ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಕನ್ನಡಪರ ಚಿಂತಕರು ಮತ್ತು ಸೃಜನಶೀಲ ಲೇಖಕರು. ಬಂಡಾಯ ಸಾಹಿತ್ಯ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡು ಆ ಮೂಲಕ ನಾಡಿನ ಜನಮಾನಸದಲ್ಲಿ ತಮ್ಮ ನೆಲೆಯನ್ನು, ನಿಲುವನ್ನು ಗಟ್ಟಿಯಾಗಿ, ನಿರ್ದಿಷ್ಟವಾಗಿ ಗುರುತಿಸಿಕೊಂಡ ಸಜ್ಜನ ಸಾಹಿತಿ.
ಕ್ಷಮಿಸು, ಕೇಳದೆ ನಿನ್ನ ಅನುಮತಿಯ ಸೂರೆಗೊಂಡೆನು ನಿನ್ನ ಹೃದಯ ಕರುಣೆಯಿದ್ದರೆ ಅನುಮೋದಿಸು ಇದನು ಪ್ರೀತಿ ಬೆಲೆಯ ಅರಿತ ನೀನು/ಪ// ನಿನಗೇ ಗೊತ್ತು ಪ್ರೀತಿಯೇ ಎಲ್ಲ ಅದರ ಮುಂದೆ ಯಾವುದೂ ಇಲ್ಲ ಈ ತಿಳುವಳಿಕೆಗೆ ನೀ...
ಮದುವೆಗೆ ಮುಂಚೆ ಉರಿಮೀಸೆ ಉದ್ಯೋಗದಲ್ಲಿ ಅಡ್ಡಮೀಸೆ ಅರ್ಥಾತ್ ಒಂಭತ್ತು ಕಾಲು ಮೀಸೆ ಮದುವೆಯಾದ ಮೇಲೆ ಯಾಕೊ ಇಳಿಮೀಸೆ ಮಕ್ಕಳಾದ ಮೇಲೆ ಯಾಕೊ ಅದೂ ಕೂಡ ಇಲ್ಲ ಜೊತೆಗೆ ತಲೆ ಕೂಡ ಬೋಳು ಬಾಯ್ಬಿಟ್ಟರೆ ಅಲ್ಲಿ...
ಪ್ರಸ್ತುತ ಲೇಖನವನ್ನು ದೇವನೂರು ಅವರ ಮಾತಿನೊಂದಿಗೆ ಆರಂಭಿಸುತ್ತೇನೆ. ಇಂದು ಒಬ್ಬ ಆದಿ ಜನಾಂಗದೋನು ಅಲ್ಪ ಸ್ವಲ್ಪ ಪ್ರಜ್ಞೆ ಪಡೆಯೋದೆ ಅಪರೂಪ. ಪಡೆದರೆ ಅದೊಂದು ರೌರವ ನರಕ. ಯಾಕೆಂದರೆ ಅವನಿಗೆ ಅಲ್ಪಸ್ವಲ್ಪ ತಿಳುವಳಿಕೆ ಬರುತ್ತೆ. ಅವನಿಗೆ...