ತರಂಗಾಂತರ – ೫

ತರಂಗಾಂತರ – ೫

ಪ್ರತಿಯೊಬ್ಬ ಮನುಷ್ಯನೂ ತಾನು ಮಲಗುವ ಸಮಯದಲ್ಲಾದರೂ ತುಸು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಏನು ಮಾಡುತ್ತಿದ್ದೇನೆ? ಯಾತಕ್ಕೆ ಮಾಡುತ್ತಿದ್ದೇನೆ? ಮಾಡುತ್ತಿರೋದು ಸರಿಯೆ, ತಪ್ಪೆ? ಹೀಗೆ ಪ್ರಶ್ನೆಗಳನ್ನ ಕೇಳ್ತ ತನ್ನ ವಿಚಾರಗಳನ್ನ ಚರ್ಚಿಗೆ ಗುರಿಪಡಿಸಿಕೊಳ್ಳುತ್ತಾನೆ. ತಾನು ಮಾಡ್ತಿರೋದು ಸರಿಯಲ್ಲ...

ಅವಧ

ಲಖನೋವಿನಲ್ಲಿ ನಾನು ಲಖನವಿ ಕುರ್ತ ಧರಿಸಿದೆನು ಅತಿ ತೆಳ್ಳಗಿನ ಒಂದು ಜತೆ ಚಪ್ಪಲಿಯ ಮಟ್ಟಿದೆನು ಮತ್ತೆ ಗಡ್ಡವೂ ಬೆಳೆದಿತ್ತು, ಅಲ್ಲಲ್ಲಿ ಬಿಳಿಯಾಗಿತ್ತು, ಇಡಿಯ ಹಜರತ್‌ಗಂಜ್ ನನ್ನ ಕಾಯುವಂತಿತ್ತು ಮೆಟ್ಟು ಮೆಟ್ಟಲಿಗೆ ಅಂಗಡಿ ಬಾಗಿಲುಗಳು ತೆರೆದು...

ನೆಮ್ಮದಿಗೆ ಹಾಕಿದ ಅರ್ಜಿ

ನೆಮ್ಮದಿಗೆ ಅವಳು ಹಾಕಿದ ಅರ್ಜಿಗಳೆಲ್ಲಾ ವಜಾಗೊಂಡಿದೆಯಂತೆ. ವಿನಂತಿ ಪತ್ರದ ಒಕ್ಕಣಿಕೆ ಒಂದು ಚೂರು ಸರಿಯಾಗಿಲ್ಲ, ಎಲ್ಲಿಯೂ ಒಂದನ್ನು ಕಾಳಜಿಯಿಂದ ಪೂರ್ಣಗೊಳಿಸಿಲ್ಲ, ಚಿತ್ತುಕಾಟು, ತಿದ್ದುಪಡಿಗಳಿದ್ದರೆ ಪರಿಗಣಿಸಲಾಗುವುದಿಲ್ಲ -ಎಂಬುದು ತಲಾಟಿಯ ತಕರಾರು. ಪತ್ರದಲ್ಲಷ್ಟೇ ಪ್ರಮಾದಗೊಂಡಿದೆ ಎಂದರೆ ಅದು...

……ಹೋಗಿ ಬಿಡು

ನೋಡು- ಕಣ್ಣು ತುಟಿ ಮೂಗು ಕೈಯಿ ಮೈಯಿ ಏನಿಲ್ಲದಿದ್ದರೂ ಇದ್ದ ಹಾಗೆಯೇ ಕಾಣಿಸುವ ಚಂದ್ರನನ್ನು ಕಡೆಯ ಬಾರಿ ಎಂಬಂತೆ ನೋಡಿ ಬಿಡು. ಬೆಂಕಿಯನ್ನು ಬೆಳಕನ್ನು ಬಣ್ಣವನ್ನು ಬೆಡಗನ್ನು ತುಂಬಿಕೊಂಡಿರುವ, ನಿನ್ನೊಳಗೆ ಬೆರಗನ್ನು ಭಯವನ್ನು ಹುಟ್ಟಿಸಿದ...

