತ್ತಾರೆ ಕೆಲವರು ಸೆಂಚುರಿ ಬಾರಿಸಿಯೂ ನಾಟ್‌ಔಟಾಗಿ ಉಳಿಯಬಲ್ಲವರು ಕೆಲವೇ ಶೂರರು ಹಿಂದೆಯೇ ಮೋಕ್ಷಗೊಂಡರು ಭಾರತ ರತ್ನ ಸರ್‍. ಎಂ ವಿಶ್ವೇಶ್ವರಯ್ಯನವರು ಪ್ರೊಫೇಸರ್‍...

ದೇಶ ದೇಹ

ಈ ದೇಶ ದೇಹದ ಶಕ್ತಿ ಕುಂದುತ್ತಿದೆ ಚೈತನ್ಯಹೀನವಾಗುತ್ತಿದೆ ರಕ್ತ ಕಡಿಮೆಯಾಗುತ್ತಿದೆ ಯುವ ಪೀಳಿಗೆ ಪೋಲು ಪೋಲಿಗಳಾದಂತೆ ಹಲ್ಲುಗಳು ಒಂದೊಂದೇ ನೋವು ನರಳಿ ಉದುರುತಿವೆ ಕೋಲಾರ ಚಿನ್ನದ ಗಣಿ ಕಿರ್ಲೊಸ್ಕರ ಕಂಪನಿ ಅಸಂಖ್ಯ ಬಟ್ಟೆ ಗಿರಣಿ...