ಕನಸು

ದಿನಾಲೂ ನೋಡುತ್ತಲೇ ಇದೆ ಆ ಮಗು ಪಾಪ ನೆಲದೆದೆಯಿಂದ ಆಕಾಶದಂಗಳಕೆ ನೆಗೆಯುವ ವಿಮಾನ ಹಾರಾಡಿ ದೂರ ದೂರ ಸರಿಯುವದ- ನೂರಾರು ಕನಸುಗಳು ಚಿತ್ತದೊಳಗೆ ಹಾರಲು ಹಾತೊರಿಕೆ. ಅನಕ್ಷರ, ಬಡತನ ಅಸಹಾಯಕತೆ ಕಣ್ತುಂಬ ನೀರು ಕೆನ್ನೆ...

ಬನ್ನಿ ಸಜ್ಜನರೇ… ಬನ್ನಿ

ಬನ್ನಿ ಸಜ್ಜನರೇ ಬನ್ನಿ ನವ ನಾಡ ಕಟ್ಟುವ ಬನ್ನಿ ||ಪ|| ಪ್ರಗತಿ ಬಂಡಾಯ ದಲಿತ ನವೋದಯ ನವ್ಯ ಸಂಪ್ರದ ಶೀಲರೆ ಬನ್ನಿ, ಜ್ಞಾನ ವಿಜ್ಞಾನ ನಿಧಿಯ ವಿಬುಧ ಜನ ಸಮ್ಮಾನ ಜನಪದರೆ ಬನ್ನಿ, ||ಅ.ಪ.||...

ಮಕ್ಕಳಾಟ

ದಿನಕ್ಕೊಂದು ಆಟ ಮರದ ತುಂಬ ಮಿಡಿ ಮಿಡಿತದ ಹಕ್ಕಿ ಹಾರಾಟ ಗಾಳಿ ಮಾತು ಹೊಳೆದಾಟಿ ಬೇಲಿದಾಟಿ ಹಿಡಿದ ಚಿಟ್ಟೆ ಕೈಗೆ ಅಂಟದ ಬಣ್ಣಗಳು ಆಚೆ ಕಾಮನ ಬಿಲ್ಲು. ದೊಡ್ಡ ರೆಂಬೆಯ ಹಿಡಿದ ಎಳೆದ ಎಲೆ...
ರಾಧೆಯ ಸ್ವಗತ

ರಾಧೆಯ ಸ್ವಗತ

ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ ಮುಖ ಹೀಗೆ ಪ್ರಪುಲ್ಲಿತವಾಗಿರುವಾಗಲೇ, ನಿನ್ನ ದೇಹದ...

ವಾಸ್ತವತೆ

ಮುಂಬೆಳಗ ಮಂಜಿಗೆ ತೆರೆದ ಪುಟ್ಟ ಕಣ್ಣುಗಳು ರಣ ಮಧ್ಯಾಹ್ನದ ಝಳಕ್ಕೆ ಕರಗಲಿಲ್ಲವೆ? ಮಾನವನ ಕಣ್ಣುಗಳಿಗೆ ಹೆಚ್ಚು ಬೆಳಕು ತಾಳುವ ಶಕ್ತಿಯಿಲ್ಲ ಎಂದೆ? ಕತ್ತಲೆಯಿಂದ ಬಂದೆ ವಾಸ್ತವತೆಗೆ ಅದ್ಭುತದಿಂದ ಸಾಮಾನ್ಯಕ್ಕೆ ಸೌಂದರ್ಯದಿಂದ ಆಕಾರಕ್ಕೆ ತುಟಿಗೆ ತುಟಿ...

ವಿದಾಯ

ತೇಲಿ ತೇಲಿ ಹೋಗುತಿಹ ಬೆಳ್ಮುಗಿಲುಗಳೇ ನೀವು ಹೋಗುವಲ್ಲಿಗೆ ಹೊತ್ತು ನಡೆಯಿರಿ ನನ್ನ ಒಂದಿಷ್ಟು ಕನಸುಗಳ ಗಂಟ ನಿಮ್ಮ ಬೆನ್ನಲ್ಲಾದರೂ ಸಾಕಾರವಾಗಲಿ ಭಗ್ನವಾಗುಳಿದ ಕನಸುಗಳ ಅವಶೇಷ ಅಲ್ಲೆಲ್ಲೊ ಒಂದಿಷ್ಟು ಕಾವಿದ್ದರೂ ಇಳಿಸಿಬಿಡಿ, ನನ್ನ ಕನಸುಗಳ ಮೊಟ್ಟೆಯೊಡೆದು...

ಸೂಜಿ ಹುಡುಕುವ ಅಜ್ಜಿ

ಕಳೆದು ಹೋಗಿಹ ಸಣ್ಣ ಕಣ್ಣಿನ ಸೂಜಿ ಹುಡುಕುತ್ತಿದ್ದಾಳೆ ಅರೆಗುರುಡಿನ ಅಜ್ಜಿ ಮೂಲೆ ಮೂಲೆ, ಸಂದಿ ಗೊಂದಿ ತಡವುತ್ತಾ, ಎಡವುತ್ತಾ ಅಸಂಬದ್ಧ ಗೊಣಗುತ್ತಾ ಅಪ್ರಚಲಿತ ಜಾನಪದ ಗೀತೆ ಗುನುಗುತ್ತಾ ಹರಿದ ಸೀರೆ ತುಂಡು ತೇಪೆಗೊಂದಿಷ್ಟು ಅರಿವೆ...

ನನ್ನ ಸ್ನೇಹಿತ

ಮೊದಲು ಅವನು ಅದನ್ನು ಕುಡಿದ ಈಗ ಅದು ಅವನನ್ನು ತಿನ್ನುತ್ತಿದೆ ಮಂಜಾವಿಂದ ಸಂಜೆಯವರೆಗೆ ಸಂಜೆಯಿಂದ ಮುಂಜಾವಿನವರೆಗೆ ಸದಾ ಕುಡಿಯುತ್ತಲೇ ಇದ್ದ ಅರ್ಥವಿಲ್ಲದ ಇದನ್ನು ಬಿಡಿಸಲು ಮಾಡಿದ ಹರಸಾಹಸವೆಲ್ಲ ವ್ಯರ್ಥ ಯಾವಾಗಲೋ ಒಮ್ಮೊಮ್ಮೆ ಮನುಷ್ಯ ಬಯಸಬಹುದು...
cheap jordans|wholesale air max|wholesale jordans|wholesale jewelry|wholesale jerseys