ಅಬ್ಬಾ! ಯೀ ಯೆಂಗ್ಸ್ರೇ ಯೀಗೇ…

ಅಬ್ಬಾ! ಯೀ ಯೆಂಗ್ಸ್ರೇ ಯೀಗೇ…

ಅಬ್ಬಾ! ಯೀ ಯೆಂಗ್ಸ್ರೇ ಯೀಗೇ... ಅಪ್ಪಟ ಕಾಗೆಯಾ ಆಗೇ... ಕರೀ ಗಡೆಗೆಲಿ, ವಂದ್ಗಳಿರೆ... ಕೂಗಿ ಕೂಗಿ... ಕರೆವರೂ... ತಮ್ಮೇ ಬಳ್ಗವ್ನೆಲ್ಲ... ಯಿರಾದಿಲ್ದೆ, ಯಿರಾದೆಲ್ಲಾ... ಯಿಕ್ಕಿ ಯಿಕ್ಕಿ... ತಮ್ಮೊಟ್ಗೆ, ತಣ್ಣೀರ್‍ಬಾಟ್ಟೆನ್ವೂ, ವರ್‍ನಾಡ್ನಿ ಅನ್ಪೂರ್ಣೀಯರು! ೧ ಆಹಾ!...

ಈ ಓಣಿಗಳು

ಹೇಗೆ ಸುಮ್ಮನಿರಲಿ ತಂದೇ! ಉಸಿರಾಡದೆ ಉಸಿರದೆ, ಮಾತಾಡದೆ ಆಡದೆ ಸಾವಿರಾರು ವರ್ಷಗಳು ಆಳುತ್ತಾ ಬಂದ ದೇವರುಗಳು ಕೋಟ್ಯಾವಧಿ ಮಂದಿಗಳ ಬಡವಾಗಿಸಿರುವುದ ಕಂಡು ಹೇಗೆ ಸುಮ್ಮನಿರಲಿ ತಂದೆ? ಈ ಓಣಿ ಗೂಡುಗಳಲ್ಲಿ ನೆಲಕಚ್ಚಿದೊಡಲುಗಳು, ಗಂಟಲು ಕಚ್ಚಿದ...
ಗುರುಭ್ಯೋನಮಃ

ಗುರುಭ್ಯೋನಮಃ

[caption id="attachment_7156" align="alignleft" width="300"] ಚಿತ್ರ: ಡೇವಿಡ್ ಮಾರ್ಕ್[/caption] ನಮ್ಮ ಪರಂಪರೆಯುದ್ದಕ್ಕೂ ‘ಗುರು’ ಎಂಬ ಪದವನ್ನು ಶ್ರೇಷ್ಠವೆಂದು ಬಗೆದು ಅದಕ್ಕೆ ಉನ್ನತ ಸ್ಥಾನಮಾನಗಳನ್ನು ಕಲ್ಪಿಸಿದೆ. ‘ಗುರು’ ಎಂದರೆ ದೊಡ್ಡದೆಂದೇ ಇಂದಿನ ಮಾನವ ಭೌತಿಕ ಜಗತ್ತಿನಲ್ಲಿ...

ಯೌವನ

ಜಿಟಿಜಿಟಿ ಮಳೆಯ ಮುಂಜಾವು ಚಿಟ್ಟೆಗಳಿಗೆ ಬಿಚ್ಚಿಕೊಳ್ಳುವ ಚಡಪಡಿಕೆ ಎಷ್ಟು ಚೆಂದ ಎಷ್ಟು ಮೃದು ಎಷ್ಟು ಚಳಿ! ಮಳೆಯೊಳಗೆ ನೆನೆದ ಪೇಪರ ಹುಡುಗ ಹಾಡುತ್ತ ನಗುತ್ತ ತೊಯ್ದ ಪೇಪರ ಎಸೆದು ಸೈಕಲ್ ಹತ್ತಿದ ದೇಹಕಂಟಿದ ದುಪಟ್ಟ...

ಲಿಂಗಮ್ಮನ ವಚನಗಳು – ೯೫

ಅದೇನು ಕಾರಣವೆಂದರೆ ಘನಕ್ಕೆ ಘನವಾದರು. ಮನಕ್ಕೆ ಮನವಾದರು. ತನುವಿಂಗೆ ತನುವಾದರು. ನಡೆನುಡಿಗೆ ಚೈತನ್ಯವಾದರು. ನೋಡುವುದಕ್ಕೆ ನೋಟವಾದರು. ಕೂಡುವದಕ್ಕೆ ಲಿಂಗವಾದರು. ಈ ಒಳಹೊರಗೆ ಬೆಳಗುವ ಬೆಳಗು ನೀವೆಯಾದ ಕಾರಣ ನಿಮ್ಮ ಪಾದದಲ್ಲಿ ನಾ ನಿಜಮುಕ್ತಳಾದೆನಯ್ಯ ಚನ್ನಮಲ್ಲೇಶ್ವರ...

ಬಂದಿರುವನೆ ಶ್ಯಾಮ ಸಖೀ

ಬಂದಿರುವನೆ ಶ್ಯಾಮ ಸಖೀ ಇಂದು ರಾಧೆ ಮನೆಗೆ ಬಂದಿರುವನು ಚಂದ್ರಮನೇ ಬಾನ ತೊರೆದು ಇಳೆಗೆ. ಹುದುಗಿಸಿಹಳು ರಾಧೆ ನಾಚಿ ಹರಿಯೆದೆಯಲಿ ಮುಖವ ಮಲ್ಲಿಗೆ ಹೂದಂಡೆ ಮೂಸಿ ಹರಿ ಮೆಲ್ಲಗೆ ನಗುವ! ಸುರಿಯಲಿ ಮಳೆ ಎಷ್ಟಾದರು...