ತಾಯೆ ನಿನ್ನ ಮಡಿಲಲಿ

ತಾಯೆ ನಿನ್ನ ಮಡಿಲಲಿ ಕಣ್ಣ ತೆರೆವ ಕ್ಷಣದಲಿ ಸೂತ್ರವೊಂದು ಬಿಗಿಯಿತಮ್ಮ ಸಂಬಂಧದ ನೆಪದಲಿ ಆಕಸ್ಮಿಕವೇನೋ ತಿಳಿಯೆ ನಿನ್ನ ಕಂದನಾದುದು, ಆಕಸ್ಮಿಕ ಹೇಗೆ ನಿನ್ನ ಪ್ರೀತಿ ನನ್ನ ಗೆದ್ದುದು? ಗುಣಿಕೆ ಮಣಿದು ನಾನು ನಿನ್ನ ಚರಣತಳಕೆ...

ಸುರತಕ್ಕೊಂದು ಸೋಪಾನ

ಕತ್ತಲಾಗುವುದನೇ ಕಾದ ಹೊಲದೊಡೆಯ ಸಿಹಿ ಹಾಲು ತುಂಬಿದ ಬೆಳೆಸೆ ತೆನೆಯ ಕುಳ್ಳು ಬೆಂಕಿಯಲಿಟ್ಟು ಹದವಾಗಿ ಸುಟ್ಟು ಚೂರು ಚೂರೇ ಕಂಕಿಯನು ಕಿತ್ತು ಕರಿಯ ಕಂಬಳಿಯ ಒಡಲ ತುಂಬಿ ಬಲಿತ ದಂಟಿಲೆ ಒಡನೆ ಓಡೆಯ ಏರಿಸಾರಿಸಿ...

ಸಾಗರ ಹುದುಗಿದೆ ಹನಿಹನಿಯಲ್ಲೂ

ಸಾಗರ ಹುದುಗಿದೆ ಹನಿಹನಿಯಲ್ಲೂ ಸೂರ್ಯನಿರುವ ಪ್ರತಿ ಕಿರಣದಲೂ, ಒಂದೇ ಸಮ ಇದೆ ಮಾಧುರ್ಯದ ಹದ ಮರವೊಂದರ ಪ್ರತಿ ಹಣ್ಣಿನಲೂ. ಸಾವಿರ ಸಿಪ್ಪೆ, ಸಾವಿರ ಚಿಪ್ಪು ಸಾವಿರ ಬಗೆ ನಡೆನುಡಿ ಅನ್ನ, ಕಾಯದ ಕರಣದ ಸಾವಿರ...
ವಸುಂಧರೆಯ ಮುಖ

ವಸುಂಧರೆಯ ಮುಖ

[caption id="attachment_8070" align="alignleft" width="235"] ಚಿತ್ರ: ಅಪೂರ್ವ ಅಪರಿಮಿತ[/caption] ಓದುತ್ತಿದ್ದಂತೆ ಮನೋಹರನ ಉಸಿರು ಬಿಗಿಯಾಯಿತು. ನಾಡಿಯಲ್ಲೆಲ್ಲ ನೆತ್ತರು ಧುಮ್ಮಿಕ್ಕೆ ಹರಿಯುತ್ತಿರುವ ಅನುಭವ. ಎಲ್ಲವನ್ನೂ ಮತ್ತೊಮ್ಮೆ ಜೀವಿಸಿದಷ್ಟು ಆಯಾಸ. ಡೆಸ್ಕಿ ನಿಂದ ಸಿಗರೇಟು ಎತ್ತಿಕೊಂಡ. ಸೇದಬಾರದು...

ತೋರಣ ಕಟ್ಟೋಣ!

