ಗಳಿಗೆಬಟ್ಟಲ ತಿರುವುಗಳಲ್ಲಿ – ೩೩

ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ.

ನಿಶಬ್ದದ ತಂಗಾಳಿ ತಾಗಿ ಹೋಯಿತು

-೧- ಭೂಮಿ ಮೇಲೆ ಜಂಗಮನ ಹೆಜ್ಜೆ ತುಳಿಸಿಕೊಂಡರೂ ಪಾದಕ್ಕೆ ನೋವಾಯಿತೇ ಎನ್ನುತ್ತಾಳೆ ಅವ್ವ -೨- ದಡದಲ್ಲಿ ನಿಂತು ಮಾತಾಡಿದೆ ಕನಸುಗಳ ಕಳುಹಿಸಿದೆ ಆಕೆ ದೂರದಿಂದಲೇ ಹೂವಾದಳು -೩- ನಿನ್ನ ಶಬ್ದಕ್ಕೆ ಬದುಕು ಕಟ್ಟುವ ಕಸುವು...

ಸಪ್ನ

ಮಲಗಿದಾಗಲೆಲ್ಲಾ ಅವೇ ಕನಸುಗಳು ಮರುಕಳಿಸಿ ಅಂಕು ಡೊಂಕು ಕತ್ತಲೆದಾರಿ ಕಂದರದಲಿ ನನ್ನೊಗಿದು ಬಿಡುತ್ತದೆ ಬೆಚ್ಚಿ ಬಿದ್ದು ಎದ್ದು ಕೂರುತ್ತೇನೆ. ಮುಳುಗಿದನೋ ತೇಲಿದನೋ ಈಜಿದನೋ ಕಿತ್ತು ಕಿತ್ತು ಕಿಬ್ಬೊಟ್ಟೆಯ ನರಗಳೆಲ್ಲಾ ಪರ್ವತದ ಗುಡ್ಡೆ ರಾಶಿ ಕತ್ತಲ...
ರಂಗಣ್ಣನ ಕನಸಿನ ದಿನಗಳು – ೪

ರಂಗಣ್ಣನ ಕನಸಿನ ದಿನಗಳು – ೪

ಕಂಬದಹಳ್ಳಿಗೆ ಭೇಟಿ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು ಬೇಡವೆಂದು ಬದಿಗೊತ್ತಿ ಚೆಕ್ ಸೂಟನ್ನು ಧರಿಸಿ...

ಬಾಬರ

ಘೋರಿಯ ಮಹಮದನಿದ್ದ ಘಜನಿಯ ಮಹಮದನಿದ್ದ ಬಾಬರನೂ ಇದ್ದ ಬಾಬರ ಮಾತ್ರ ಬೇರೆಯಾಗಿದ್ದ ಅವನು ಕವಿಯಾಗಿದ್ದ ಕಾಬೂಲಿನ ಎತ್ತರದಲ್ಲಿ ನಿಂತು ಅವನು ದಕ್ಷಿಣದತ್ತ ನೋಡಿದನು ಪರ್ವತಗಳ ಆಚೆ ನದಿಗಳ ಕೆಳಗೆ ಹರಡಿತ್ತು ಉಪಖಂಡ ಕೊನೆಯಿಲ್ಲದಂತೆ-ಆ ಘಳಿಗೆ...

ಆಸೆ

ನನ್ನ ಕನಸಿನ ಮೊಗ್ಗು ಬಾಡಿ ಹೋಗುವ ಮುನ್ನ ಕಟ್ಟಬೇಕಿದೆ ಮಾಲೆ ಪೋಣಿಸಿಟ್ಟು ಬದುಕ ಹಾಡಿನ ಭ್ರಮರ ಹಾರಿ ಹೋಗುವ ಮುನ್ನ ಬರೆಯಬೇಕಿದೆ ಸಾಲು ಕೂಡಿಸಿಟ್ಟು ಜೀವ ಜ್ಯೋತಿಯ ಎಣ್ಣೆ ತೀರಿಹೋಗುವ ಮುನ್ನ ಹೊಸೆಯಬೇಕಿದೆ ಬತ್ತಿ...

ಒಳಗೊಂದು ನದಿಯಿದೆ

ನಿನ್ನ ಒಳಗೊಂದು ನದಿಯಿದೆ ನನ್ನ ಕಿವಿ ಹೇಳಿದೆ- ಅದಕ್ಕದರ ಕಲಕಲ ಕೇಳಿಸುತ್ತಿದೆ. ನಿನ್ನ ಒಳಗೊಂದು ನದಿಯಿದೆ ನನ್ನ ನಾಲಗೆ ಹೇಳಿದೆ- ನದಿಯ ನೀರು ಸಿಹಿಯಾಗಿದೆ. ನಿನ್ನ ಒಳಗೊಂದು ನದಿಯಿದೆ ನನ್ನ ಮೂಗು ಹೇಳಿದೆ- ನದಿಯೊಳಗೆ...
cheap jordans|wholesale air max|wholesale jordans|wholesale jewelry|wholesale jerseys