ಮೂಲಧಾತು ಒಂದೇ

ಪ್ರಿಯ ಸಖಿ, ಇವನೊಬ್ಬ ಬೊಂಬೆ ಮಾರುವವನು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ವಿವಿಧ ರೀತಿಯ ಬೊಂಬೆಗಳನ್ನು ಬಿದಿರಿನ ದೊಡ್ಡ ಬುಟ್ಟಿಯಲ್ಲಿ ಹೊತ್ತುಕೊಂಡು ಅವನು ಬೀದಿ ಬೀದಿಗಳಲ್ಲಿ ತಿರುಗಿ ವ್ಯಾಪಾರ ಮಾಡುತ್ತಾನೆ. ಒಂದೊಂದು ಬೊಂಬೆಗೂ ಬೇರೆ...

ಕಂಬಳಿಹುಳ

ಕಂಬಳಿಹುಳಕ್ಕೆ ಯಾವಾಗಲೂ ಛಳಿಯಾದ್ದರಿಂದ ಅದು ಯಾವಾಗಲೂ ಕಂಬಳಿ ಹೊದ್ದುಕೊಂಡೇ ಇರುವುದು. ಕಪ್ಪು ಟೋಪಿಯ ಕೆಳಗೆ ಕಪ್ಪು-ಬೂದು-ಹೊಂಬಣ್ಣದ ಗೆರೆಗೆರೆಯ ಕಂಬಳಿ ಛಳಿಗಾಲದ ಮುಂಜಾನೆಗಳಲ್ಲಂತೂ ಇಬ್ಬನಿಯನ್ನು ದಾಟಿ ಬರುವ ಬಿಸಿಲಿಗೆ ಅಲ್ಲಲ್ಲಿ ಹೊಳೆಯುವುದು.  ಕಾಣುವುದಕ್ಕೆ ಮಾತ್ರ. ಮುಟ್ಟಿದರೆ...

ದಿವಸ್ಪತಿ ಹೆಗಡೆ

ಇಂದು ಮುಂಜಾವಿನಿಂದ ಸಂಜೆಯವರೆಗೂ ನಮ್ಮೊಡನಿದ್ದು, ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿ ಮಾರ್ಗದರ್ಶನ ನೀಡಿ, ದಿನದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಈಗ ತುರ್ತು ಕೆಲಸದ ಮೇಲೆ ನಿರ್ಗಮಿಸುತ್ತಿರುವ ಸನ್ಮಾನ್ಯ ‘ದಿವಸ್ಪತಿ ಹೆಗಡೆ’ಯವರಿಗೆ ನಮ್ಮ ನಿಮ್ಮೆಲ್ಲರ...
cheap jordans|wholesale air max|wholesale jordans|wholesale jewelry|wholesale jerseys