ಹಬ್ಬ ಬಂತು, ಓ ಹಬ್ಬ! ಕೆಳೆಯರೇ, ತೋರಣ ಕಟ್ಟೋಣ! ಹಬ್ಬ ಹಬ್ಬಕೂ ಮನೆಯ ಬಾಗಿಲಿಗೆ ತೋರಣ ಕಟ್ಟೋಣ! ಮಾವಿನ ತೋಪಿಗೆ ಬನ್ನಿರಿ, ಕೆಳೆಯರೆ, ತೋರಣ ಕಟ್ಟೋಣ; ಬೆಳಗಿನ ಜಾವ ಮುಗಿಯುವ ಮುನ್ನ ತೋರಣ ಕಟ್ಟೋಣ!...

ಚಂದಮಾಮನಿಗೆ

ಕಿಟಿಕಿಯ ಬಳಿ ನಾವು ಬಂದಿವಿ ಚಂದಮಾಮ ಕಿಟಕಿಯ ಬಳಿ ನೀನು ಬಾರೋ ಚಂದಮಾಮ ಸರಳಿಗೆ ಮುಖವಿಟ್ಬು ಮಾತಾಡೋಣ ಚಂದಮಾಮ ನಮ್ ನಮ್ ಸುದ್ದಿಗಳ ಹೇಳ್ಕೊಳ್ಳೋಣ ಚಂದಮಾಮ ಹೊಟ್ಟೆ ತುಂಬ ನಗೋಣ ತಟ್ಟೆ ತುಂಬ ತಿನೋಣ...

ಗುಬ್ಬಿ

ಗುಬ್ಬೀ ಗುಬ್ಬೀ ತರವಲ್ಲ ಮನೆ ಇದು ನನ್ನದು ನಿನದಲ್ಲ ಕಿಚಿಕಿಚಿ ಎಂಬೆಯ ಬಂದಿಲ್ಲಿ ಬಯಲಿದೆ ಹೊರಗಡೆ ಸಾಯಲ್ಲಿ ಜಂತೆಯ ಸಂದೇ ಮನೆಯಾಯ್ತು ಕಾಪುರವೇನೊ ಘನವಾಯ್ತು ನಿನ್ನೀ ವಲ್ಲಡಿ ಜೋರಾಯ್ತು ಮೂಡಿದ ಭಾವವು ಹಾಳಾಯ್ತು ಹುಶ್,...

ಈಗೋ ಉತ್ತರ…

ಅದೆಶ್ಟು ಬಿರುಸು ಅಶ್ಟೆ ಹುಲುಸು ಘಮ ಘಮ ಹಲಸಿನಂತೆ! ಪುಟ್ಟ ಚಂದ್ರ ಚಕೋರ, ಧರೆಗಿಳಿದು ಬೆರಗು ಮೂಡಿಸಿದನಲ್ಲ? ನವ ಮಾಸ ಕಳೆದ, ನವ ನೀತ ಚೋರ! ಪುಟ್ಟ ಪೋರಾ! ತಂದೆಯ ರೂಪ, ತಾಯಿಯ ಕೋಪ,...

ದುಡಿತಲೇ ಇರ್‍ತಾಳೆ

ಮನೆ ಇಲ್ಲ ಮಠ ಇಲ್ಲ ಮಕ್ಕಳಿಲ್ಲ ಮರಿ ಇಲ್ಲ ನೀನು ಶೋಕಿಯಾಗಿ ಆಕಾಶದಲ್ಲೆಲ್ಲ ಅಲೆದಾಡಿಕೊಂಡು ಇರಬಹುದು ಕೇಳಪ್ಪ ಶಶಿ, ಆದರೆ ಅವಳಿಗೆ ಮಕ್ಕಳು ಮರಿ ಸಂಸಾರದ ಭಾರ ಅದನ್ನು ಸಾಕಿ ಸಲಹೋಕೆ ದುಡಿತಲೇ ಇರ್‍ತಾಳೆ...
cheap jordans|wholesale air max|wholesale jordans|wholesale jewelry|wholesale jerseys