ಇನ್ನೊಂದು ನಾಳೆ

ಸತ್ತ ನೆನ್ನೆ ಮೊನ್ನೆಗಳು ಎತ್ತೆತ್ತ ಹೋದವೋ ಕಣ್ಣಿ* ಕಿತ್ತು ಚದುರಿಬಿಟ್ಟವು ಕಣ್ಣಿಗೇ ಕಾಣದಂತೆ ಕತ್ತೆತ್ತಿ ನೋಡು ನಿನ್ನ ಮುಂದಿದೆ ಇಂದು ಇನ್ನೊಂದು ನಾಳೆ ಬದುಕ ಪುಸ್ತಕದ ಮತ್ತೊಂದು ಹಾಳೆ ***** *ಕಣ್ಣಿ: ಸಣ್ಣ ಕರುಗಳನ್ನು...

ಆತ್ಮ ಹಾವನು ತುಳಿದಿದೆ

ಕಾಳ ರಾತ್ರಿಯ ಚೋಳ ಭಯದಲಿ ಆತ್ಮ ಹಾವನು ತುಳಿದಿದೆ ||ಪ|| ರಾತ್ರಿ ಜಾರದೆ ಪಾತ್ರ ತೀರದೆ ಸೂರ್ಯದೇವನು ಏಳನೆ ಯುಗದ ಗಂಟೆಯ ಜಗದ ಗಂಟೆಯ ಒಮ್ಮೆ ಬಾರಿಸಿ ಕರೆಯನೆ ಹಗಲು ಕರಗಿದೆ ಇರುಳ ಮೌನದಿ...
ಜೀವನ ಸಂಧ್ಯೆ

ಜೀವನ ಸಂಧ್ಯೆ

ಮನುಷ್ಯರು ಹುಟ್ಟುತ್ತಾರೆ, ಬೆಳೆಯುತ್ತಾರೆ, ವೃದ್ಧರಾಗುತ್ತಾರೆ. ಒಂದು ದಿನ ಸಾಯಲೂಬೇಕು. ಆದರೆ ವೃದ್ಧರಾಗಿ ಸಾಯುವತನಕದ ಕಾಲ ಅವರು ಅನೇಕ ರೋಗರುಜಿನುಗಳಿಗೆ ತುತ್ತಾಗಬಹುದು, ಏಕಾಕಿಯಾಗಬಹುದು. ಆಗ ನೋಡಿಕೊಳ್ಳುವುದಕ್ಕೆ ಮನೆ ಮಂದಿ ಬೇಕಾಗುತ್ತಾರೆ. ಮನೆ ಮಂದಿಯಿಲ್ಲದಿದ್ದಾಗ ಏನು ಗತಿ?...

ಸಂಜೆ

ಬಾನಂಗಣದಲ್ಲಿ ಮಲಗಿ ಉಸಿರೆಳೆಯುತ್ತಿದೆ ಹಗಲು. ರೋಗಿಯ ಸುತ್ತಮುತ್ತ ಮಿಕಿ ಮಿಕಿ ನೋಡುತ್ತ ತಲ್ಲಣಿಸಿ ಕಾಯುತ್ತಿವೆ ಕೆಂಪಗೆ ಹತ್ತಾರು ಪುಟ್ಟ ಮುಗಿಲು. ಬೆಳಗಿನ ಎಳೆಪಾಪ ಮಧ್ಯಾಹ್ನಕ್ಕೆ ಬೆಳೆದು, ಮಧ್ಯಾಹ್ನದ ಉರಿ ಪ್ರತಾಪ ಮುಸ್ತಂಜೆಗೆ ಕಳೆದು ಈಗ...
cheap jordans|wholesale air max|wholesale jordans|wholesale jewelry|wholesale jerseys