ದೋಸ್ತಿ

ಆಕಾಶ ಭೂಮಿ ಸಾಗರ, ಬೆಟ್ಟ ಇದು ದೇವರ ಆಸ್ತಿ ಬೇಲಿ ಹಾಕಿ ಆಡಲೇಕೆ ಕುಸ್ತಿ? ಗಾಳಿ, ನೀರ ಹರಿದಾಡಿ, ಹಂಚಿ ಬುಡ ಬೇರ ಅಲುಗಾಡಿಸಿದಂಚಿ ನಿನ್ನಕೈಗೆ ಸಿಕ್ಕೀತು ನಿನ್ನ ಆಸ್ಥಿ ನಿಸರ್ಗ ಕಾಪಾಡು ಮಾಡಿ...